
ಪಿಎಸ್ ಜಿ ತೊರೆದು ಅಮೆರಿಕದ ಕ್ಲಬ್ ಸೇರಲಿದ್ದಾರೆ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ
Team Udayavani, Jun 8, 2023, 1:53 PM IST

ನವದೆಹಲಿ: ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅಮೆರಿಕದ ಇಂಟರ್ ಮಿಯಾಮಿ ಕ್ಲಬ್ ಪಾಲಾಗುವುದು ಬಹುತೇಕ ಖಚಿತವಾಗಿದೆ.
ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕ್ಲಬ್ ಜತೆಗಿನ ಒಪ್ಪಂದ ಇದೇ ಮಾಸಾಂತ್ಯಕ್ಕೆ ಮುಗಿಯಲಿದೆ. ಸದ್ಯ ಮೆಸ್ಸಿಗೆ ಇಂಟರ್ ಮಿಯಾಮಿ, ಹಳೇ ಕ್ಲಬ್ ಎಫ್ಸಿ ಬಾರ್ಸಿಲೋನಾ, ಸೌದಿ ಅರೆಬಿಯಾದ ಅಲ್ -ಹಿಲಾಲ್ ಕಡೆಯಿಂದ ದೊಡ್ಡ ಮಟ್ಟದ ಆಫರ್‌ಗಳಿವೆ. ಆದರೆ, ಬಾರ್ಸಿಲೋನಾ ತಂಡದಲ್ಲಿ ಇರುವ ಬೇರೊಬ್ಬ ಆಟಗಾರನನ್ನು ಮಾರಾಟ ಮಾಡಿದರಷ್ಟೇ ಮೆಸ್ಸಿ ಪ್ರವೇಶ ಸಾಧ್ಯ.
ಸದ್ಯಕ್ಕೆ ಈ ಬಗ್ಗೆ ಗ್ಯಾರಂಟಿ ಸಿಕ್ಕಿಲ್ಲವಾದ್ದರಿಂದ ಮೆಸ್ಸಿ ಮಿಯಾಮಿಗೆ ಹೋಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ, 4 ವರ್ಷಗಳ ಒಪ್ಪಂದ, ವಾರ್ಷಿಕ 54 ಮಿಲಿಯನ್ ಡಾಲರ್ ನೀಡಲು ಮಿಯಾಮಿ ಒಪ್ಪಿಕೊಂಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games 10,000 ಮೀ. ರೇಸ್: ಕಾರ್ತಿಕ್, ಗುಲ್ವೀರ್ ಅವಳಿ ಪದಕದ ಹೀರೋಗಳು

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

World Cup ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ, ನನ್ನ ಪ್ರಧಾನ ಧ್ಯೇಯ..: ಆರ್.ಅಶ್ವಿನ್

Gold medal; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ: ರೋಹನ್ ಬೋಪಣ್ಣ