ಪ್ರೊ ಕಬಡ್ಡಿ: ಜೈಪುರ್ ಪಿಂಕ್ ಪ್ಯಾಂಥರ್-ಗುಜರಾತ್ ಜೈಂಟ್ಸ್ ರೋಚಕ ಟೈ
Team Udayavani, Dec 9, 2022, 10:52 PM IST
ಹೈದರಾಬಾದ್: ಜೈಪುರ್ ಪಿಂಕ್ ಪ್ಯಾಂಥರ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಶುಕ್ರವಾರದ ಪ್ರೊ ಕಬಡ್ಡಿ ಪಂದ್ಯ 51-51 ಅಂತರದಿಂದ ಟೈ ಆಗಿದೆ. ಇದರಿಂದ ಜೈಪುರದ ಅಗ್ರಸ್ಥಾನ ಇನ್ನಷ್ಟು ಗಟ್ಟಿಯಾಗಿದೆ. ಅದೀಗ 82 ಅಂಕಗಳನ್ನು ಹೊಂದಿದೆ.
ಇದು 22 ಪಂದ್ಯಗಳಲ್ಲಿ ಜೈಪುರ್ ದಾಖಲಿಸಿದ ಮೊದಲ ಟೈ ಫಲಿತಾಂಶ. ಉಳಿದಂತೆ 15 ಪಂದ್ಯಗಳಲ್ಲಿ ಅದು ಜಯ ಸಾಧಿಸಿದೆ.
ಜೈಪುರ್ ಪರ ರೈಡರ್ ಅರ್ಜುನ್ ದೇಶ್ವಾಲ್ ಸರ್ವಾಧಿಕ 17 ಅಂಕ ತಂದಿತ್ತರು.
ಮತ್ತೋರ್ವ ರೈಡರ್ ರಾಹುಲ್ ಚೌಧರಿ 13 ಅಂಕ ಗಳಿಸಿದರು.
ಗುಜರಾತ್ ತಂಡದಲ್ಲಿ ಮಿಂಚಿದವರು ರೈಡರ್ಗಳಾದ ಸೋನು (14 ಅಂಕ), ಡಾಂಗ್ ಜಿಯೋನ್ (10 ಅಂಕ) ಮತ್ತು ಪ್ರತೀಕ್ ದಹಿಯಾ (12 ಅಂಕ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…