ಜ್ಯೂಡೋ ತಾರೆ ಸುಶೀಲಾದೇವಿ ಒಲಿಂಪಿಕ್ಸ್ ಅರ್ಹತೆ ಅಧಿಕೃತ
Team Udayavani, Jun 26, 2021, 12:42 PM IST
ಹೊಸದಿಲ್ಲಿ: ಜ್ಯೂಡೋ ತಾರೆ ಸುಶೀಲಾದೇವಿ ಅವರ ಒಲಿಂಪಿಕ್ಸ್ ಅರ್ಹತೆ ಅಧಿಕೃತಗೊಂಡಿದೆ. ಅವರಿಗೆ “ಕಾಂಟಿನೆಂಟಲ್ ಕೋಟಾ’ದಡಿ ಈ ಅವಕಾಶ ಲಭಿಸಿದೆ ಎಂಬುದಾಗಿ ಅಂತಾರಾಷ್ಟ್ರೀಯ ಜ್ಯೂಡೋ ಫೆಡರೇಶನ್ ತಿಳಿಸಿದೆ.
ಸುಶೀಲಾದೇವಿ ಅವರಿಗೆ ಏಶ್ಯ ಖಂಡದ ಕೋಟಾದಲ್ಲಿ ಟೋಕಿಯೊ ಟಿಕೆಟ್ ಲಭಿಸಿತು. 989 ಅಂಕ ಹೊಂದಿರುವ ಅವರು ಏಶ್ಯ ಮಟ್ಟದಲ್ಲಿ 7ನೇ ಸ್ಥಾನಿಯಾಗಿದ್ದಾರೆ. ಏಶ್ಯದವರಿಗೆ ಒಟ್ಟು 10 ಸ್ಥಾನ ಮೀಸಲಾಗಿತ್ತು.
26 ವರ್ಷದ ಸುಶೀಲಾದೇವಿ ಒಲಿಂಪಿಕ್ಸ್ನಲ್ಲಿ ಪ್ರತಿನಿಧಿಸಲಿರುವ ಭಾರತದ ಮೊದಲ ವನಿತಾ ಜ್ಯೂಡೋಪಟು. ಅವರು 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಇದಕ್ಕೂ ಮುನ್ನ 2016ರ ರಿಯೋ ಒಲಿಂಪಿಕ್ಸ್ ಪುರುಷರ ವಿಭಾಗದಲ್ಲಿ ಅವತಾರ್ ಸಿಂಗ್ (90 ಕೆ.ಜಿ.) ಭಾರತವನ್ನು ಪ್ರತಿನಿಧಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್