Hockey Tournament; ಭಾರತ-ಇಂಗ್ಲೆಂಡ್ ಹಾಕಿ ಪಂದ್ಯ ಡ್ರಾ
Team Udayavani, Jul 28, 2023, 10:56 PM IST
ಬಾರ್ಸಿಲೋನಾ: ಸ್ಪೇನ್ ಹಾಕಿ ಫೆಡರೇಶನ್ ಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ಹಾಕಿ ಸರಣಿಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿದೆ.
ಇಂಗ್ಲೆಂಡ್ನ ಸ್ಯಾಮ್ ವಾರ್ಡ್ 5ನೇ ನಿಮಿಷದಲ್ಲೇ ಗೋಲು ಸಿಡಿಸಿ ಮುನ್ನಡೆ ಒದಗಿಸಿದರು. 29ನೇ ನಿಮಿಷದಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಪಂದ್ಯವನ್ನು ಸಮಬಲಕ್ಕೆ ತಂದರು. ಈ ಕೂಟದಲ್ಲಿ ಭಾರತವಿನ್ನೂ ಗೆಲುವಿನ
ಖಾತೆ ತೆರೆದಿಲ್ಲ.
ಸ್ಪೇನ್ ವಿರುದ್ಧ ಸೋಲ ನುಭವಿಸಿದರೆ, ನೆದರ್ಲೆಂಡ್ಸ್ ವಿರುದ್ಧ ಡ್ರಾ ಸಾಧಿಸಿತ್ತು. ಹೀಗಾಗಿ ರವಿವಾರದ ಫೈನಲ್ ಅವಕಾಶದಿಂದ ವಂಚಿತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್