
ಎಫ್ಐಎಚ್ ನೇಶನ್ಸ್ ಕಪ್ ಹಾಕಿ: ಭಾರತ-ಕೆನಡಾ ಮೊದಲ ಪಂದ್ಯ
Team Udayavani, Sep 5, 2022, 11:09 PM IST

ಲುಸಾನ್ನೆ (ಸ್ವಿಜರ್‌ಲ್ಯಾಂಡ್): ಡಿಸೆಂಬರ್ 11ರಿಂದ 17ರ ತನಕ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯಲಿರುವ ವನಿತೆಯರ “ಎಫ್ಐಎಚ್ ನೇಶನ್ಸ್ ಕಪ್ ಹಾಕಿ’ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ.
“ಬಿ’ ವಿಭಾಗದಲ್ಲಿರುವ ಭಾರತ ಮೊದಲ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ (ಡಿ. 11).
“ಬಿ’ ವಿಭಾಗದ ಇತರ ತಂಡಗಳೆಂದರೆ ಜಪಾನ್ ಮತ್ತು ದಕ್ಷಿಣ ಆಫ್ರಿಕಾ.
“ಎ’ ವಿಭಾಗದಲ್ಲಿ ಆತಿಥೇಯ ಸ್ಪೇನ್, ಕೊರಿಯಾ, ಇಟಲಿ ಮತ್ತು ಐರ್ಲೆಂಡ್ ತಂಡಗಳಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
