Udayavni Special

ಆಸೀಸ್‌ ಕ್ರಿಕೆಟ್‌ನ ಹೊಸಯುಗ ಶುರು


Team Udayavani, May 10, 2018, 1:30 AM IST

Tim-Paine.jpg

ಸಿಡ್ನಿ: ಮುಂದಿನ ತಿಂಗಳು ಇಂಗ್ಲೆಂಡ್‌ ಪ್ರವಾಸಗೈಯುವ ಆಸ್ಟ್ರೇಲಿಯಾದ ಏಕದಿನ ತಂಡದ ನಾಯಕರಾಗಿ ಟಿಮ್‌
ಪೇನ್‌ ಅವರನ್ನು ಹೊಸ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೆಸರಿಸಿದ್ದಾರೆ.

ಆಸ್ಟ್ರೇಲಿಯಾದ ಹೊಸ ಯುಗ ಆರಂಭಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ಈ ಮೂಲಕ ಚೆಂಡು ವಿರೂಪ ಹಗರಣದಿಂದ ಆಗಿರುವ ಹೊಡೆತವನ್ನು ಶಮನಗೊಳಿಸಲು ಪ್ರಯತ್ನಿಸಲಾಗಿದೆ.

ಆಸ್ಟ್ರೇಲಿಯಾ ತಂಡದ ಘನತೆ, ಗೌರವವನ್ನು ಮರಳಿ ಪಡೆಯುವ ದೃಷ್ಟಿಯಿಂದ ಲ್ಯಾಂಗರ್‌ ಕೋಚ್‌ ಆಗಿ ಮೊದಲ ದೊಡ್ಡ ನಿರ್ಧಾರಕ್ಕೆ ಬಂದಿದ್ದು ಪೇನ್‌ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. 33ರ ಹರೆಯದ ವಿಕೆಟ್‌ಕೀಪರ್‌ ಆಗಿರುವ ಪೇನ್‌ ಈಗಾಗಲೇ ಟೆಸ್ಟ್‌ ತಂಡದ ನಾಯಕರೂ ಆಗಿದ್ದಾರೆ. ಚೆಂಡಿನ ರೂಪ ಕೆಡಿಸಿದ ಹಗರಣದಲ್ಲಿ ಸ್ಟೀವನ್‌ ಸ್ಮಿತ್‌ 12 ತಿಂಗಳ ನಿಷೇಧಕ್ಕೆ ಒಳಗಾದ ಬಳಿಕ ಪೇನ್‌ ಅವರನ್ನು ಟೆಸ್ಟ್‌ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.
ದಕ್ಷಿಣ ಆಫ್ರಿಕಾದ ದುರಂತ ಪ್ರವಾಸದ ಬಳಿಕ ಈ ಐದು ಪಂದ್ಯಗಳ ಏಕದಿನ ಸರಣಿ ಆಸ್ಟ್ರೇಲಿಯಾದ ಮೊದಲ
ಕೂಟವಾಗಿದೆ. ಹಾಗಾಗಿ ಆಟಗಾರರ ಆಟ, ನಡತೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.
ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳುವ 15 ಸದಸ್ಯರ ತಂಡವನ್ನು ಮುನ್ನಡೆಸುವಲ್ಲಿ ಪೇನ್‌ ಅವರ ಸಾಮರ್ಥ್ಯದ ಮೇಲೆ
ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ ಸಂಪೂರ್ಣ ನಂಬಿಕೆಯಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಟ್ರೆವರ್‌ ಹಾನ್ಸ್‌ ಹೇಳಿದ್ದಾರೆ.

ಏರಾನ್‌ ಫಿಂಚ್‌ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಖಾಯಂ ಏಕದಿನ ನಾಯಕನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಜೂ.13ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸುವ ಮೂಲಕ ಸರಣಿಗೆ ಚಾಲನೆ ನೀಡಲಿದೆ. 2019ರ ವಿಶ್ವಕಪ್‌ ಮುಂಚಿತವಾಗಿ ಆಟಗಾರರು ಇಲ್ಲಿನ ಪಿಚ್‌ ಅರಿತುಕೊಳ್ಳಲು ಈ ಸರಣಿ ಉಪಕಾರಯಾಗಲಿದೆ  ಎಂದು  ಹಾನ್ಸ್‌  ವಿವರಿಸಿದರು. 
ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ಏಕೈಕ ಟಿ20 ಪಂದ್ಯಕ್ಕೂ 14 ಸದಸ್ಯರ ತಂಡವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿ ದೆ. ಆಬಳಿಕ ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಲಿರುವ ತ್ರಿಕೋನ ಸರಣಿ ನಡೆಯಲಿದೆ. ಫಿಂಚ್‌ ತಂಡವನ್ನು ಮುನ್ನಡೆಸಲಿದ್ದರೆ ಅಲೆಕ್ಸ್‌ ಕರೇ ಉಪನಾಯಕರಾಗಿರುತ್ತಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ

web-tdy-1

ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

KKR-vs-MI

ರನ್‌ ಮಳೆಗೆ ಸಾಕ್ಷಿಯಾಗುತ್ತಾ MI vs KKR ಪಂದ್ಯ; ಬೌಲಿಂಗ್‌ ಆಯ್ದ ತಂಡ ಗೆಲ್ಲುವ ಪೆವರೀಟ್‌ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ

IPL 2020: ಶುಕ್ರವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್‌ ಕನ್ನಡಿಗರ ಪಂಜಾಬ್‌!

IPL 2020: ಗುರುವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್‌ ಕನ್ನಡಿಗರ ಪಂಜಾಬ್‌!

ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?

ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?

chennai

ಅದೃಷ್ಟವಂತ: ಧೋನಿ ಹೊಡೆದ ಅದ್ಭುತ ಸಿಕ್ಸ್ ಈ ಅಭಿಮಾನಿಗೆ ಮರೆಯಲಾಗದ ಕ್ಷಣವಾಯಿತು !

dhoni

ತಂಡ ಸಂಕಷ್ಟದಲ್ಲಿದ್ದರೂ 7ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಗೆ ಇಳಿದ ಧೋನಿ: ಕಾರಣವೇನು ?

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

ನೈಜ ಬೆಳೆ ಹಾನಿಯ ವಿಶೇಷ ಪ್ಯಾಕೇಜ್‌ಗೆ ಸರಕಾರಕ್ಕೆ ಪತ್ರ: ಜಿಲ್ಲಾಧಿಕಾರಿ

ನೈಜ ಬೆಳೆ ಹಾನಿಯ ವಿಶೇಷ ಪ್ಯಾಕೇಜ್‌ಗೆ ಸರಕಾರಕ್ಕೆ ಪತ್ರ: ಜಿಲ್ಲಾಧಿಕಾರಿ

Rohith-Sharma-IPL

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ

web-tdy-1

ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.