ಅರ್ಹತೆ ಪಡೆಯಲು ವಿಫಲರಾದ ನಾಲ್ಕು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಮೋ ಫರಾ
Team Udayavani, Jun 27, 2021, 7:18 AM IST
ಮ್ಯಾಂಚೆಸ್ಟರ್: ನಾಲ್ಕು ಬಾರಿಯ ಒಲಿಂಪಿಕ್ಸ್ ಚಾಂಪಿಯನ್, ಇಂಗ್ಲೆಂಡ್ನ ಮೋ ಫರಾ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ನಡೆದ ಬ್ರಿಟಿಷ್ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ನ 10 ಸಾವಿರ ಮೀ. ಓಟದಲ್ಲಿ ಅವರಿಗೆ ಅರ್ಹತಾ ಸಮಯದಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.
27 ನಿಮಿಷ, 28 ಸೆಕೆಂಡ್ ಅರ್ಹತಾ ಮಾನದಂಡವಾಗಿತ್ತು. ಆದರೆ ಫರಾ ಓಟ ಪೂರೈಸಲು 27 ನಿಮಿಷ, 47.4 ಸೆಕೆಂಡ್ಸ್ ತೆಗೆದುಕೊಂಡರು. ಈ ಮೂಲಕ ಅವರು ಲಂಡನ್ (2012) ಮತ್ತು ರಿಯೋದಲ್ಲಿ (2016) ಪಡೆದ ಅಗ್ರಪಟ್ಟದ ಗೌರವ ಉಳಿಸಿಕೊಳ್ಳಲಾಗದೆ ನಿರಾಸೆ ಅನುಭವಿಸಿದರು.
“ನನ್ನೆಲ್ಲ ಪ್ರಯತ್ನ ಮಾಡಿದೆ. ಗಾಳಿಯೂ ಜೋರಾಗಿ ಬೀಸುತ್ತಿತ್ತು. ಉಸಿರು ಬಿಗಿಹಿಡಿದು ಓಡಿ¨ªೆ. ಆದರೂ ಆಗಲಿಲ್ಲ. ಇದೇ ಮೊದಲ ಬಾರಿ 10 ಸಾವಿರ ಮೀ. ಓಟದಲ್ಲಿ ಸೋತಿದ್ದೇನೆ, ಬಹಳ ಬೇಸರವಾಗಿದೆ’ ಎಂದು ಫರಾ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ