

Team Udayavani, May 21, 2024, 6:30 AM IST
ಕೌಲಾಲಂಪುರ: ಕೆಲವು ದಿನಗಳ ಬ್ರೇಕ್ ಮುಗಿಸಿದ ಪಿ.ವಿ. ಸಿಂಧು, ಮಂಗಳವಾರದಿಂದ ಆರಂಭವಾಗಲಿರುವ ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಡಲಿಳಿಯಲಿದ್ದಾರೆ.
ಸಿಂಧು ಉಬೆರ್ ಕಪ್ ಮತ್ತು ಥಾಯ್ಲೆಂಡ್ ಓಪನ್ ಕೂಟದಿಂದ ಹೊರಗುಳಿದಿದ್ದರು. ಅಲ್ಲದೇ ಪ್ರಶಸ್ತಿ ಬರಗಾಲವೂ ಎದುರಾಗಿತ್ತು. 2022ರ ಸಿಂಗಾಪುರ್ ಓಪನ್ ಚಾಂಪಿಯನ್ ಆದ ಬಳಿಕ ಯಾವುದೇ ಪ್ರಶಸ್ತಿ ಜಯಿಸಿರಲಿಲ್ಲ. ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಮಲೇಷ್ಯಾ ಪಂದ್ಯಾವಳಿ ಸಿಂಧು ಪಾಲಿಗೆ ಮಹತ್ವದ್ದಾಗಿ ಪರಿಣಮಿಸಿದೆ.
ಸ್ಟಾರ್ ಆಟಗಾರ್ತಿಯರಾದ ಅÂನ್ ಸೆ ಯಂಗ್, ಚೆನ್ ಯು ಫೀ, ಅಕಾನೆ ಯಮಾಗುಚಿ, ಕ್ಯಾರೋಲಿನ್ ಮರಿನ್ ಮೊದಲಾದವರು ಈ ಕೂಟದಲ್ಲಿ ಆಡುತ್ತಿಲ್ಲ. ಹೀಗಾಗಿ ಮುಂದಿನ ಪೀಳಿಗೆಯ ಯುವ ಆಟಗಾರ್ತಿಯರ ಸವಾಲನ್ನು ಸಿಂಧು ಎದುರಿಸಬೇಕಿದೆ.
Ad
FIDE ಮಹಿಳಾ ವಿಶ್ವಕಪ್ ಚೆಸ್: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ
Tokyo ಜಪಾನ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ
IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್ ಆರೋನ್ ಬೌಲಿಂಗ್ ಕೋಚ್
ವಿಂಬಲ್ಡನ್ ಗೆಲ್ಲಬೇಕಾದರೆ ಅಲ್ಕರಾಜ್ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್
AUS Vs WI: ಕಿಂಗ್‌ಸ್ಟನ್ ಟೆಸ್ಟ್ : 181 ರನ್ ಮುನ್ನಡೆಯಲ್ಲಿ ಆಸ್ಟ್ರೇಲಿಯ
You seem to have an Ad Blocker on.
To continue reading, please turn it off or whitelist Udayavani.