ಮಾರಕವಾದ ವೇಗಿಗಳು: ಬಾಲಮುದುರಿದ ಹುಲಿಗಳು

Team Udayavani, Nov 14, 2019, 3:01 PM IST

ಇಂಧೋರ್: ಭಾರತದ ವೇಗಿಗಳ ಬಿಗು ದಾಳಿಗೆ ನಲುಗಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.

ಮುಶ್ಫಿಕರ್ ರಹೀಂ 43, ನಾಯಕ ಮೊಮಿನುಲ್ ಹಕ್ 37 ರ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಕ್ರೀಸ್ ಕಚ್ಚಿ ನಿಲ್ಲುವ ಸಾಹಸ ತೋರಲಿಲ್ಲ. ಅದರಲ್ಲೂ ಬಾಂಗ್ಲಾದ ಆರು ಆಟಗಾರರು ಎರಡಂಕಿಯನ್ನೇ ದಾಟಲಿಲ್ಲ.

ಭಾರತದ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಕಿತ್ತರೆ, ಇಶಾಂತ್, ಉಮೇಶ್, ಅಶ್ವಿನ್ ತಲಾ ಎರಡು ವಿಕೆಟ್ ಪಡೆದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ