ಅಮೆರಿಕದಲ್ಲಿ ಶೇ.100 ಪ್ರೇಕ್ಷಕರಿಲ್ಲದೇ ಬಾಸ್ಕೆಟ್ಬಾಲ್ ಲೀಗ್!
Team Udayavani, Mar 29, 2020, 11:10 PM IST
ನ್ಯೂಯಾರ್ಕ್: ಸದ್ಯಅಮೆರಿಕದ ಪ್ರಖ್ಯಾತ ಬಾಸ್ಕೆಟ್ಬಾಲ್ ಲೀಗ್ ಎನ್ಬಿಎ ಮುಂದೂ
ಡಿಕೆಯಾಗಿದೆ. ಅದು ಎಲ್ಲಿಯವರೆಗೆ ಎನ್ನುವುದು ಗೊತ್ತಿಲ್ಲ. ಅದನ್ನು ಮತ್ತೆ ಆರಂಭಿಸಲು ತೆರೆಮರೆಯ ಸಿದ್ಧತೆ ನಡೆಯುತ್ತಿದೆ.
ಪ್ರೇಕ್ಷಕರನ್ನು ಶೇ.100 ದೂರವಿಟ್ಟು, ಪೂರ್ಣ ತಟಸ್ಥ ತಾಣದಲ್ಲಿ ಕೂಟ ನಡೆಸುವುದು ಈಗ ಎನ್ಬಿಎ ಲೆಕ್ಕಾಚಾರ. ಬಹಾಮಾಸ್, ಲಾಸ್ವೆಗಾಸ್ನಂತಹ ಕೊರೊನಾ ಪರಿಣಾಮ ಕಡಿಮೆಯಿರುವ ಜಾಗದಲ್ಲಿ ಪಂದ್ಯಗಳನ್ನು ನಡೆಸುವುದು, ಅದೂ ಅಲ್ಲಿನ ಕಾಲೇಜು ಕ್ಯಾಂಪಸ್ಗಳಲ್ಲಿ ಎಂದು ಯೋಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ