

Team Udayavani, May 1, 2019, 10:42 AM IST
ಸಿಡ್ನಿ: ಆಸ್ಟ್ರೇಲಿಯಾದ ಖ್ಯಾತ ಆಲ್‌ರೌಂಡರ್ ಜೇಮ್ಸ್ ಫಾಕ್ನರ್ ತಮ್ಮ ಹುಟ್ಟು ಹಬ್ಬದ ದಿನದಂದೇ ವಿವಾದಕ್ಕೆ ಒಳಗಾಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಪ್ರಕಟಿಸುವ ಖುಷಿಯಲ್ಲಿ ತಮ್ಮ ಗೆಳೆಯನ ಜತೆ ಇದ್ದ ಫೋಟೊ ಕೆಳಗೆ “ಬಾಯ್‌ಫ್ರೆಂಡ್’ (ಪ್ರಿಯತಮ) ಎಂದು ಬರೆದು ಪ್ರಕಟಿಸಿದ್ದರಿಂದ ಫಾಕ್ನರ್ ಸಲಿಂಗಿ ಎನ್ನುವ ಮಾತುಗಳು ಕೇಳಿಬಂದವು. ಆಸೀಸ್ ಕ್ರಿಕೆಟ್ ವಲಯದಲ್ಲೂ ಇದು ಬಿಸಿಬಿಸಿ ಚರ್ಚೆಯಾಗಿದೆ.
ಸ್ವತಃ ಆಸೀಸ್ ಮಾಧ್ಯಮಗಳು ಕೂಡ ಫಾಕ್ನರ್ ಸಲಿಂಗಿ ಎಂದು ವರದಿ ಮಾಡಿದ್ದವು. ಇದೆಲ್ಲದರ ನಡುವೆ ಫಾಕ್ನರ್ ತನ್ನ ಇನ್ಸ್ಟಾಗ್ರಾಮ್ ನಲ್ಲಿದ್ದ “ಬಾಯ್ ಫ್ರೆಂಡ್’ ಪದ ಅಳಿಸಿ ಹಾಕಿದ್ದಾರೆ. ಆ ಜಾಗ ದಲ್ಲಿ “ಬೆಸ್ಟ್ ಮೆಟ್’ ಎನ್ನುವ ಪದ ಬಳಕೆ ಮಾಡಿದ್ದಾರೆ. ಮಾತ್ರವಲ್ಲ ಇದೇ ವೇಳೆ “ತಾನು ಸಲಿಂಗಿ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ಹೋಗಿದೆ’ ಎಂದು ಫಾಕ್ನರ್ ಸ್ಪಷ್ಟನೆ ನೀಡಿದ್ದಾರೆ.
Ad
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
Actress: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟಿ, ಮಾಡೆಲ್‌ನ ಶವ ಪತ್ತೆ – ಫ್ಯಾನ್ಸ್ ಶಾಕ್
You seem to have an Ad Blocker on.
To continue reading, please turn it off or whitelist Udayavani.