ಗಾಯಗೊಂಡ ಫಿಂಚ್; ಟಿ20 ವಿಶ್ವಕಪ್ ಗೆ ಆಸ್ಟ್ರೇಲಿಯಾಗೆ ಹೊಸ ನಾಯಕ

Team Udayavani, Sep 27, 2022, 5:49 PM IST

Matthew Wade set to be named Australia’s captain for T20 World Cup

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಗೆ ಎಲ್ಲಾ ತಂಡಗಳು ತಯಾರಿ ಮಾಡಿಕೊಳ್ಳುತ್ತಿದೆ. ಪ್ರಮುಖ ತಂಡಗಳು ಆಟಗಾರರ ಸಮಸ್ಯೆ ಎದುರಿಸುತ್ತಿದೆ. ಆದರೆ ಅತಿಥೇಯ ಆಸ್ಟ್ರೇಲಿಯಾ ತಂಡದ ನಾಯಕ ಗಾಯಗೊಂಡಿದ್ದು, ತಲೆನೋವಾಗಿ ಪರಿಣಮಿಸಿದೆ.

ಹಾಲಿ ಚಾಂಪಿಯನ್ ನಾಯಕ ಆ್ಯರೋನ್ ಫಿಂಚ್ ಅವರು ಗಾಯಗೊಂಡಿದ್ದು, ಟಿ20 ವಿಶ್ವಕಪ್ ಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೊಸ ನಾಯಕನ ಹುಡುಕಾಟದಲ್ಲಿದೆ ಎನ್ನಲಾಗಿದೆ.

ತಂಡದ ಹಿರಿಯ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಅವರು ಟಿ20 ವಿಶ್ವಕಪ್ ನಲ್ಲಿ ಆಸೀಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಪ್ರಸ್ತುತ ಕ್ರಿಕೆಟ್ ಆಸ್ಟ್ರೇಲಿಯಾದ ಒಪ್ಪಂದದ ಪಟ್ಟಿಯಲ್ಲಿಲ್ಲದ ವೇಡ್ ಸದ್ಯ ಕಾಂಗರೂಗಳ ತಂಡದ ಅತ್ಯಂತ ನಿರ್ಣಾಯಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ಫಿಂಚ್ ಅವರು ಇತ್ತೀಚೆಗಷ್ಟೇ ಏಕದಿನ ತಂಡದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಯಾರನ್ನೂ ಹೆಸರಿಸಲಾಗಿಲ್ಲ. ಇನ್ನೊಬ್ಬ ಅನುಭವಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರನ್ನು ಏಕದಿನ ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಆಲಿಯಾ ಪಕ್ಕದಲ್ಲಿ ಮಲಗುವಾಗ ನಿಜಕ್ಕೂ ಕಷ್ಟವಾಗುತ್ತದೆ..! ತನ್ನ‌ ಕಷ್ಟ ಹೇಳಿದ ಪತಿ ರಣ್ಬೀರ್

ಈ ವರ್ಷದ ಆರಂಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದವನ್ನು ನಿರಾಕರಿಸಿದ ವೇಡ್, ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಸರಣಿ ಸೇರಿದಂತೆ ಅವರು ಆಡಿದ 12 ಟಿ20 ಗಳಿಗೆ ಸುಮಾರು  350,000 ಆ.ಡಾ ಪಡೆಯುತ್ತಾರೆ ಎಂದು ವರದಿ ಹೇಳಿದೆ.

ಟಾಪ್ ನ್ಯೂಸ್

TDY-1

ಕೆಜಿಎಫ್‌ ʼತಾತʼ ಕೃಷ್ಣಾಜಿ ರಾವ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

19

ಯುವಕನನ್ನು ವಂಚಿಸಿದ್ದ ಹಾಸನದ ಫೇಸ್‌ಬುಕ್‌ ಗೆಳತಿ ಬಂಧನ

ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ

ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ

1-asddasdsd

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಹೆಸರು; ಕೆಸಿಆರ್ ಪುತ್ರಿ ಕವಿತಾ ಆಕ್ರೋಶ

ಕ್ಯಾಬ್ ನಲ್ಲಿ ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರೆತುಬಿಟ್ಟ NRI…ಮುಂದೇನಾಯ್ತು…

ಕ್ಯಾಬ್ ನಲ್ಲಿ ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಮರೆತುಬಿಟ್ಟ NRI…ಮುಂದೇನಾಯ್ತು…

bjp-congress

ಇಡೀ ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರಂತೆ : ಕಾಂಗ್ರೆಸ್ ಆರೋಪ

17

ಮಹಿಳಾ ಕ್ರಿಕೆಟರ್ ರಾಜೇಶ್ವರಿ ವಿರುದ್ಧ ಸೂಪರ್ ಮಾರ್ಕೆಟ್ ನಲ್ಲಿ ದಾಂಧಲೆ ಆರೋಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫಿಫಾ ವಿಶ್ವಕಪ್‌: ವೇಲ್ಸ್‌ಗೆ ನೀರು ಕುಡಿಸಿದ ಮಾರ್ಕಸ್‌ ರಶ್‌ಫೋರ್ಡ್‌

ಫಿಫಾ ವಿಶ್ವಕಪ್‌: ವೇಲ್ಸ್‌ಗೆ ನೀರು ಕುಡಿಸಿದ ಮಾರ್ಕಸ್‌ ರಶ್‌ಫೋರ್ಡ್‌

ವಿಶ್ವಕಪ್‌ ಫುಟ್ ಬಾಲ್‌: ಕ್ರಿಸ್ಟಿಯನ್‌ ಪುಲಿಸಿಕ್‌ ಗೆಲುವಿನ ಗೋಲ್‌

ವಿಶ್ವಕಪ್‌ ಫುಟ್ ಬಾಲ್‌: ಕ್ರಿಸ್ಟಿಯನ್‌ ಪುಲಿಸಿಕ್‌ ಗೆಲುವಿನ ಗೋಲ್‌

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೆ ಜೈಪುರ್‌ ಪಿಂಕ್‌ ಪ್ಯಾಂಥರ್

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೆ ಜೈಪುರ್‌ ಪಿಂಕ್‌ ಪ್ಯಾಂಥರ್

ಹಾಲಿ ಚಾಂಪಿಯನ್‌ ಫ್ರಾನ್ಸ್‌ ಗೆ ಸೋಲಿನ ಆಘಾತ

ಹಾಲಿ ಚಾಂಪಿಯನ್‌ ಫ್ರಾನ್ಸ್‌ ಗೆ ಸೋಲಿನ ಆಘಾತ

ಅಚಂತ ಕಮಲ್‌ಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿ ಪ್ರದಾನ

ಅಚಂತ ಕಮಲ್‌ಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿ ಪ್ರದಾನ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

TDY-1

ಕೆಜಿಎಫ್‌ ʼತಾತʼ ಕೃಷ್ಣಾಜಿ ರಾವ್‌ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

19

ಯುವಕನನ್ನು ವಂಚಿಸಿದ್ದ ಹಾಸನದ ಫೇಸ್‌ಬುಕ್‌ ಗೆಳತಿ ಬಂಧನ

ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ

ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ

1-asddasdsd

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಹೆಸರು; ಕೆಸಿಆರ್ ಪುತ್ರಿ ಕವಿತಾ ಆಕ್ರೋಶ

18

ಅಂಧಕಾರದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಶಿಬಿರ; ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.