ಅಂಡರ್-19 ವಿಶ್ವಕಪ್ : ಸೆಮಿ ಪ್ರವೇಶಿಸಿದ ಇಂಗ್ಲೆಂಡ್
Team Udayavani, Jan 28, 2022, 6:18 AM IST
ನಾರ್ತ್‌ಸೌಂಡ್ (ಆಂಟಿಗಾ): ದಕ್ಷಿಣ ಆಫ್ರಿಕಾವನ್ನು 6 ವಿಕೆಟ್‌ಗಳಿಂದ ಕೆಡವಿದ ಇಂಗ್ಲೆಂಡ್ ತಂಡ ಅಂಡರ್-19 ವಿಶ್ವಕಪ್ ಕೂಟದ ಸೆಮಿಫೈನಲ್ ಪ್ರವೇಶಿಸಿದೆ.
ಇಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಸಣ್ಣ ಮೊತ್ತದ ಮೇಲಾಟವಾಗಿತ್ತು. ದಕ್ಷಿಣ ಆಫ್ರಿಕಾ 43.4 ಓವರ್‌ಗಳಲ್ಲಿ 209ಕ್ಕೆ ಕುಸಿದರೆ, ಇಂಗ್ಲೆಂಡ್ 31.2 ಓವರ್‌ಗಳಲ್ಲಿ 4 ವಿಕೆಟಿಗೆ 212 ರನ್ ಬಾರಿಸಿತು. ಚೇಸಿಂಗ್ ವೇಳೆ ಆರಂಭಕಾರ ಜೇಕಬ್ ಬೆತೆಲ್ 88 ಹಾಗೂ ವಿಲಿಯಂ ಲಕ್ಸ್‌ಟನ್ ಅಜೇಯ 47 ರನ್ ಹೊಡೆದರು. ದಕ್ಷಿಣ ಆಫ್ರಿಕಾ ಸರದಿಯಲ್ಲಿ ವನ್‌ಡೌನ್ ಬ್ಯಾಟ್ಸ್ ಮನ್ ಡಿವಾಲ್ಡ್ ಬ್ರೇವಿಸ್ ಏಕಾಂಗಿಯಾಗಿ ಹೋರಾಡಿ 97 ರನ್ ಕೊಡುಗೆ ಸಲ್ಲಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-43.4 ಓವರ್‌ಗಳಲ್ಲಿ 209 (ಬ್ರೇವಿಸ್ 97, ಮಾರೀ 27, ಬೋಸ್ಟ್ ಔಟಾಗದೆ 22, ರೆಹಾನ್ 48ಕ್ಕೆ 4, ಬಾಯ್ಡೆನ್ 31ಕ್ಕೆ 2, ಸೇಲ್ಸ್ 33ಕ್ಕೆ 2). ಇಂಗ್ಲೆಂಡ್-31.2 ಓವರ್‌ಗಳಲ್ಲಿ 4 ವಿಕೆಟಿಗೆ 212 (ಬೆತೆಲ್ 88, ಲಕ್ಸ್‌ಟನ್ ಔಟಾಗದೆ 47, ಬ್ರೇವಿಸ್ 40ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ
ಥಾಮಸ್ ಕಪ್ ಬ್ಯಾಡ್ಮಿಂಟನ್ ಇತಿಹಾಸ : ಪ್ರಧಾನಿ ಶ್ಲಾಘನೆ ; 1 ಕೋಟಿ ರೂ. ಬಹುಮಾನ
ಐಪಿಎಲ್ ನಲ್ಲಿ ಸೈಮಂಡ್ಸ್ ಗೌರವಾರ್ಥವಾಗಿ ಕಪ್ಪು ತೋಳುಪಟ್ಟಿಗಳನ್ನು ಧರಿಸಿ ಆಟ
ಗುಜರಾತ್ ಟೈಟಾನ್ಸ್ ನಲ್ಲಿದ್ದಾರೆ ದೊಡ್ಡಬಳ್ಳಾಪುರದ “ಜೂನಿಯರ್ ಬುಮ್ರಾ” ಮಹೇಶ್ಕುಮಾರ್