ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

Team Udayavani, Dec 3, 2022, 12:10 AM IST

ವಿಶ್ವಕಪ್‌ ಪಂದ್ಯಾ ವಳಿ: ಜರ್ಮನಿಗೆ ಮರ್ಮಾಘಾತ

ಜರ್ಮನಿ ಸತತ 2ನೇ ವಿಶ್ವಕಪ್‌ ಪಂದ್ಯಾ ವಳಿಯಲ್ಲೂ ನಾಕೌಟ್‌ ಪ್ರವೇಶಿಸಲು ವಿಫ‌ಲ ವಾದುದೊಂದು ವಿಪರ್ಯಾಸ. ವಿಶ್ವಕಪ್‌ ಚರಿತ್ರೆಯಲ್ಲಿ ಇದೇ ಮೊದಲ ಸಲ ಗ್ರೂಪ್‌ ಹಂತದ ಮೊದಲ 2 ಪಂದ್ಯಗಳನ್ನು ಗೆಲ್ಲಲು ವಿಫ‌ಲವಾದಾಗಲೇ ಜರ್ಮನಿಯ ಹಾದಿ ದುರ್ಗಮಗೊಂಡಿತ್ತು. ಜಪಾನ್‌ ವಿರುದ್ಧ ಸೋತ ಜರ್ಮನಿ, ಬಳಿಕ ಸ್ಪೇನ್‌ ವಿರುದ್ಧ ಡ್ರಾ ಮಾಡಿಕೊಂಡಿತ್ತು.

ಹೀಗಾಗಿ ಕೋಸ್ಟರಿಕ ವಿರುದ್ಧ ಇನ್ನೂ ದೊಡ್ಡ ಅಂತರದ ಗೆಲುವು ದಾಖಲಿಸಬೇಕಿತ್ತು. ಜತೆಗೆ ಜಪಾನ್‌ ವಿರುದ್ಧ ಸ್ಪೇನ್‌ ಗೆಲುವನ್ನು ಹಾರೈಸಬೇಕಿತ್ತು. ಆದರೆ ಯಾವುದೂ ಫ‌ಲಿಸಲಿಲ್ಲ.

7 ಮಂದಿ ಬೇಯರ್ನ್ ಮ್ಯೂನಿಚ್‌ ತಂಡದ ಆಟಗಾರರನ್ನು ಹೊಂದಿದ್ದ ಜರ್ಮನಿ 10ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಸರ್ಗೆ ಗ್ನಾಬ್ರಿ ಹೆಡ್‌ ಗೋಲ್‌ ಮೂಲಕ ಜರ್ಮನಿಗೆ ಮುನ್ನಡೆ ತಂದಿತ್ತರು.

ದ್ವಿತೀಯಾರ್ಧದ ಆರಂಭದಲ್ಲಿ ಕೋಸ್ಟರೀಕ ಮೇಲುಗೈ ಸಾಧಿಸಿತು. ಯೆಲ್ಸಿನ್‌ ತೆಜೇದ ಮತ್ತು ಮ್ಯಾನ್ಯುವಲ್‌ ನ್ಯೂಯರ್‌ ಕ್ರಮವಾಗಿ 58ನೇ ಹಾಗೂ 70ನೇ ನಿಮಿಷದಲ್ಲಿ ಗೋಲು ಬಾರಿಸಿದಾಗ ಜರ್ಮನ್‌ ಪಡೆ ಆತಂಕಕ್ಕೆ ಸಿಲುಕಿತು. ಗೆಲುವಿನ ಮುಖ ಕಾಣದೆ ಕೂಟದಿಂದ ನಿರ್ಗಮಿಸುವ ಅತಂಕದಲ್ಲಿತ್ತು. ಆದರೆ ಕೊನೆಯ 16 ನಿಮಿಷಗಳ ಅವಧಿಯಲ್ಲಿ 3 ಗೋಲು ಬಾರಿಸಿ ಪರಾಕ್ರಮ ಮೆರೆಯಿತು.

ಬದಲಿ ಆಟಗಾರ ಕೈ ಹಾವಟ್ಜ್ ಅವಳಿ ಗೋಲು ಸಿಡಿಸಿದರು (73ನೇ ಹಾಗೂ 85ನೇ ನಿಮಿಷ). 89ನೇ ನಿಮಿಷದಲ್ಲಿ ನಿಕ್ಲಾಸ್‌ ಫ‌ುಲ್ಕ್ರಗ್‌ ಜರ್ಮನಿಯ 4ನೇ ಗೋಲನ್ನು ಬಾರಿಸಿದರು. ಆದರೆ ಇವರ ಯಾವ ಸಾಹಸವೂ ಜರ್ಮನಿಯ ನಿರ್ಗಮನವನ್ನು ತಡೆಯಲಿಲ್ಲ.

ಟಾಪ್ ನ್ಯೂಸ್

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

baby 2

ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್‌!

1 SUNDAY

ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

ತೆರಿಗೆ ಪಾವತಿಸಿದ್ರೆ 10 ಲಕ್ಷ ರೂ. ವಿಮೆ!

ತೆರಿಗೆ ಪಾವತಿಸಿದ್ರೆ 10 ಲಕ್ಷ ರೂ. ವಿಮೆ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಣಜಿ ಟ್ರೋಫಿ ಕ್ರಿಕೆಟ್‌: ಸೌರಾಷ್ಟ್ರ ಗೆಲುವು; ಕರ್ನಾಟಕದ ಎದುರಾಳಿ

ರಣಜಿ ಟ್ರೋಫಿ ಕ್ರಿಕೆಟ್‌: ಸೌರಾಷ್ಟ್ರ ಗೆಲುವು; ಕರ್ನಾಟಕದ ಎದುರಾಳಿ

“ಬಹಳಷ್ಟು ಸ್ಪಿನ್‌ ಆಯ್ಕೆಗಳಿವೆ’: ಪ್ಯಾಟ್‌ ಕಮಿನ್ಸ್‌

“ಬಹಳಷ್ಟು ಸ್ಪಿನ್‌ ಆಯ್ಕೆಗಳಿವೆ’: ಪ್ಯಾಟ್‌ ಕಮಿನ್ಸ್‌ 

ಸೌದಿ ಪ್ರೊ ಲೀಗ್‌ ಫುಟ್ ಬಾಲ್‌: ಮೊದಲ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಸೌದಿ ಪ್ರೊ ಲೀಗ್‌ ಫುಟ್ ಬಾಲ್‌: ಮೊದಲ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

11-sadsadasd

ಜಮ್ಮು ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ 1500 ಕ್ರೀಡಾಪಟುಗಳು ಭಾಗಿ

1-asdsa-das

ನನ್ನ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ

MUST WATCH

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಹೊಸ ಸೇರ್ಪಡೆ

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

baby 2

ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್‌!

1 SUNDAY

ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.