11,450 ಟಿಕೆಟ್ಗಳು ಏನಾದವು? ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಪ್ರಶ್ನೆ
Team Udayavani, Sep 26, 2022, 6:35 AM IST
ಹೈದರಾಬಾದ್: ರವಿವಾರದ ಭಾರತ-ಆಸ್ಟ್ರೇಲಿಯ ನಡುವಿನ ಅಂತಿಮ ಟಿ20 ಪಂದ್ಯದ ಟಿಕೆಟ್ ಮಾರಾಟ ಭಾರೀ ವಿವಾದಕ್ಕೆ ಕಾರಣವಾದದ್ದು ರಹಸ್ಯವೇನಲ್ಲ.
ಟಿಕೆಟ್ ಖರೀದಿಸಲು ಹೋದ ಅಭಿಮಾನಿಗಳ ನಡುವೆ ಕಾಲು¤ಳಿತವೂ ಸಂಭವಿಸಿದೆ. ಗಲಾಟೆಯಾಗಿ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಇಷ್ಟೆಲ್ಲದರ ನಡುವೆ ಉಳಿದುಕೊಂಡಿರುವ ಪ್ರಶ್ನೆಯೆಂದರೆ, 11,450 ಟಿಕೆಟ್ಗಳು ಯಾರ ಪಾಲಾದವು ಎಂಬುದು.
“ರಾಜೀವ್ ಗಾಂಧಿ ಮೈದಾನ’ದ ಪ್ರೇಕ್ಷಕರ ಸಾಮರ್ಥ್ಯ ಒಟ್ಟು 38,000. ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಕೊಟ್ಟಿರುವ ಅಂಕಿಸಂಖ್ಯೆಗಳ ಪ್ರಕಾರ 26,550 ಟಿಕೆಟ್ಗಳು ಮಾರಾಟವಾಗಿವೆ. ಉಳಿದ 11,450 ಟಿಕೆಟ್ಗಳು ಏನಾದವು? ಇದು ಪ್ರಶ್ನೆ.
ವರದಿಗಳ ಪ್ರಕಾರ, ಹೈದರಾಬಾದ್ ಸಂಸ್ಥೆ, ತನಗೆ ಆಪ್ತರಾಗಿರುವ ಶ್ರೀಮಂತರಿಗೆ, ಗಣ್ಯರಿಗೆ ವಿಐಪಿ ಪಾಸ್ಗಳನ್ನು ನೀಡಿದೆ. ಇದರ ಪರಿಣಾಮವೇ ಟಿಕೆಟ್ ಖರೀದಿಸಲು ಬಂದ ಅಭಿಮಾನಿಗಳು ಏಟು ತಿನ್ನಬೇಕಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.