
ನಿಷೇಧಿತ ದ್ರವ್ಯ ಸೇವನೆ ವೇಟ್‌ಲಿಫ್ಟರ್ ಐಗರ್ ಸನ್‌ಗೆ 8 ವರ್ಷ ನಿಷೇಧ
Team Udayavani, Feb 24, 2023, 6:42 AM IST

ಕಝಾಕ್‌ಸ್ಥಾನ: ನಿಷೇ ಧಿತ ದ್ರವ್ಯ ಸೇವಿಸಿದ ಕಝಾಕ್‌ಸ್ಥಾನದ ವೇಟ್‌ಲಿಫ್ಟರ್ ಐಗರ್ ಸನ್ ಅವರಿಗೆ ಎಂಟು ವರ್ಷಗಳ ನಿಷೇಧ ಹೇರಲಾಗಿದೆ. ಅವರು 2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದರು ಎಂದು ಕಝಾಕ್‌ಸ್ಥಾನ ವೇಟ್‌ಲಿಫ್ಟಿಂಗ್ ಫೆಡರೇಶನ್ ತಿಳಿಸಿದೆ.
2022ರ ಮಾರ್ಚ್‌ನಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸಂಗ್ ಅವರ ಲ್ಲದೇ ಆರು ವೇಟ್‌ಲಿಫ್ಟರ್‌ಗಳು ನಿಷೇಧಿತ ದ್ರವ್ಯ ಸೇವಿಸಿರುವುದು ಖಚಿತವಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ