ಜೈದೇವ್‌ ಉನಾಡ್ಕತ್‌ ದುಬಾರಿ ಭಾರತೀಯ


Team Udayavani, Jan 29, 2018, 6:30 AM IST

Jaidev-Unadkat-i.jpg

ಬೆಂಗಳೂರು: ಐಪಿಎಲ್‌ ಇತಿಹಾಸದಲ್ಲೇ ನಡೆದ ಬೃಹತ್‌ ಹರಾಜಿನ 2ನೇ ದಿನವಾದ ಭಾನುವಾರವೂ ಹಲವು ಮರೆಯಬಾರದ ಘಟನೆಗಳು ದಾಖಲಾದವು. ಗಮನಾರ್ಹ ಸಂಗತಿಯೆಂದರೆ ಸತತ 2ನೇ ವರ್ಷ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿಯಲ್ಲಿ ವಿದೇಶೀಯರೆ ಕಾಣಿಸಿಕೊಂಡಿದ್ದು. 11.5 ಕೋಟಿ ರೂ. ಪಡೆದ ವೇಗಿ ಜೈದೇವ್‌ ಉನಾಡ್ಕತ್‌ ಭಾರತೀಯ ಆಟಗಾರರ ಪೈಕಿ ದುಬಾರಿ ಆಟಗಾರ ಎನಿಸಿಕೊಂಡರೂ, ಇಂಗ್ಲೆಂಡ್‌ನ‌ ಬೆನ್‌ಸ್ಟೋಕ್ಸ್‌ (12.5) ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಸ್ಟೋಕ್ಸ್‌ 2017ರ ಹರಾಜಿನಲ್ಲೂ 14.5 ಕೋ.ರೂ. ಪಡೆದು ದುಬಾರಿ ಆಟಗಾರರಾಗಿದ್ದರು!

ಒಟ್ಟು 580 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರು. ಮಾರಾಟವಾಗಿದ್ದು 225 ಮಂದಿ. ಇದಕ್ಕಾಗಿ ಫ್ರಾಂಚೈಸಿಗಳು ಖರ್ಚು ಮಾಡಿದ ಹಣ 431.70 ಕೋಟಿ ರೂ. ಹರಾಜಿನ ಅತ್ಯಂತ ಹೃದಯಸ್ಪರ್ಶಿಯಾದ ಅಥವಾ ಆಘಾತ ಮೂಡಿಸಿದ ಘಟನೆಯೆಂದರೆ ಟಿ20 ಕ್ರಿಕೆಟ್‌ನ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ಗೆàಲ್‌ರನ್ನು ಸತತ ಎರಡು ಬಾರಿ ಫ್ರಾಂಚೈಸಿಗಳು ನಿರ್ಲಕ್ಷಿಸಿದ್ದು. 3ನೇ ಬಾರಿ ಅವರ ಹೆಸರನ್ನು ಕರೆದಾಗ ಕಿಂಗ್ಸ್‌ ಪಂಜಾಬ್‌ ಮೂಲಬೆಲೆ 2 ಕೋಟಿ ರೂ.ಗೆ ಖರೀದಿಸಿತು!

ಹರಾಜಿನಲ್ಲಿ ಆಶ್ಚರ್ಯ ಮೂಡಿಸಿದ್ದು ಆಫ್ಘಾನಿಸ್ತಾನ ಆಟಗಾರರಿಗೆ ಫ್ರಾಂಚೈಸಿಗಳು ನೀಡಿದ ಮಹತ್ವ. ಕೇವಲ 16 ವರ್ಷದ ಆಫ‌^ನ್‌ ಸ್ಪಿನ್ನರ್‌ ಮುಜೀಬ್‌ ಜದ್ರಾನ್‌ 4 ಕೋ.ರೂ.ಗೆ ಪಂಜಾಬ್‌ ಪಾಲಾದರು. ಅದೇ ದೇಶದ ಮತ್ತೂಬ್ಬ ಜಹೀರ್‌ ಖಾನ್‌ಗೆ 60 ಲಕ್ಷ ರೂ. ನೀಡಿ ರಾಜಸ್ಥಾನ್‌ ರಾಯಲ್ಸ್‌ ಖರೀದಿಸಿತು!

ಗೌತಮ್‌ಗೆ 6.2 ಕೋ.ರೂ.: ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದ ಕರ್ನಾಟಕದ ಪ್ರಮುಖ ಆಲ್‌ರೌಂಡರ್‌ ಕೆ.ಗೌತಮ್‌ 6.2 ಕೋ.ರೂ.ಗೆ ರಾಜಸ್ಥಾನ್‌ ರಾಯಲ್ಸ್‌ ಸೇರಿಕೊಂಡರು. ಕರುಣ್‌ ನಾಯರ್‌ಗಿಂತ ಗೌತಮ್‌ ಹೆಚ್ಚು ಹಣ ಪಡೆದರು ಎನ್ನುವುದು ಗಮನಾರ್ಹ.

ನೇಪಾಳಕ್ಕೆ ತೆರೆದ ಬಾಗಿಲು: ಇದುವರೆಗೆ ನೇಪಾಳದ ಒಬ್ಬನೇ ಒಬ್ಬ ಐಪಿಎಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲಬಾರಿಗೆ ನೇಪಾಳದ 17ರ ಹರೆಯದ ಸ್ಪಿನ್ನರ್‌ ಸಂದೀಪ್‌ ಲಮಿಚ್ಚಾನೆ ಮೂಲಬೆಲೆ 20 ಲಕ್ಷ ರೂ.ಗೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಕೂಡಿಕೊಂಡರು. ಇದು ನೇಪಾಳಿ ಕ್ರಿಕೆಟ್‌ನ ಚಹರೆ ಬದಲಾಯಿಸುವುದರಲ್ಲಿ ಪ್ರಮುಖ ಪಾತ್ರವಹಿಸುವ ಘಟನೆಯಾಗಿದೆ.

ವಿಶ್ವ ಕ್ರಿಕೆಟ್‌ನ ಖ್ಯಾತನಾಮರಾದ ಇಯಾನ್‌ ಮಾರ್ಗನ್‌, ಜೋ ರೂಟ್‌, ಡೇಲ್‌ಸ್ಟೇನ್‌, ಲಸಿತ್‌ ಮಾಲಿಂಗ, ರಾಸ್‌ ಟೇಲರ್‌, ಮಾರ್ನೆ ಮಾರ್ಕೆಲ್‌ ಯಾರಿಗೂ ಬೇಡವಾದರು.

ಐಪಿಎಲ್‌ ತಂಡಗಳು ಆಟಗಾರರು
ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ)

ಕೇದಾರ್‌ ಜಾಧವ್‌ (7.80 ), ಡ್ವೇನ್‌ ಬ್ರಾವೋ (6.40), ಕರಣ್‌ ಶರ್ಮ (5.00), ಶೇನ್‌ ವಾಟ್ಸನ್‌ (4.00), ಶಾಧೂìಲ್‌ ಠಾಕೂರ್‌ (2.60), ಅಂಬಾಟಿ ರಾಯುಡು (2.20), ಮುರಳಿ ವಿಜಯ್‌ (2.00 ), ಹರ್ಭಜನ್‌ ಸಿಂಗ್‌ (2.00), ಫಾ ಡು ಪ್ಲೆಸಿಸ್‌ (1.60 .), ಮಾರ್ಕ್‌ವುಡ್‌ (1.50), ಸ್ಯಾಮ್‌ ಬಿಲ್ಲಿಂಗ್ಸ್‌ (1.00), ಇಮ್ರಾನ್‌ ತಾಹಿರ್‌ (1.00), ದೀಪಕ್‌ ಚಾಹರ್‌ (80 ಲಕ್ಷ ರೂ.), ಮಿಚೆಲ್‌ ಸ್ಯಾಂಟ್ನರ್‌ (50 ಲಕ್ಷ ರೂ.), ಲುಂಗಿಸಾನಿ ಎನ್‌ಗಿಡಿ (50 ಲಕ್ಷ ರೂ.), ಆಸೀಫ್ (40 ಲಕ್ಷ ರೂ.), ಜಗದೀಶನ್‌ (20 ಲಕ್ಷ ರೂ.), ಕಾನಿಷ್‌R ಸೇs… (20 ಲಕ್ಷ ರೂ.), ಮೋನು ಸಿಂಗ್‌ (20 ಲಕ್ಷ ರೂ.), ಧ್ರುವ್‌ ಶೋರೆ (20 ಲಕ್ಷ ರೂ.), ಕ್ಷಿತಿಜ್‌ ಶರ್ಮ (20 ಲಕ್ಷ ರೂ.), ಚೈತನ್ಯ ಬಿಶ್ನೋಯ್‌ (20 ಲಕ್ಷ ರೂ.)

ಡೆಲ್ಲಿ ಡೇರ್‌ ಡೆವಿಲ್ಸ್‌
ಗ್ಲೆನ್‌ ಮ್ಯಾಕ್ಸ್‌ವೆಲ್‌ (9.00), ಕಾಗಿಸೊ ರಬಾಡ (4.20), ಅಮಿತ್‌ ಮಿಶ್ರ (4.00), ಶಬ್ಟಾಜ್‌ ನದೀಂ (3.20), ವಿಜಯ್‌ ಶಂಕರ್‌ (3.20), ರಾಹುಲ್‌ ತೆವಾಶಿಯಾ (3.00), ಮೊಹಮ್ಮದ್‌ ಶಮಿ (3.00), ಗೌತಮ್‌ ಗಂಭೀರ್‌ (2.80), ಟ್ರೆಂಟ್‌ ಬೌಲ್ಟ್ (2.20), ಕಾಲಿನ್‌ ಮನ್ರೊ (1.90), ಡೇನಿಯಲ್‌ ಕ್ರಿಶ್ಚಿಯನ್‌ (1.50), ಜೇಸನ್‌ ರಾಯ್‌  (1.50), ನಮನ್‌ ಓಜಾ, (1.40), ಪೃಥ್ವಿ ಶಾ (1.20), ನಮನ್‌ ಓಜಾ (1.40), ಪೃಥ್ವಿ ಶಾ (1.20), ಗುರುಕೀರತ್‌ ಸಿಂಗ್‌ (75 ಲಕ್ಷ ರೂ.),ಆವೇಶ್‌ ಖಾನ್‌ (70 ಲಕ್ಷ ರೂ.), ಅಭಿಷೇಕ್‌ ಶರ್ಮ (55 ಲಕ್ಷ ರೂ.), ಜಯಂತ್‌ ಯಾದವ್‌ (50 ಲಕ್ಷ ರೂ.), ಹರ್ಷಲ್‌ ಪಟೇಲ್‌ (20 ಲಕ್ಷ ರೂ.), ಮನ್‌ಜೋತ್‌ (20 ಲಕ್ಷ ರೂ.), ಸಂದೀಪ್‌ ಲಮಿಚನೆ (20 ಲಕ್ಷ ರೂ.), ಸಯಾನ್‌ ಘೋಷ್‌ (20 ಲಕ್ಷ ರೂ.)

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆ.ಎಲ್‌.ರಾಹುಲ್‌ (11.00 ), ಆರ್‌.ಅಶ್ವಿ‌ನ್‌ (7.60), ಆ್ಯಂಡ್ರೂé ಟೈ (7.20 ), ಏರಾನ್‌ ಫಿಂಚ್‌ (6.20 ), ಮಾರ್ಕಸ್‌ ಸ್ಟೋಯಿನಿಸ್‌ (6.20 ), ಕರುಣ್‌ ನಾಯರ್‌ (5.60), ಮಜೀಬ್‌ ಜಾದ್ರಾನ್‌ (4.00), ಅಂಕಿತ್‌ ಸಿಂಗ್‌ ರಜಪೂತ್‌ (3.00 ), ಡೇವಿಡ್‌ ಮಿಲ್ಲರ್‌ (3.00), ಮೋಹಿತ್‌ ಶರ್ಮ (2.40), ಬರಿಂದರ್‌ ಸಿಂಗ್‌ ಸ್ರಾನ್‌ (2.20), ಯುವರಾಜ್‌ ಸಿಂಗ್‌ (2.00), ಕ್ರಿಸ್‌ ಗೇಲ್‌ (2.00), ಬೆನ್‌ ಡ್ವಾಶುìಯಿಸ್‌ (1.40), ಆಕಾಶ್‌ದೀಪ್‌ ನಾಥ್‌ (1.00), ಮನೋಜ್‌ ತಿವಾರಿ (1.00), ಮಾಯಾಂಕ್‌ ಅಗರ್ವಾಲ್‌ (1.00), ಮಂಜೂರ್‌ ದಾರ್‌ (20 ಲಕ್ಷ ರೂ.), ಪರ್‌ದೀಪ್‌ ಸಾಹು (20 ಲಕ್ಷ ರೂ.), ಮಾಯಾಂಕ್‌ ದಾಗರ್‌ (20 ಲಕ್ಷ ರೂ.)

ಕೋಲ್ಕತಾ ನೈಟ್‌ ರೈಡರ್
ಕ್ರಿಸ್‌ ಲಿನ್‌ (9.60 ಕೋಟಿ ರೂ.), ಮಿಚೆಲ್‌ ಸ್ಟಾರ್ಕ್‌ (9.40), ದಿನೇಶ್‌ ಕಾರ್ತಿಕ್‌ (7.40), ರಾಬಿನ್‌ ಉತ್ತಪ್ಪ (6.40), ಕುಲದೀಪ್‌ ಸಿಂಗ್‌ ಯಾದವ್‌ (5.80), ಪಿಯೂಷ್‌ ಚಾವ್ಲಾ (4.20), ನಿತೀಶ್‌ ರಾಣಾ (3.40), ಕಮಲೇಶ್‌ ನಾಗರಕೋಟಿ (3.20), ಶಿವಂ ಮವಿ (3.00), ಮಿಚೆಲ್‌ ಜಾನ್ಸನ್‌ (2.00), ಶುಭ್‌ಮನ್‌ ಗಿಲ್‌ (1.80), ಆರ್‌.ವಿನಯ್‌ ಕುಮಾರ್‌ (1.00), ರಿಂಕು ಸಿಂಗ್‌ (80 ಲಕ್ಷ ರೂ.), ಕ್ಯಾಮರೂನ್‌ ಡೆಲ್‌ಪೋರ್ಟ್‌(30 ಲಕ್ಷ ರೂ.), ಜಾವೊನ್‌ ಸೀ ಯರ್‌ಲೆಸ್‌ (30 ಲಕ್ಷ ರೂ.), ಅಪೂರ್ವ್‌ ವಿಜಯ್‌ (20 ಲಕ್ಷ ರೂ.), ಇಶಾಂಕ್‌ ಜಗ್ಗಿ (20 ಲಕ್ಷ ರೂ.)

ಮುಂಬೈ ಇಂಡಿಯನ್ಸ್‌
ಕೃಣಾಲ್‌ ಪಾಂಡ್ಯಾ (8.80), ಈಶನ್‌ ಕಿಶಾನ್‌ (6.20), ಕೈರನ್‌ ಪೊಲಾರ್ಡ್‌ (5.40), ಕಮಿನ್ಸ್‌ (5.40), ಎವಿನ್‌ ಲೆವಿಸ್‌ (3.80), ಸೂರ್ಯಕುಮಾರ್‌ ಯಾದವ್‌ (3.20), ಬೆನ್‌ ಕಟ್ಟಿಂಗ್‌ (2.20), ಮುಸ್ತಾಫಿಜುರ್‌ ರೆಹಮಾನ್‌ (2.20), ರಾಹುಲ್‌ ಚಾಹರ್‌ (1.90), ಪ್ರದೀಪ್‌ ಸಾಂಗ್ವಾನ್‌ (1.50), ಜಾಸನ್‌ ಬೆಹೆÅನ್‌ಡಾಫ್ì(1.50), ಡುಮಿನಿ (1.00), ಸೌರಭ್‌ ತಿವಾರಿ (80 ಲಕ್ಷ ರೂ.), ತಜೀಂದರ್‌ ದಿಲ್ಲಾನ್‌ 55 (ಲಕ್ಷ ರೂ.), ಅಖೀಲ ಧನಂಜಯ (50 ಲಕ್ಷ ರೂ.), ನದೀಶ್‌ (20 ಲಕ್ಷ ರೂ.), ಆದಿತ್ಯ ತಾರೆ (20 ಲಕ್ಷ ರೂ.), ಸಿದ್ದೇಶ್‌ ಲಾಡ್‌ (20 ಲಕ್ಷ ರೂ.), ಮಾಯಾಂಕ್‌ ಮರ್ಕಡೆ (20 ಲಕ್ಷ ರೂ.), ಶರದ್‌ ಲಾಂಬಾ (20 ಲಕ್ಷ ರೂ.), ಅಂಕುಲ್‌ ರಾಯ್‌ (20 ಲಕ್ಷ ರೂ.), ಮೊಹ್ಸಿನ್‌ ಖಾನ್‌ (20 ಲಕ್ಷ ರೂ.)

ರಾಜಸ್ಥಾನ್‌ ರಾಯಲ್ಸ್‌
ಬೆನ್‌ ಸ್ಟೋಕ್ಸ್‌ (12.50), ಜಯದೇವ್‌ ಉನಾಡ್ಕತ್‌ (11.50), ಸಂಜು ಸ್ಯಾಮ್ಸನ್‌ (8.00), ಜೊಫ್ರಾ ಅರ್ಚರ್‌ (7.20),  ಕೆ.ಗೌತಮ್‌ (6.20), ಜಾಸ್‌ ಬಟ್ಲರ್‌ (4.40), ಅಜಿಂಕ್ಯ ರಹಾನೆ (4.00), ಡಾರ್ಸಿ ಶಾರ್ಟ್‌ (4.00), ರಾಹುಲ್‌ ತ್ರಿಪಾಠಿ (3.40), ಧವಳ್‌ ಕುಲಕರ್ಣಿ (75 ಲಕ್ಷ ರೂ.), ಜಹೀರ್‌ ಪಕ್ಟೀನ್‌ (60 ಲಕ್ಷ ರೂ.), ಬೆನ್‌ ಲಾಫ್ಲಿನ್‌ (50 ಲಕ್ಷ ರೂ.), ಸ್ಟುವರ್ಟ್‌ ಬಿನಿj (50 ಲಕ್ಷ ರೂ.), ದುಷ್ಮಂತ ಚಮೀರ (50 ಲಕ್ಷ ರೂ.), ಅನುರೀತ್‌  (30 ಲಕ್ಷ ರೂ.), ಆರ್ಯಮನ್‌ (30 ಲಕ್ಷ ರೂ.), ಮಿಧುನ್‌ (20 ಲಕ್ಷ ರೂ.), ಶ್ರೇಯಸ್‌ ಗೋಪಾಲ್‌ (20 ಲಕ್ಷ ರೂ.), ಪ್ರಶಾಂತ್‌ ಚೋಪ್ರಾ (20 ಲಕ್ಷ ರೂ.), ಜತಿನ್‌ (20 ಲಕ್ಷ ರೂ.), ಅಂಕಿತ್‌ ಶರ್ಮ (20 ಲಕ್ಷ ರೂ.), ಮಹಿಪಾಲ್‌ (20 ಲಕ್ಷ ರೂ.)

ರಾಯಲ್‌ ಚಾಲೆಂಜರ್ ಬೆಂಗಳೂರು
ಕ್ರಿಸ್‌ ವೋಕ್ಸ್‌ (7.40), ಯಜುವೇಂದ್ರ ಚಹಲ್‌ (6.00), ಉಮೇಶ್‌ ಯಾದವ್‌ (4.20), ಬ್ರೆಂಡನ್‌ ಮೆಕಲಂ (3.60), ವಾಷಿಂಗ್ಟನ್‌ ಸುಂದರ್‌ (3.20), ನವದೀಪ್‌ (3.00), ಕ್ವಿಂಟನ್‌ ಡಿ ಕಾಕ್‌ (2.80), ಮೊಹಮ್ಮದ್‌ ಸಿರಾಜ್‌ (2.60), ಕಲ್ಟರ್‌ ನೀಲ್‌ (2.60), ಗ್ರ್ಯಾಂಡ್‌ಹೋಮ್‌ (2.20), ಆರ್‌.ಅಶ್ವಿ‌ನ್‌ (2.20), ಪಾರ್ಥಿವ್‌ (1.70), ಮೋಯಿನ್‌ ಅಲಿ (1.70), ಮನ್‌ದೀಪ್‌ ಸಿಂಗ್‌ (1.40), ಮನನ್‌ ವೊಹ್ರಾ (1.10), ಪವನ್‌ ನೆಗಿ (1.00), ಟಿಮ್‌ ಸೌದಿ (1.00), ಕುಲ್ವಂತ್‌ (85 ಲಕ್ಷ ರೂ.), ಅಂಕಿತ್‌ ಚೌಧರಿ (30 ಲಕ್ಷ ರೂ.), ಪವನ್‌ ದೇಶಪಾಂಡೆ (20 ಲಕ್ಷ ರೂ.), ಅನಿರುದ್ಧ್ ಜೋಶಿ (20 ಲಕ್ಷ ರೂ.)

ಸನ್‌ ರೈಸರ್ ಹೈದರಾಬಾದ್‌
ಮನೀಷ್‌ ಪಾಂಡೆ (11.00), ರಶೀದ್‌ ಖಾನ್‌ (9.00), ಶಿಖರ್‌ ಧವನ್‌ (5.20), ವೃದ್ದಿಮಾನ್‌ ಸಹಾ (5.00), ಸಿದ್ದಾರ್ಥ್ ಕೌಲ್‌ (3.80), ದೀಪಕ್‌ ಹೂಡಾ (3.60), ಸೈಯದ್‌ ಖಲೀಲ್‌ (3.00), ಸಂದೀಪ್‌ ಶರ್ಮ (3.00), ಕೇನ್‌ ವಿಲಿಯಮ್ಸನ್‌ (3.00), ಬ್ರಾಥ್‌ವೇಟ್‌ (2.00), ಶಕೀಬ್‌ ಹಸನ್‌ (2.00), ಯೂಸುಫ್ ಪಠಾಣ್‌ (1.90), ಶ್ರೀವತ್ಸ ಗೋಸ್ವಾಮಿ (1.00), ಮೊಹಮ್ಮದ್‌ ನಬಿ (1.00), ಕ್ರಿಸ್‌ ಜೋರ್ಡನ್‌ (1.00), ಬಾಸಿಲ್‌ ಥಾಂಪಿ (95 ಲಕ್ಷ ರೂ.), ಬಿಲ್ಲಿ ಸ್ಟಾನ್‌ಲೆಕ್‌ (50 ಲಕ್ಷ ರೂ.), ನಟರಾಜನ್‌ (40 ಲಕ್ಷ ರೂ.), ಸಚಿನ್‌ ಬೇಬಿ (20 ಲಕ್ಷ ರೂ.), ಬಿಪುಲ್‌ ಶರ್ಮ (20 ಲಕ್ಷ ರೂ.), ಹಸನ್‌ (20 ಲಕ್ಷ ರೂ.). ರಿಕಿ ಬೂಯಿ (20 ಲಕ್ಷ ರೂ.), ತನ್ಮಯ್‌ ಅಗರ್ವಾಲ್‌ (20 ಲಕ್ಷ ರೂ.)

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.