ಜೂ. ವಿಶ್ವಕಪ್ ಶೂಟಿಂಗ್ ಇಳವೆನಿಲ್ಗೆ ಬಂಗಾರ
Team Udayavani, Jul 16, 2019, 5:30 AM IST
ಹೊಸದಿಲ್ಲಿ: ಭಾರತದವರೇ ಆದ ಮೆಹುಲಿ ಘೋಷ್ ಅವರನ್ನು ಪರಾಭವಗೊಳಿಸುವ ಮೂಲಕ ಇಳವೆನಿಲ್ ವಲರಿವನ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಜರ್ಮನಿಯ ಸುಹ್ಲನಲ್ಲಿ ನಡೆಯುತ್ತಿರುವ ಈ ಕೂಟದ 10 ಮೀ. ಏರ್ ರೈಫಲ್ ಫೈನಲ್ನಲ್ಲಿ ಇಳವೆನಿಲ್ 251.6 ಅಂಕಗಳೊಂದಿಗೆ ಚಿನ್ನಕ್ಕೆ ಗುರಿ ಇರಿಸಿದರು. ಮೆಹುಲಿ 250.2 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು.
ಭಾರತ 6 ಚಿನ್ನ, 6 ಬೆಳ್ಳಿ, 2 ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಚೀನ 2ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಮನ್ವೆಲ್ತ್ ಗೇಮ್ಸ್ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ
ಕಾಮನ್ವೆಲ್ತ್ ಗೇಮ್ಸ್ : 10,000 ಮೀ. ನಡಿಗೆ: ಸಂದೀಪ್ಗೆ ಕಂಚು
ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದು ಕೊಟ್ಟ ನಿಖತ್ ಜರೀನ್
ಮತ್ತೊಂದು ಬಂಗಾರ: ಟ್ರಿಪಲ್ ಜಂಪ್ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತದ ಎಲ್ದೋಸ್ ಪೌಲ್
ಚಿನ್ನದ ಪಂಚ್: ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಜಯಿಸಿದ ಅಮಿತ್ ಪಂಗಾಲ್, ನೀತು ಘಂಘಾಸ್
MUST WATCH
ಹೊಸ ಸೇರ್ಪಡೆ
ಕಾಮನ್ವೆಲ್ತ್ ಗೇಮ್ಸ್ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ
ಕಾಮನ್ವೆಲ್ತ್ ಗೇಮ್ಸ್ : 10,000 ಮೀ. ನಡಿಗೆ: ಸಂದೀಪ್ಗೆ ಕಂಚು
ಕೊರಟಗೆರೆ: ಅನಿಲ್ಕುಮಾರ್ ಸ್ಪರ್ಧಿಸದಂತೆ 2 ವರ್ಷ ನಿರ್ಬಂಧಕ್ಕೆ ಆಪ್ ಆಗ್ರಹ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ
ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್