
ಎಟಿಪಿ ಕಪ್-2022: ಸರ್ಬಿಯಾ ತಂಡದಲ್ಲಿ ಜೊಕೋವಿಕ್
Team Udayavani, Dec 8, 2021, 4:30 AM IST

ಬೆಲ್ಗೆಡ್: ಜನವರಿ ಒಂದರಿಂದ 9ರ ತನಕ “ಸಿಡ್ನಿ ಒಲಿಂ ಪಿಕ್ಸ್ ಪಾರ್ಕ್’ನಲ್ಲಿ ನಡೆಯಲಿರುವ ಎಟಿಪಿ ಕಪ್ ಕೂಟಕ್ಕಾಗಿ ಆರಿಸಲಾದ ಸರ್ಬಿಯಾ ತಂಡದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೋವಿಕ್ ಕಾಣಿಸಿಕೊಂಡಿದ್ದಾರೆ.
ಆದರೆ ನೊವಾಕ್ ಜೊಕೋವಿಕ್ ಇನ್ನೂ ಕೊರೊನಾ ವ್ಯಾಕ್ಸಿನ್ ತೆಗೆದು ಕೊಂಡಿದ್ದನ್ನು ದೃಢಪಡಿಸಿಲ್ಲ. ಹೀಗಾಗಿ ಅವರಿಗೆ ವರ್ಷಾರಂಭದ “ಆಸ್ಟ್ರೇಲಿಯನ್ ಓಪನ್’ನಲ್ಲಿ ಆಡು ವುದು ಕಷ್ಟವಾಗಬಹುದು.
ನ್ಯೂ ಸೌತ್ ವೇಲ್ಸ್ ರಾಜಧಾನಿ ಸಿಡ್ನಿಯಲ್ಲೂ ಕಟ್ಟುನಿಟ್ಟಿನ ನಿಯ ಮಾವಳಿ ಇದೆ. ಆದರೆ ಜೊಕೋ
ವಿಕ್‌ಗೆ ಇದರಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಡ್ನಿಗೆ ಆಗಮಿಸಿದೊಡನೆ ಅವರು 14 ದಿನಗಳ ಕಠಿನ ಕ್ವಾರಂಟೈನ್‌ಗೆ ಒಳಗಾಗಬೇಕಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?