ಟಿ20 ವಿಶ್ವಕಪ್: ಕಿವೀಸ್ ವಿರುದ್ಧ ಹ್ಯಾಟ್ರಿಕ್ ಪಡೆದ ಐರಿಷ್ ವೇಗಿ ಲಿಟಲ್
Team Udayavani, Nov 4, 2022, 11:39 AM IST
ಅಡಿಲೇಡ್: ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ, ವೇಗಿ ಜೋಶುವಾ ಲಿಟಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಈ ಬಾರಿಯ ಕೂಟದ ಎರಡನೇ ಹ್ಯಾಟ್ರಿಕ್ ದಾಖಲಿಸಿದರು.
ನ್ಯೂಜಿಲೆಂಡ್ನ ಇನ್ನಿಂಗ್ಸ್ನ 19 ನೇ ಓವರ್ನಲ್ಲಿ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡುವ ಮೂಲಕ ಐರಿಶ್ ವೇಗಿ ಈ ಸಾಧನೆಯನ್ನು ಮಾಡಿದರು.
ಇದನ್ನೂ ಓದಿ:ಫೆಬ್ರವರಿಯಲ್ಲೇ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಸಿದ್ದತೆ
ಐಸಿಸಿ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಲಿಟಲ್ ಹ್ಯಾಟ್ರಿಕ್ ಪಡೆದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಲಿಯಮ್ಸನ್ ಅವರು ಶಾರ್ಟ್ ಎಸೆತವನ್ನು ಪುಲ್ ಮಾಡಲು ಪ್ರಯತ್ನಿಸಿದಾಗ ಡೀಪ್ನಲ್ಲಿ ಕ್ಯಾಚ್ ಪಡೆದರು, ಆದರೆ ನೀಶಮ್ ಮತ್ತು ಸ್ಯಾಂಟ್ನರ್ ಇಬ್ಬರೂ ಲೆಗ್ ಬಿಫೋರ್ ವಿಕೆಟ್ ಗೆ ಬಲಿಯಾದರು.
View this post on Instagram
ಈ ಬಾರಿಯ ಟಿ20 ವಿಶ್ವಕಪ್ನ ಮೊದಲ ಹ್ಯಾಟ್ರಿಕ್ ವಿಕೆಟನ್ನು ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಅವರು ಶ್ರೀಲಂಕಾ ವಿರುದ್ಧ ಪಡೆದಿದ್ದರು.
ಟಿ20 ವಿಶ್ವಕಪ್ ಗಳಲ್ಲಿ ಹ್ಯಾಟ್ರಿಕ್ ಸಾಧಿಸಿದವರು
ಬ್ರೆಟ್ ಲೀ: ಬಾಂಗ್ಲಾ ವಿರುದ್ಧ ಕೇಪ್ ಟೌನ್ 2007
ಕರ್ಟಿಸ್ ಕ್ಯಾಂಫರ್: ನೆದರ್ಲ್ಯಾಂಡ್ ವಿರುದ್ಧ ಅಬುಧಾಬಿ 2021
ವನಿಂದು ಹಸರಂಗಾ: ದ.ಆಫ್ರಿಕಾ ವಿರುದ್ಧ ಶಾರ್ಜಾ 2021
ಕಗಿಸೊ ರಬಾಡ: ಇಂಗ್ಲೆಂಡ್ ವಿರುದ್ಧ ಶಾರ್ಜಾ 2021
ಕಾರ್ತಿಕ್ ಮೇಯಪ್ಪನ್: ಶ್ರೀಲಂಕಾ ವಿರುದ್ಧ ಗೀಲಾಂಗ್ 2022
ಜೋಶ್ ಲಿಟಲ್: ನ್ಯೂಜಿಲ್ಯಾಂಡ್ ವಿರುದ್ಧ ಅಡಿಲೇಡ್ 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್