ಇಂದು ಬೆಂಗಳೂರಿನ ವಿವಿಧೆಡೆ ಐಪಿಎಲ್‌ ಟ್ರೋಫಿ ಯಾತ್ರೆ


Team Udayavani, Mar 26, 2023, 7:27 AM IST

ಇಂದು ಬೆಂಗಳೂರಿನ ವಿವಿಧೆಡೆ ಐಪಿಎಲ್‌ ಟ್ರೋಫಿ ಯಾತ್ರೆ

ಬೆಂಗಳೂರು: ಈ ತಿಂಗಳ 31ಕ್ಕೆ ಐಪಿಎಲ್‌ ಭರ್ಜರಿಯಾಗಿ ಆರಂಭವಾಗಲಿದೆ. ಏ.2ಕ್ಕೆ ನಗರದ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಪಂದ್ಯ ನಡೆಯಲಿದೆ.

ಬೆಂಗಳೂರು ಚರಣ ಇಲ್ಲಿಂದಲೇ ಆರಂಭವಾಗಲಿದೆ. ಇದರ ನಡುವೆ ಐಪಿಎಲ್‌ ಕಳೆಗಟ್ಟಿಸುವ ಯತ್ನಕ್ಕೆ ನೇರಪ್ರಸಾರ ವಾಹಿನಿ ಸ್ಟಾರ್‌ ಸ್ಪೋರ್ಟ್ಸ್ ಕೈಹಾಕಿದೆ.

ಮಾ. 26ರಂದು ಬೆಂಗಳೂರು ನಗರಗಳ ಆಯ್ದಭಾಗಗಳಲ್ಲಿ ಐಪಿಎಲ್‌ ಟ್ರೋಫಿ ಯಾತ್ರೆ ನಡೆಯಲಿದೆ. ಬೆಳಗ್ಗೆ 5ರಿಂದ 11, ಮಧ್ಯಾಹ್ನ 1ರಿಂದ 3, ಸಂಜೆ 5ರಿಂದ ರಾತ್ರಿ 8, ರಾತ್ರಿ 9ರಿಂದ 11ರವರೆಗೆ ವಿವಿಧ ಕಡೆಗಳಲ್ಲಿ ಐಪಿಎಲ್‌ ಟ್ರೋಫಿಯನ್ನು ಸಾರ್ವಜನಿಕರು ನೋಡಬಹುದು.

ನೈಸ್‌ ರಸ್ತೆ, ಜಯನಗರದ ಮೈಯಾಸ್‌, ಫೋರಂ ನೆಕ್ಸಸ್‌ ಮಾಲ್‌ಗ‌ಳಲ್ಲಿ ಟ್ರೋಫಿಯ ಪ್ರದರ್ಶನವಿರುತ್ತದೆ. ಈಗಾಗಲೇ ಐಪಿಎಲ್‌ ಗುಂಗಿನಲ್ಲಿ ತುಂಬಿಕೊಂಡಿರುವ ಜನರಿಗೆ, ಸುಂದರವಾಗಿ ಅಲಂಕರಿಸಿರುವ ಮಾರ್ಗಗಳಲ್ಲಿ ಟ್ರೋಫಿಯನ್ನು ನೋಡುವ ಅವಕಾಶ ಎದುರಿಗಿದೆ.

ಟಾಪ್ ನ್ಯೂಸ್

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GT CSK

IPL 2023: ಫೈನಲ್‌ ಥ್ರಿಲ್‌

Malaysia Masters Badminton: ಪ್ರಣಯ್‌ ಫೈನಲ್‌ಗೆ, ಸಿಂಧು ಪರಾಭವ

ಅಹಮದಾಬಾದ್ ನಲ್ಲಿ ಮಳೆ: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ?

ಅಹಮದಾಬಾದ್ ನಲ್ಲಿ ಮಳೆ: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ?

thumb-5

King Kohli ಹಿಂದೆ ಬಿದ್ದ Prince Gill: ಅಪಾಯದಲ್ಲಿದೆ ಕೊಹ್ಲಿಯ ‘ವಿರಾಟ್’ ದಾಖಲೆ

PATHIRANA FAMILY

ಪತಿರಣ ಪರಿವಾರದೊಂದಿಗೆ ಧೋನಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌