ಮೊರಾಕ್ಕೊ ವಿರುದ್ಧ ಡ್ರಾ: ಕ್ರೊವೇಷ್ಯಾಕ್ಕೆ ಆಘಾತ


Team Udayavani, Nov 23, 2022, 10:30 PM IST

ಮೊರಾಕ್ಕೊ ವಿರುದ್ಧ ಡ್ರಾ: ಕ್ರೊವೇಷ್ಯಾಕ್ಕೆ ಆಘಾತ

ದೋಹಾ: ಗೆಲುವಿನ ನಿರೀಕ್ಷೆಯಲ್ಲಿದ್ದ ಕ್ರೊವೇಷ್ಯಾ ತಂಡವು ಬುಧವಾರ ನಡೆದ “ಎಫ್’ ಬಣದ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ ಗೋಲುರಹಿತ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತು.

2018ರ ರನ್ನರ್‌ ಅಪ್‌ ತಂಡವಾಗಿದ್ದ ಕ್ರೊವೇಷ್ಯಾ ಆರಂಭಿಕ ಪಂದ್ಯ ಗೆದ್ದು ಶುಭಾರಂಭಗೈಯುವ ಉತ್ಸಾಹದಲ್ಲಿತ್ತು. ಆದರೆ ಮೆಕ್ಸಿಕೊ ಅಮೋಘವಾಗಿ ಆಡಿದ್ದರಿಂದ ಕ್ರೊವೇಷ್ಯಾ ಆಟಗಾರರಿಗೆ ಗೋಲು ಹೊಡೆಯುವ ಅವಕಾಶವೇ ಲಭಿಸಲಿಲ್ಲ. ಇದು ಈ ಕೂಟದ ಇಷ್ಟರವರೆಗಿನ 9 ಪಂದ್ಯಗಳಲ್ಲಿ ಮೂರನೇ ಗೋಲುರಹಿತ ಡ್ರಾ ಆಗಿದೆ.

ಎರಡೂ ತಂಡಗಳಿಗೆ ಈ ಪಂದ್ಯದಲ್ಲಿ ಗೋಲು ಹೊಡೆಯುವ ಕೆಲವೇ ಅವಕಾಶಗಳು ಲಭಿಸಿದ್ದವು. ಆದರೆ ಗೋಲ್‌ಕೀಪರ್‌ಗಳ ಉತ್ತಮ ನಿರ್ವಹಣೆಯಿಂದ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಮೊದಲ ಅವಧಿಯ ಕೊನೆ ಹಂತದಲ್ಲಿ ನಿಕೋಲಾ ವ್ಲಾಸಿಕ್‌ ಅವರಿಗೆ ಗೋಲು ಹೊಡೆಯುವ ಸುವರ್ಣಾವಕಾಶ ಲಭಿಸಿತ್ತು.

ಆದರೆ ಯಶಸ್ಸು ದೊರಕಲಿಲ್ಲ. ಇನ್ನೊಂದು ಸಲ ನೌಸೈರ್‌ ಮಜ್ರಾವುಯಿ ಅವರು ತಲೆಯಿಂದ ಹೊಡೆದ ಚೆಂಡನ್ನು ಮೊರೊಕ್ಕೊ ಗೋಲ್‌ಕೀಪರ್‌ ತಡೆದಿದ್ದರು. ನಾಲ್ಕು ವರ್ಷಗಳ ಹಿಂದೆ ವಿಶ್ವಕಪ್‌ ಫೈನಲ್‌ನಲ್ಲಿ ಫ್ರಾನ್ಸ್‌ ಕೈಯಲ್ಲಿ ಸೋತಿದ್ದ ಕ್ರೊವೇಷ್ಯಾ ಇದೀಗ ಭಾನುವಾರ ಕೆನಡಾ ತಂಡವನ್ನು ಎದುರಿಸಲಿದೆ. ಇದೇ ವೇಳೆ ಮೊರಾಕ್ಕೊ ತಂಡವು ಬೆಲ್ಜಿಯಂ ಸವಾಲಿಗೆ ಸಿದ್ಧವಾಗಿದೆ.

 

ಟಾಪ್ ನ್ಯೂಸ್

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ

ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಕಾಂಗ್ರೆಸ್‌ ಇನ್ನೊಂದು ಹೆಸರೇ ಭಯೋತ್ಪಾದನೆ: ನಳಿನ್‌ ಕುಮಾರ್‌ ಕಟೀಲು

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆ

ಆಗ ಕಲ್ಲಲ್ಲಿ ದಾಳಿ ಮಾಡಿದರು; ಈಗ ಬಾಯಲ್ಲಿ ಹೇಳಿದ್ದಾರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಅಬುಧಾಬಿ ಓಪನ್‌: ಸಾನಿಯಾ ಜೋಡಿಗೆ ಆಘಾತ

ಡಬ್ಲ್ಯುಪಿಎಲ್‌ ಹರಾಜಿಗೆ 409 ಕ್ರಿಕೆಟಿಗರು

ಡಬ್ಲ್ಯುಪಿಎಲ್‌ ಹರಾಜಿಗೆ 409 ಕ್ರಿಕೆಟಿಗರು

ಮೊದಲ ಟೆಸ್ಟ್ ಗೂ ಮೊದಲು ಆಸೀಸ್ ಗೆ ಆಘಾತ, ಇನ್ನೂ ಗುಣಮುಖರಾಗಿಲ್ಲ ಆಲ್ ರೌಂಡರ್

ಮೊದಲ ಟೆಸ್ಟ್ ಗೂ ಮೊದಲು ಆಸೀಸ್ ಗೆ ಆಘಾತ, ಇನ್ನೂ ಗುಣಮುಖರಾಗಿಲ್ಲ ಆಲ್ ರೌಂಡರ್

cheteshwar pujara

ಐಪಿಎಲ್ ಆಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ, ಆದರೆ..; ಚೇತೇಶ್ವರ ಪೂಜಾರ

R Ashwin Gives Strong Reaction To Pakistan’s Threat Amid Asia Cup Controversy

ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ..; ಪಾಕ್ ಎಚ್ಚರಿಕೆಗೆ ಅಶ್ವಿನ್ ತಿರುಗೇಟು

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ: ಆರೋಪಿ ಸೆರೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಾರ್ಕಳ:  ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಕಳವು ಸಾಬೀತು: ಆರೋಪಿಗೆ ಶಿಕ್ಷೆ

ಕಳವು ಸಾಬೀತು: ಆರೋಪಿಗೆ ಶಿಕ್ಷೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಅದಾನಿ ಸಮೂಹದ ಕಂಪನಿಗಳ ಷೇರು ದರ ಚೇತರಿಕೆ

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

ಏರ್‌ಪೋರ್ಟ್‌ನಲ್ಲಿ ಕೆಲಸ ಹೆಸರಲ್ಲಿ ವಂಚನೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.