ODI World Cup: ಮೈಕಲ್ ಬ್ರೇಸ್ವೆಲ್ ಔಟ್
Team Udayavani, Jun 15, 2023, 6:28 AM IST
ವೆಲ್ಲಿಂಗ್ಟನ್: ಇನ್ನೂ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ ಗೊಂಡಿಲ್ಲ, ತಂಡಗಳೂ ಅಂತಿಮಗೊಂಡಿಲ್ಲ. ಅಷ್ಟರಲ್ಲಿ ನ್ಯೂಜಿಲ್ಯಾಂಡ್ನ ದೊಡ್ಡದೊಂದು ವಿಕೆಟ್ ಉರುಳಿದೆ. ಆಲ್ರೌಂಡರ್ ಮೈಕಲ್ ಬ್ರೇಸ್ವೆಲ್ ಕಾಲಿನ ಮಾಂಸಖಂಡದ ಚಿಕಿತ್ಸೆಯಿಂದಾಗಿ ಹೊರಗುಳಿಯಲಿದ್ದಾರೆ.
ಬ್ರೇಸ್ವೆಲ್ ಬುಧವಾರ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರ ಚೇತರಿಕೆಗೆ ಕನಿಷ್ಠ 6ರಿಂದ 8 ತಿಂಗಳ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇಂಗ್ಲೆಂಡ್ನಲ್ಲೀಗ ನಡೆಯುತ್ತಿರುವ ಟಿ20 ಬ್ಲಾಸ್ಟ್ ಲೀಗ್ ವೇಳೆ ಬ್ರೇಸ್ವೆಲ್ ಈ ಸಮಸ್ಯೆಗೆ ಸಿಲುಕಿದರು.
ನಾಯಕ ಕೇನ್ ವಿಲಿಯಮ್ಸನ್ ಕೂಡ ಗಾಯಾಳಾಗಿದ್ದು, ವಿಶ್ವಕಪ್ ನಲ್ಲಿ ಆಡುವ ಸಾಧ್ಯತೆ ಕಡಿಮೆ ಎಂಬ ಸುದ್ದಿಯ ನಡುವೆಯೇ ನ್ಯೂಜಿಲ್ಯಾಂಡ್ಗೆ ಈ ಆಘಾತ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ
UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?
Salaar: ಜಪಾನ್ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್ – ಪ್ರಶಾಂತ್ ನೀಲ್ ʼಸಲಾರ್ʼ
Spray fans: ಬಿಸಿ ಗಾಳಿಯೂ ತಂಪಾಯ್ತು
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು