ವನಿತಾ ಕೆರಿಬಿಯನ್‌ ಲೀಗ್‌: ಟ್ರಿನ್‌ಬಾಗೊ ನೈಟ್‌ರೈಡರ್ ಚಾಂಪಿಯನ್‌

Team Udayavani, Sep 5, 2022, 10:59 PM IST

ವನಿತಾ ಕೆರಿಬಿಯನ್‌ ಲೀಗ್‌: ಟ್ರಿನ್‌ಬಾಗೊ ನೈಟ್‌ರೈಡರ್ ಚಾಂಪಿಯನ್‌

ಬಸೆಟರ್‌ (ಸೇಂಟ್‌ ಕಿಟ್ಸ್‌): ಸಣ್ಣ ಮೊತ್ತದ ವನಿತಾ ಕೆರಿಬಿಯನ್‌ ಲೀಗ್‌ ಫೈನಲ್‌ನಲ್ಲಿ ಟ್ರಿನ್‌ಬಾಗೊ ನೈಟ್‌ರೈಡರ್ ಚಾಂಪಿಯನ್‌ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ಅದು ಬಾರ್ಬಡಾಸ್‌ ರಾಯಲ್ಸ್‌ ವಿರುದ್ಧ 10 ರನ್ನುಗಳ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಟ್ರಿನ್‌ಬಾಗೊ ಗಳಿಸಿದ್ದು 7 ವಿಕೆಟಿಗೆ 100 ರನ್‌ ಮಾತ್ರ. ಈ ಸಣ್ಣ ಮೊತ್ತವನ್ನೂ ಅದು ಉಳಿಸಿಕೊಂಡದ್ದು ಕೂಟದ ಅಚ್ಚರಿ ಎನಿಸಿತು. ಜವಾಬಿತ್ತ ಬಾರ್ಬಡಾಸ್‌ 18.4 ಓವರ್‌ಗಳಲ್ಲಿ 90 ರನ್ನಿಗೆ ಕುಸಿಯಿತು.

ಎರಡೂ ತಂಡಗಳ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚಿದ್ದು ನಾಯಕಿಯರು ಮಾತ್ರ. ಟ್ರಿನ್‌ಬಾಗೊ ನೈಟ್‌ರೈಡರ್ ನಾಯಕಿ ಡಿಯಾಂಡ್ರ ಡಾಟಿನ್‌ ಸರ್ವಾಧಿಕ 59 ರನ್‌ ಬಾರಿಸಿದರು. ಬಾರ್ಬಡಾಸ್‌ ನಾಯಕಿ ಹ್ಯಾಲಿ ಮ್ಯಾಥ್ಯೂಸ್‌ 46 ರನ್‌ ಹೊಡೆದರು. ಈ ಪಂದ್ಯದಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಎರಡಂಕೆಯ ಗಡಿ ದಾಟಿದ ಏಕೈಕ ಆಟಗಾರ್ತಿ ಟ್ರಿನ್‌ಬಾಗೊ ತಂಡದ ಸುನೆ ಲುಸ್‌ (12).

ಇದು ಸಂಪೂರ್ಣವಾಗಿ ಬೌಲರ್‌ಗಳ ಪಂದ್ಯವಾಗಿತ್ತು. ಹ್ಯಾಲಿ ಮ್ಯಾಥ್ಯೂಸ್‌ 22 ರನ್ನಿಗೆ 3 ವಿಕೆಟ್‌ ಉರುಳಿಸಿ ಮಿಂಚಿದರು. ಟ್ರಿನ್‌ಬಾಗೊ ಬೌಲಿಂಗ್‌ ಸರದಿಯಲ್ಲಿ ಅನೀಸಾ ಮೊಹಮ್ಮದ್‌ 16ಕ್ಕೆ 3, ಸುನೆ ಲುಸ್‌ 17ಕ್ಕೆ 2, ಹ್ಯಾಲಿ ಜೆನ್ಸೆನ್‌ 18ಕ್ಕೆ 2, ಶೆನೆಟಾ ಗ್ರಿಮ್ಮಂಡ್‌ 22ಕ್ಕೆ 2 ವಿಕೆಟ್‌ ಕಿತ್ತರು.

ಟಾಪ್ ನ್ಯೂಸ್

1-sadsadas

Udayavani ಜತೆ ಸೇನ್ ಮಾತುಕತೆ: ಮುಂದಿನ 50 ವರ್ಷಗಳಲ್ಲಿ ಹಿಮಾಲಯ ಹೇಗಿರಬಹುದು?

captain

Himachal ರಾಜಕೀಯ ಅಸ್ಥಿರತೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಬಿಜೆಪಿ ಜವಾಬ್ದಾರಿ?

tejaswi surya

Congress ಡಿಎನ್ ಎಯಲ್ಲೇ ವಿಭಜನೆ ಅಂತರ್ಗತವಾಗಿದೆ: ಸಂಸದ ತೇಜಸ್ವಿ ಸೂರ್ಯ

Drishyam: ಹಾಲಿವುಡ್‌ಗೆ ರಿಮೇಕ್‌ ಆಗಲಿದೆ ಮೋಹನ್‌ ಲಾಲ್‌ ʼದೃಶ್ಯಂʼ ಸಿನಿಮಾ

Drishyam: ಹಾಲಿವುಡ್‌ಗೆ ರಿಮೇಕ್‌ ಆಗಲಿದೆ ಮೋಹನ್‌ ಲಾಲ್‌ ʼದೃಶ್ಯಂʼ ಸಿನಿಮಾ

1-wewqeqwe

BJPಯಿಂದ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ವಿಚಾರ: ಎಚ್.ಸಿ.ಬಾಲಕೃಷ್ಣ ವ್ಯಂಗ್ಯ

LSG

IPL 2024; ಕೃನಾಲ್ ಪಾಂಡ್ಯ ಬದಲಿಗೆ ಹೊಸ ಉಪನಾಯಕನ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

chakravarti-sulibele

Chakravarti Sulibele ಕಲಬುರಗಿ ಪ್ರವೇಶಿಸದಂತೆ ವಿಧಿಸಲಾಗಿದ್ದ ನಿರ್ಬಂಧ ತೆರವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LSG

IPL 2024; ಕೃನಾಲ್ ಪಾಂಡ್ಯ ಬದಲಿಗೆ ಹೊಸ ಉಪನಾಯಕನ ನೇಮಿಸಿದ ಲಕ್ನೋ ಸೂಪರ್ ಜೈಂಟ್ಸ್

INDvsENG; Team announced for final test; Bumrah is back, Rahul, Sundar is out

INDvsENG; ಅಂತಿಮ ಟೆಸ್ಟ್ ಗೆ ತಂಡ ಪ್ರಕಟ; ಮರಳಿದ ಬುಮ್ರಾ, ಹೊರಬಿದ್ದ ರಾಹುಲ್, ಸುಂದರ್

marriage offer to shreyanka patil

WPL 2024; ಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಮೈದಾನದಲ್ಲೇ ಮದುವೆ ಪ್ರಸ್ತಾಪ

1-wewqeqe

Ranji ಸೆಮಿಫೈನಲ್‌ ಪಂದ್ಯ ಮುಂಬಯಿ, ನಾಗ್ಪುರದಲ್ಲಿ

R Ashwin

Test  ಶತಕದತ್ತ ಆರ್‌. ಅಶ್ವಿ‌ನ್‌ : ಧರ್ಮಶಾಲಾದಲ್ಲಿ ವಿಶೇಷ ಗೌರವ

MUST WATCH

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

ಹೊಸ ಸೇರ್ಪಡೆ

1-sadsadas

Udayavani ಜತೆ ಸೇನ್ ಮಾತುಕತೆ: ಮುಂದಿನ 50 ವರ್ಷಗಳಲ್ಲಿ ಹಿಮಾಲಯ ಹೇಗಿರಬಹುದು?

4

Missing Case: ಕಾರ್ಕಳ; ಯುವತಿ ನಾಪತ್ತೆ

captain

Himachal ರಾಜಕೀಯ ಅಸ್ಥಿರತೆ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಬಿಜೆಪಿ ಜವಾಬ್ದಾರಿ?

tejaswi surya

Congress ಡಿಎನ್ ಎಯಲ್ಲೇ ವಿಭಜನೆ ಅಂತರ್ಗತವಾಗಿದೆ: ಸಂಸದ ತೇಜಸ್ವಿ ಸೂರ್ಯ

Drishyam: ಹಾಲಿವುಡ್‌ಗೆ ರಿಮೇಕ್‌ ಆಗಲಿದೆ ಮೋಹನ್‌ ಲಾಲ್‌ ʼದೃಶ್ಯಂʼ ಸಿನಿಮಾ

Drishyam: ಹಾಲಿವುಡ್‌ಗೆ ರಿಮೇಕ್‌ ಆಗಲಿದೆ ಮೋಹನ್‌ ಲಾಲ್‌ ʼದೃಶ್ಯಂʼ ಸಿನಿಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.