Soft Signal ನಿಯಮವನ್ನೇ ತೆಗೆದು ಹಾಕಿದ ICC: ಏನಿದು ಸಾಫ್ಟ್ ಸಿಗ್ನಲ್? ಇಲ್ಲಿದೆ ಡಿಟೈಲ್ಸ್


Team Udayavani, May 15, 2023, 12:32 PM IST

ICC to abolish soft signal rule

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವ್ಯಾಪಕ ಚರ್ಚಿತವಾಗಿರುವ ಮತ್ತು ಬಹುನಿರೀಕ್ಷಿತ ನಿಯಮ ಸಾಫ್ಟ್ ಸಿಗ್ನಲ್ ನಲ್ಲಿ ಬದಲಾವಣೆ ಮಾಡಿದೆ. ಲಂಡನ್‌ ನಲ್ಲಿ ಮುಂದಿನ ತಿಂಗಳಿನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ ನಿಂದ ಈ ಬದಲಾವಣೆ ಜಾರಿಗೆ ಬರುವ ನಿರೀಕ್ಷೆಯಿದೆ.

ಸೌರವ್ ಗಂಗೂಲಿ ನೇತೃತ್ವದ ಐಸಿಸಿಯ ಕ್ರಿಕೆಟ್ ಸಮಿತಿಯು ಈ ನಿಯಮಗಳ ಬದಲಾವಣೆಗೆ ಅನುಮತಿ ನೀಡಿದೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುವ ತಂಡಗಳಾ ಆಸ್ಟ್ರೇಲಿಯಾ ಮತ್ತು ಭಾರತಕ್ಕೆ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.

ಇತರ ಗಮನಾರ್ಹ ಅಂಶವೆಂದರೆ, ಮಂದ ಬೆಳಕಿನ ಸಂದರ್ಭದಲ್ಲಿ ಫ್ಲಡ್ ಲೈಟ್‌ ಗಳನ್ನು ಆಟದ ಸಮಯದಲ್ಲಿ ಆನ್ ಮಾಡಬಹುದಾಗಿದೆ.

ಏನಿದು ಸಾಫ್ಟ್ ಸಿಗ್ನಲ್?

ಕ್ರಿಕೆಟ್ ನಲ್ಲಿ ಕೆಲವು ಕಠಿಣ ಸಂದರ್ಭ ಎದುರಾದಾಗ, ಉದಾ: ಅನುಮಾನಾಸ್ಪದ ಕ್ಯಾಚ್ ಇದ್ದಾಗ ಮೈದಾನದ ಅಂಪೈರ್ ಟಿವಿ ಅಂಪೈರ್ ಸಹಾಯ ಕೇಳುತ್ತಾರೆ. ಆದರೆ ಆ ವೇಳೆ ತನ್ನ ದೃಷ್ಟಿಯಲ್ಲಿ ಆ ತೀರ್ಪು ಏನು (ಔಟ್ ಅಥವಾ ನಾಟ್ ಔಟ್) ಎಂದು ಮೈದಾನದ ಅಂಪೈರ್ ಹೇಳಬೇಕು. ಇದನ್ನು ಸಾಫ್ಟ್ ಸಿಗ್ನಲ್ ಎನ್ನಲಾಗುತ್ತದೆ. ಟಿವಿ ಅಂಪೈರ್ ಗೆ ಸರಿಯಾದ ಸಾಕ್ಷಿ ಸಿಗದಿದ್ದರೆ ಸಾಫ್ಟ್ ಸಿಗ್ನಲ್ ಅನ್ನೇ ಅಂತಿಮ ತೀರ್ಪಾಗಿ ಪರಿಗಣಿಸಬಹುದು ಎನ್ನುತ್ತದೆ ನಿಯಮ.

ಯಾವಾಗ ಆರಂಭ?

2014ರಲ್ಲಿ ಐಸಿಸಿ ಈ ನಿಯಮವನ್ನು ಪರಿಚಯಿಸಿತು. ಅದಕ್ಕಿಂತ ಮೊದಲು ಮೈದಾನದ ಅಂಪೈರ್ ಗಳು ಮೂರನೇ ಅಂಪೈರ್ ಜೊತೆ ಚರ್ಚೆ ನಡೆಸುತ್ತಿದ್ದರು.

ಸಾಫ್ಟ್ ಸಿಗ್ನಲ್ ನಿಯಮಕ್ಕೆ ದಿಗ್ಗಜ ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಈ ನಿಯಮವನ್ನು ತೆಗೆದು ಪೂರನೇ ಅಂಪೈರ್ ಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಹಲವು ವಾದ ಮಂಡಿಸಿದ್ದರು.

ಟಾಪ್ ನ್ಯೂಸ್

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Halappa-Visit

Danger Dengue: ರಾಜ್ಯ ಸರ್ಕಾರ ಡೆಂಗ್ಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ

Imran khan: ದೇಶ ವಿರೋಧಿ ಚಟುವಟಿಕೆ ಆರೋಪ-ಇಮ್ರಾನ್‌ ಪಿಟಿಐ ಪಕ್ಷಕ್ಕೆ ನಿಷೇಧ: PAK

Imran khan: ದೇಶ ವಿರೋಧಿ ಚಟುವಟಿಕೆ ಆರೋಪ-ಇಮ್ರಾನ್‌ ಪಿಟಿಐ ಪಕ್ಷಕ್ಕೆ ನಿಷೇಧ: PAK


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-urugwe

Copa America ಫುಟ್‌ಬಾಲ್‌: ಇಂದು ಆರ್ಜೆಂಟೀನಾ-ಕೊಲಂಬಿಯ ಫೈನಲ್‌

1-swamiji

Olympics ಆಟಗಾರ ಈಗ ಸ್ವಾಮೀಜಿ!

1-kik

Australia Tour; ವನಿತಾ ‘ಎ’ ತಂಡಕ್ಕೆ ಮಿನ್ನು ಮಣಿ ನಾಯಕಿ

1-K-L

Mulki; ಬಪ್ಪನಾಡು, ಶಿಮಂತೂರು ದೇಗುಲಗಳಲ್ಲಿ ರಾಹುಲ್‌ ದಂಪತಿ

1-saddas

Wimbledon Doubles: ಪ್ಯಾಟೆನ್‌-ಹೆಲಿಯೋವಾರ; ಟೌನ್ಸೆಂಡ್‌-ಸಿನಿಯಕೋವಾ ಚಾಂಪಿಯನ್ಸ್‌

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.