‘ನೀವು ಅದನ್ನೊಂದು ಮಾಡಲೇಬಾರದು..’ ಸಿರಾಜ್ ಗೆ ಸಲಹೆ ನೀಡಿದ ಮೊಹಮ್ಮದ್ ಶಮಿ
Team Udayavani, Mar 18, 2023, 6:38 PM IST
ಮುಂಬೈ: ಟೀಂ ಇಂಡಿಯಾದ ವೇಗದ ಬೌಲರ್ ಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಆಸೀಸ್ ತಂಡದ ಕುಸಿತದಲ್ಲಿ ಈ ಇಬ್ಬರು ವೇಗಿಗಳು ಪ್ರಮುಖ ಪಾತ್ರ ವಹಿಸಿದರು.
ಪಂದ್ಯ ಮುಗಿದ ಬಳಿಕ ಸಿರಾಜ್ ಮತ್ತು ಶಮಿ ಅವರು ಸಿರಾಜ್ ಅವರ ಸಂಭ್ರಮಾಚರಣೆಯ ಶೈಲಿಯ ಬಗ್ಗೆ ಮಾತನಾಡಿದರು.
“ನನಗೊಂದು ಪ್ರಶ್ನೆ ಇದೆ. ನಿಮ್ಮ ಸಂಭ್ರಮಾಚರಣೆಯ ಹಿಂದಿನ ರಹಸ್ಯವೇನು?” ಎಂದು ಶಮಿ ಅವರು ಸಿರಾಜ್ ರನ್ನು ಕೇಳಿದರು.
ಇದನ್ನೂ ಓದಿ:ಭಾರತದಲ್ಲಿ 4 ತಿಂಗಳುಗಳಲ್ಲೇ ಗರಿಷ್ಠ ದೈನಂದಿನ ಕೋವಿಡ್ ಪ್ರಕರಣಗಳ ವರದಿ
“ನನ್ನು ಸೆಲೆಬ್ರೇಷನ್ ತುಂಬಾ ಸರಳ. ನಾನು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಅಭಿಮಾನಿ. ಆದ್ದರಿಂದ ನಾನು ಅವರನ್ನು ಅನುಸರಿಸಲು ಪ್ರಯತ್ನ ಮಾಡುತ್ತೇನೆ. ನಾನು ವಿಕೆಟ್ ಪಡೆದಾಗ ಆ ಶೈಲಿಯಲ್ಲಿ ಸೆಲೆಬ್ರೆಟ್ ಮಾಡುತ್ತೇನೆ” ಎಂದರು.
ಇದನ್ನು ಕೇಳಿದ ಶಮಿ ಅವರು ತನ್ನ ಕಿರಿಯ ಸಹ ಆಟಗಾರನಿಗೆ ಒಂದು ಸಲಹೆ ನೀಡಿದ್ದಾರೆ. “ನಾನು ನಿಮಗೆ ಸಲಹೆ ನೀಡಲು ಬಯಸುತ್ತೇನೆ. ನೀವು ಯಾರೊಬ್ಬರ ಅಭಿಮಾನಿಯಾಗಿರುವುದು ಒಳ್ಳೆಯದು. ಆದರೆ ವೇಗದ ಬೌಲರ್ ಆಗಿ ನೀವು ಅಂತಹ ಜಿಗಿತಗಳಿಂದ ದೂರವಿರಬೇಕು” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ
ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1
ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್ ಹ್ಯಾರಿಸ್, ಮೆಕ್‌ಗ್ರಾತ್ ಗ್ರೇಟ್ ಬ್ಯಾಟಿಂಗ್
ವನಿತಾ ವಿಶ್ವ ಬಾಕ್ಸಿಂಗ್: ಕ್ವಾರ್ಟರ್ ಫೈನಲ್‌ಗೆ ಲವ್ಲಿನಾ ಬೊರ್ಗೊಹೇನ್
MUST WATCH
ಹೊಸ ಸೇರ್ಪಡೆ
ಖಾಸಗಿ ಬಸ್ ಡಿಕ್ಕಿ : 14 ಹಸುಗಳು ಸಾವು
10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ
ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್
ರಾಹುಲ್ ಗಾಂಧಿ ಆಧುನಿಕ ಭಾರತದ ಮಿರ್ ಜಾಫರ್ – ಸಂಬಿತ್ ಪಾತ್ರ
80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ