ICC World Cup 2023; ಶ್ರೀಲಂಕಾ ತಂಡ ಪ್ರಕಟ; ಗಾಯಾಳು ಹಸರಂಗ, ತೀಕ್ಷಣಗೆ ಜಾಗ

Team Udayavani, Sep 26, 2023, 3:22 PM IST

ICC World Cup 2023; ಶ್ರೀಲಂಕಾ ತಂಡ ಪ್ರಕಟ; ಗಾಯಾಳು ಹಸರಂಗ, ತೀಕ್ಷಣಗೆ ಜಾಗ

ಕೊಲಂಬೊ: ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ಶ್ರೀಲಂಕಾ ತಂಡ ಪ್ರಕಟಿಸಲಾಗಿದೆ. ದಾಸುನ್ ಶನಕ ನಾಯಕತ್ವದಲ್ಲಿ 15 ಆಟಗಾರರ ತಂಡ ಪ್ರಕಟಿಸಿದ್ದು, ಗಾಯಗೊಂಡಿರುವ ಸ್ಪಿನ್ನರ್ ಗಳಾದ ವಾನಿಂದು ಹಸರಂಗ, ದಿಲ್ಶನ್ ಮಧುಶನಕ ಮತ್ತು ಮಹೇಶ ತೀಕ್ಷಣ ಅವರನ್ನು ಸೇರಿಸಲಾಗಿದೆ.

ಸಿಂಹಳೀಸ್ ತಂಡವನ್ನು ದಾಸುನ್ ಶನಕ ಅವರು ಮುನ್ನಡೆಸಲಿದ್ದು, ಕುಸಾಲ್ ಮೆಂಡಿಸ್ ಅವರು ಉಪ ನಾಯಕರಾಗಿದ್ದಾರೆ.

ಇದೇ ವೇಳೆ ಹಿರಿಯ ಆಲ್ ರೌಂಡರ್ ಆ್ಯಂಜಲೋ ಮ್ಯಾಥ್ಯೂಸ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಏಷ್ಯಾ ಕಪ್ ಗೂ 36ರ ಹರೆಯದ ಆಲ್ ರೌಂಡರ್ ಆಯ್ಕೆಯಾಗಿರಲಿಲ್ಲ. ಉತ್ತಮ ಫಾರ್ಮ್ ನಲ್ಲಿರದ ದಿಮುತ್ ಕರುಣರತ್ನೆ ಅವರು ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

15 ಜನರ ತಂಡದೊಂದಿಗೆ ದುಶಾನ್ ಹೇಮಂತ ಮತ್ತು ಚಮಿಕ ಕರುಣರತ್ನೆ ಅವರು ಮೀಸಲು ಆಟಗಾರರಾಗಿ ಭಾರತಕ್ಕೆ ಪ್ರಯಾಣಿಸಲಿದ್ದಾರೆ.

ಶ್ರೀಲಂಕಾದ ಏಕದಿನ ವಿಶ್ವಕಪ್ ಅಭಿಯಾನವು ಅಕ್ಟೋಬರ್ 7 ರಂದು ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಾರಂಭವಾಗಲಿದೆ. ನಂತರ ಅಕ್ಟೋಬರ್ 10 ರಂದು ಹೈದರಾಬಾದ್‌ ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಶ್ರೀಲಂಕಾ ತಂಡ: ದಾಸುನ್ ಶನಕ (ನಾ), ಕುಸಲ್ ಮೆಂಡಿಸ್ (ಉ.ನಾ), ಪಾತ್ತುಮ್ ನಿಸ್ಸಾಂಕ, ಕುಸಲ್ ಪೆರೇರಾ, ದಿಮುತ್ ಕರುಣಾರತ್ನ, ಚರಿತ್ ಅಸಲಂಕ, ದನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಗೆ, ಕಸುನ್ ರಜಿತ, ಮತೀಶ ಪತಿರಣ ಮತ್ತು ಲಹಿರು ಕುಮಾರ.

ಫಿಟ್‌ ನೆಸ್‌: ವಾನಿಂದು ಹಸರಂಗ, ಮಹೇಶ್ ತೀಕ್ಷಣ ಮತ್ತು ದಿಲ್ಶನ್ ಮಧುಶಂಕ

ಪ್ರಯಾಣ ಮೀಸಲು: ದುಶಾನ್ ಹೇಮಂತ ಮತ್ತು ಚಾಮಿಕಾ ಕರುಣಾರತ್ನೆ

ಟಾಪ್ ನ್ಯೂಸ್

Manipal ಕೌಶಲ ಕೇಂದ್ರಕ್ಕೆ ಎಲೆಕ್ಟ್ರಿಕಲ್‌ ವಾಹನ

Manipal ಕೌಶಲ ಕೇಂದ್ರಕ್ಕೆ ಎಲೆಕ್ಟ್ರಿಕಲ್‌ ವಾಹನ

coMangaluru ಸಂವಿಧಾನ ಶಿಲ್ಪಿಗೆ ಜಿಲ್ಲಾಡಳಿತದಿಂದ ನಮನ

Mangaluru ಸಂವಿಧಾನ ಶಿಲ್ಪಿಗೆ ಜಿಲ್ಲಾಡಳಿತದಿಂದ ನಮನ

TAX, ಪೈಪೋಟಿಯಿಂದ ನಷ್ಟ: ಸರಕಾರದ ನೆರವಿಗೆ ಬಸ್‌ ಮಾಲಕರ ಆಗ್ರಹ

TAX, ಪೈಪೋಟಿಯಿಂದ ನಷ್ಟ: ಸರಕಾರದ ನೆರವಿಗೆ ಬಸ್‌ ಮಾಲಕರ ಆಗ್ರಹ

Congress ಸರಕಾರದ ವಿಶ್ವಾಸ ಅವರಿಗೇ ಇಲ್ಲ! ಸಿ.ಟಿ. ರವಿ ವ್ಯಂಗ್ಯ

Congress ಸರಕಾರದ ವಿಶ್ವಾಸ ಅವರಿಗೇ ಇಲ್ಲ! ಸಿ.ಟಿ. ರವಿ ವ್ಯಂಗ್ಯ

Mangaluru ಅನಧಿಕೃತ ಕ್ಲಿನಿಕ್‌,ಲ್ಯಾಬ್‌ಗಳಿಗೆ ಬೀಗ

Mangaluru ಅನಧಿಕೃತ ಕ್ಲಿನಿಕ್‌,ಲ್ಯಾಬ್‌ಗಳಿಗೆ ಬೀಗ

Dakshina Kannada ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ. 9 ಕೊನೇ ದಿನ

Dakshina Kannada ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ. 9 ಕೊನೇ ದಿನ

School College ಶಿಕ್ಷಕರು, ಸಿಬಂದಿ ನೇಮಕಕ್ಕೆ ನಿರ್ಣಯ

School College ಶಿಕ್ಷಕರು, ಸಿಬಂದಿ ನೇಮಕಕ್ಕೆ ನಿರ್ಣಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-saasds

Women’s T20; ಇಂಗ್ಲೆಂಡ್‌ ಎದುರು ಮುಗ್ಗರಿಸಿದ ಭಾರತ

1-asasasasa

Australian Open; ಎರಡು ಮಕ್ಕಳ ತಾಯಿ ವೋಜ್ನಿಯಾಕಿಗೆ ವೈಲ್ಡ್‌ ಕಾರ್ಡ್‌

1-2eqwwwqe

Inter college Athletics; ಆಳ್ವಾಸ್‌ ಕಾಲೇಜು ಚಾಂಪಿಯನ್‌

1-sadsdsa

Pro Kabaddi-10: ಪಾಟ್ನಾ ಪೈರೇಟ್ಸ್‌  ಪ್ರಚಂಡ ಗೆಲುವು

1-wewqqwe

ICC T20 ಬೌಲಿಂಗ್ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ರವಿ ಬಿಷ್ಣೋಯ್

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

chennai flood

Chennai: ಮಿಚಾಂಗ್‌ಗೆ ನಲುಗಿದ ಚೆನ್ನೈ- ವಿದ್ಯುತ್‌ ಸಂಪರ್ಕ, ನೀರು ಪೂರೈಕೆ ಇಲ್ಲ

Manipal ಕೌಶಲ ಕೇಂದ್ರಕ್ಕೆ ಎಲೆಕ್ಟ್ರಿಕಲ್‌ ವಾಹನ

Manipal ಕೌಶಲ ಕೇಂದ್ರಕ್ಕೆ ಎಲೆಕ್ಟ್ರಿಕಲ್‌ ವಾಹನ

Senthil DMK

Lok Sabha: ಲೋಕಸಭೆಯಲ್ಲಿ ಮುಂದುವರಿದ ಗೋಮೂತ್ರ ವಿವಾದ

coMangaluru ಸಂವಿಧಾನ ಶಿಲ್ಪಿಗೆ ಜಿಲ್ಲಾಡಳಿತದಿಂದ ನಮನ

Mangaluru ಸಂವಿಧಾನ ಶಿಲ್ಪಿಗೆ ಜಿಲ್ಲಾಡಳಿತದಿಂದ ನಮನ

TAX, ಪೈಪೋಟಿಯಿಂದ ನಷ್ಟ: ಸರಕಾರದ ನೆರವಿಗೆ ಬಸ್‌ ಮಾಲಕರ ಆಗ್ರಹ

TAX, ಪೈಪೋಟಿಯಿಂದ ನಷ್ಟ: ಸರಕಾರದ ನೆರವಿಗೆ ಬಸ್‌ ಮಾಲಕರ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.