
ಕುಸ್ತಿ ; 50 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್
Team Udayavani, Aug 6, 2022, 10:00 PM IST

ಬರ್ಮಿಂಗ್‌ಹ್ಯಾಮ್: ಮಹಿಳೆಯರ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ.
ಈಕೆ ಸ್ಕಾಟ್‌ಲೆಂಡ್‌ನ ಕ್ರಿಸ್ಟೆಲ್ಲೆ ಲೆಚಿಜಿಯೊ ವಿರುದ್ಧ ಪಿನ್‌ಫಾಲ್‌ನಲ್ಲಿ ಗೆಲುವು ಸಾಧಿಸಿದರು. ಎದುರಾಳಿಯನ್ನು ನೆಲಕ್ಕೆ ಕೆಡವಿಕೊಂಡು, ಅವರ ಭುಜವನ್ನು ಮೇಲೇಳಲಿಕ್ಕೆ ಆಗದಂತೆ ಅದುಮಿಹಿಡಿಯುವುದಕ್ಕೆ ಪಿನ್‌ಫಾಲ್ ಎನ್ನುತ್ತಾರೆ.
ಈ ಮಾದರಿಯಲ್ಲಿ ಪೂಜಾ ಅದ್ಭುತ ಜಯ ಸಾಧಿಸಿದರು. ಗೆಲುವಿನ ಅಂತರ 12-2 ಅಂಕಗಳು. ವಿಶೇಷವೆಂದರೆ ಮೊದಲ ಸುತ್ತಿನಲ್ಲಿ 2 ಅಂಕ ಗಳಿಸಿ ಕ್ರಿಸ್ಟೆಲ್ಲೆ ಮುನ್ನಡೆ ಸಾಧಿಸಿದ್ದರು. ಮುಂದೆ ಪೂಜಾ ಪಕ್ಕಾ ಹಿಡಿತ ಸಾಧಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

Pakistan: ನಮ್ಮ ನಿಧಾನಗತಿಯ ಫೀಲ್ಡಿಂಗ್‌ಗೆ ʼಹೈದರಾಬಾದ್ ಬಿರಿಯಾನಿʼ ಕಾರಣವೆಂದ ಪಾಕ್ ಆಟಗಾರ

Asian Games: ಚಿನ್ನಕ್ಕೆ ಗುರಿಯಿಟ್ಟ ಭಾರತದ ಆರ್ಚರಿ ತಂಡ; ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ

Boxing: ಒಲಿಂಪಿಕ್ಸ್ ಅರ್ಹತೆ ಗಳಿಸಿದ ಲವ್ಲೀನಾ

World Cup: 44 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಇಂಗ್ಲೆಂಡ್