
ಈತನೇ ನನ್ನ ಇಷ್ಟದ ಕ್ರಿಕೆಟರ್.. ನೆಚ್ಚಿನ ಆಟಗಾರನ ಹೆಸರಿಸಿದ ಕೆ ಎಲ್ ರಾಹುಲ್
Team Udayavani, May 11, 2020, 11:15 AM IST

ಬೆಂಗಳೂರು: ಟೀಂ ಇಂಡಿಯಾದ ಭರವಸೆಯ ಆಟಗಾರ, ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ, ಕನ್ನಡಿಗ ಕೆ ಎಲ್ ರಾಹುಲ್ ಸದ್ಯ ಲಾಕ್ ಡೌನ್ ಕಾರಣದಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆ ಎಲ್ ರಾಹುಲ್ ತನ್ನ ನೆಚ್ಚಿನ ಆಟಗಾರನ ಬಗ್ಗೆ ಹೇಳಿಕೊಂಡಿದ್ದಾರೆ.
ಟ್ಟಿಟ್ಟರ್ ನಲ್ಲಿ ಇತ್ತೀಚೆಗೆ “#askkl? ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ರಾಹುಲ್ ಉತ್ತರಿಸುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ “ನಿಮ್ಮ ಸಾರ್ವಕಾಲಿಕ ನೆಚ್ಚಿನ ಆಟಗಾರ ಯಾರು’’ ಎಂದು ಕೇಳಿದ್ದು ರಾಹುಲ್ ಉತ್ತರಿಸಿದ್ದಾರೆ. ಆದರೆ ಆಶ್ಚರ್ಯ ಎಂಬಂತೆ ಅದು ವಿರಾಟ್ ಕೊಹ್ಲಿ ಆಗಿರದೆ , ಕೆ ಎಲ್ ರಾಹುಲ್ ದಕ್ಷಿಣ ಆಫ್ರಿಕಾ ಎಬಿ ಡಿವಿಲಿಯರ್ಸ್ ಹೆಸರನ್ನು ಸೂಚಿಸಿದ್ದಾರೆ.
ಕೆ ಎಲ್ ರಾಹುಲ್ ಮತ್ತು ಎಬಿ ಡಿವಿಲಿಯರ್ಸ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಇದಲ್ಲದೆ ಕರ್ನಾಟಕ ಪರ 2013-14ರ ರಣಜಿ ಟ್ರೋಫಿ ಆಡಿದ್ದು ನೆಚ್ಚಿನ ಘಳಿಗೆ ಎಂದಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI; ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಮುಂದುವರೆಯಲಿದ್ದಾರೆ ರಾಹುಲ್ ದ್ರಾವಿಡ್

10ನೇ ವನಿತಾ ಜೂ. ವಿಶ್ವಕಪ್ ಹಾಕಿ: ಭಾರತಕ್ಕೆ ಇಂದು ಕೆನಡಾ ಸವಾಲು

Ind V/s Aus: ಗಾಯಕ್ವಾಡ್,ಮ್ಯಾಕ್ಸ್ ವೆಲ್ ಸೆಂಚುರಿ- ಗುವಾಹಟಿಯಲ್ಲಿ ಆಸ್ಟ್ರೇಲಿಯ ಜಯಭೇರಿ

T20 World Cup; ಸತತ ಮೂರನೇ ಬಾರಿಗೆ ಅರ್ಹತೆ ಪಡೆದ ನಮೀಬಿಯಾ

Mumbai Indians ತೊರೆಯುತ್ತಾರಾ ಬುಮ್ರಾ? ಇನ್ಸ್ಟಾಗ್ರಾಮ್ ಸ್ಟೋರಿಯ ಅರ್ಥವೇನು?