ಜಪಾನ್ಗೆ ಜಾಕ್ಪಾಟ್; ಜರ್ಮನಿ ಔಟ್: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್!
Team Udayavani, Dec 3, 2022, 12:23 AM IST
ದೋಹಾ: ಫಿಫಾ ವಿಶ್ವಕಪ್ ಪಂದ್ಯಾವಳಿಯ “ಇ’ ವಿಭಾಗದ ರೋಚಕ ಸೆಣಸಾಟದಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದೆ. 4 ಬಾರಿಯ ಚಾಂಪಿಯನ್ ಜರ್ಮನಿ ತಂಡ ಕೋಸ್ಟರೀಕ ವಿರುದ್ಧ ಗೆದ್ದೂ ಕೂಟದಿಂದ ಹೊರಬಿದ್ದಿದೆ. ಇನ್ನೊಂದೆಡೆ ಜಪಾನ್ ವಿರುದ್ಧ 1-2 ಅಂತರದ ಸೋಲನುಭವಿಸಿಯೂ ಸ್ಪೇನ್ ನಾಕೌಟ್ಗೆ ಲಗ್ಗೆ ಹಾಕಿದೆ.
ಜಪಾನ್ “ಇ’ ವಿಭಾಗದ ಅಗ್ರಸ್ಥಾನದ ಗೌರವ ಸಂಪಾದಿಸಿತು (6 ಅಂಕ). ಸ್ಪೇನ್ ಮತ್ತು ಜರ್ಮನಿ ತಲಾ 4 ಅಂಕ ಗಳಿಸಿದವು. ಆದರೆ ಗೋಲು ವ್ಯತ್ಯಾಸದಲ್ಲಿ ಮುಂದಿದ್ದ ಸ್ಪೇನ್ ನಾಕೌಟ್ ಟಿಕೆಟ್ ಪಡೆಯಿತು. ಜರ್ಮನಿ ತೃತೀಯ ಸ್ಥಾನಿಯಾಯಿತು. ಕೋಸ್ಟರಿಕ 3 ಅಂಕಗಳೊಂದಿಗೆ ಅಂತಿಮ ಸ್ಥಾನಕ್ಕೆ ಕುಸಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ