ಮೈಕಲ್‌ ಬ್ರೇಸ್‌ವೆಲ್‌ ಹ್ಯಾಟ್ರಿಕ್‌: ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

Team Udayavani, Jul 21, 2022, 9:33 PM IST

ಮೈಕಲ್‌ ಬ್ರೇಸ್‌ವೆಲ್‌ ಹ್ಯಾಟ್ರಿಕ್‌: ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

ಬೆಲ್‌ಫಾಸ್ಟ್‌: ಮೈಕಲ್‌ ಬ್ರೇಸ್‌ವೆಲ್‌ ತಮ್ಮ ಪ್ರಪ್ರಥಮ ಅಂತಾರಾಷ್ಟ್ರೀಯ ಓವರ್‌ ನಲ್ಲೇ ಹ್ಯಾಟ್ರಿಕ್‌ ಸಾಧಿಸಿದ ಅಮೋಘ ಪರಾಕ್ರಮ ಗೈದಿದ್ದಾರೆ. ಇದರೊಂದಿಗೆ ದ್ವಿತೀಯ ಟಿ20 ಪಂದ್ಯದಲ್ಲಿ ಆತಿಥೇಯ ಐರ್ಲೆಂಡನ್ನು 88 ರನ್ನುಗಳಿಂದ ಸುಲಭದಲ್ಲಿ ಮಣಿಸಿದ ನ್ಯೂಜಿ ಲ್ಯಾಂಡ್‌ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕಿವೀಸ್‌ ಪಡೆ 4 ವಿಕೆಟಿಗೆ 179 ರನ್‌ ಗಳಿಸಿದರೆ, ಐರ್ಲೆಂಡ್‌ ಕೇವಲ 13.5 ಓವರ್‌ಗಳಲ್ಲಿ 91 ರನ್ನುಗಳಿಗೆ ಕುಸಿಯಿತು. ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್‌ 31 ರನ್ನುಗಳಿಂದ ಜಯಿಸಿತ್ತು. ಅಂತಿಮ ಹಣಾಹಣಿ ಶುಕ್ರವಾರ ನಡೆಯಲಿದೆ.

ಈ ಪ್ರವಾಸದುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಮಿಂಚಿದ ನ್ಯೂಜಿಲ್ಯಾಂಡ್‌ನ‌ ನವತಾರೆ ಮೈಕಲ್‌ ಬ್ರೇಸ್‌ವೆಲ್‌ ಅವರನ್ನು 14ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿಸಲಾಯಿತು. ಇದು ಅಂತಾ ರಾಷ್ಟ್ರೀಯ ಪಂದ್ಯದಲ್ಲಿ ಅವರ ಮೊದಲ ಓವರ್‌ ಆಗಿತ್ತು. ಇದನ್ನು ಭರ್ಜರಿಯಾಗಿ ಬಳಸಿಕೊಂಡ ಅವರು 3ನೇ, 4ನೇ ಹಾಗೂ 5ನೇ ಎಸೆತದಲ್ಲಿ ಕ್ರಮವಾಗಿ ಮಾರ್ಕ್‌ ಅಡೈರ್‌, ಬ್ಯಾರ್ರಿ ಮೆಕಾರ್ಥಿ ಮತ್ತು ಕ್ರೆಗ್‌ ಯಂಗ್‌ ವಿಕೆಟ್‌ ಉಡಾಯಿಸಿದರು. ಐದೇ ಎಸೆತ ಎಸೆದ ಅವರು 5 ರನ್ನಿಗೆ 3 ವಿಕೆಟ್‌ ಉರುಳಿಸಿ ಮೆರೆದರು. 21ಕ್ಕೆ 3 ವಿಕೆಟ್‌ ಕಿತ್ತ ಐಶ್‌ ಸೋಧಿ ನ್ಯೂಜಿಲ್ಯಾಂಡಿನ ಮತ್ತೋರ್ವ ಯಶಸ್ವಿ ಬೌಲರ್‌.

ನ್ಯೂಜಿಲ್ಯಾಂಡ್‌ ಪರ ವಿಕೆಟ್‌ ಕೀಪರ್‌-ಬ್ಯಾಟರ್‌ ಡೇನ್‌ ಕ್ಲೀವರ್‌ ಅಜೇಯ 78 ರನ್‌ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-4 ವಿಕೆಟಿಗೆ 179 (ಕ್ಲೀವರ್‌ ಔಟಾಗದೆ 78, ಅಲೆನ್‌ 35, ಲಿಟ್ಲ 31ಕ್ಕೆ 2, ಯಂಗ್‌ 34ಕ್ಕೆ 2). ಐರ್ಲೆಂಡ್‌-13.5 ಓವರ್‌ಗಳಲ್ಲಿ 91 (ಅಡೈರ್‌ 27, ಸ್ಟರ್ಲಿಂಗ್‌ 21, ಬ್ರೇಸ್‌ವೆಲ್‌ 5ಕ್ಕೆ 3, ಸೋಧಿ 21ಕ್ಕೆ 3, ಡಫಿ 20ಕ್ಕೆ 2). ಪಂದ್ಯಶ್ರೇಷ್ಠ: ಡೇನ್‌ ಕ್ಲೀವರ್‌.

ಟಾಪ್ ನ್ಯೂಸ್

ಯಾರದೋ ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ: ಬೊಮ್ಮಾಯಿ

ತುಮಕೂರು: ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ಸಾವು

ನನ್ನನ್ನು ವಿಧಾನಸೌಧದೊಳಗೆ ನೋಡುವಂತೆ ಮಾಡಿ: ಡಿಕೆಶಿ

ವೆಸ್ಟ್‌ವಿಂಡೀಸ್‌ ಮಾಜಿ ಕೀಪರ್‌ ಡೇವಿಡ್‌ ಮರ್ರೆ ನಿಧನ

ಹಾಕಿ ಟೆಸ್ಟ್‌ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೆ ಸೋಲು

suicide (2)

ಮುದ್ದೇಬಿಹಾಳ: ಪತ್ನಿ ಸಮೇತ ನೇಣಿಗೆ ಶರಣಾದ ಯುವ ಪತ್ರಕರ್ತ

ಫಿಫಾ ವಿಶ್ವಕಪ್‌: ಮೊರೊಕ್ಕೊ ಆಕ್ರಮಣಕ್ಕೆ ಬೆಚ್ಚಿದ ಬೆಲ್ಜಿಯಂ

ಫಿಫಾ ವಿಶ್ವಕಪ್‌: ಮೊರೊಕ್ಕೊ ಆಕ್ರಮಣಕ್ಕೆ ಬೆಚ್ಚಿದ ಬೆಲ್ಜಿಯಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆಸ್ಟ್‌ವಿಂಡೀಸ್‌ ಮಾಜಿ ಕೀಪರ್‌ ಡೇವಿಡ್‌ ಮರ್ರೆ ನಿಧನ

ವೆಸ್ಟ್‌ವಿಂಡೀಸ್‌ ಮಾಜಿ ಕೀಪರ್‌ ಡೇವಿಡ್‌ ಮರ್ರೆ ನಿಧನ

ಹಾಕಿ ಟೆಸ್ಟ್‌ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೆ ಸೋಲು

ಹಾಕಿ ಟೆಸ್ಟ್‌ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೆ ಸೋಲು

ಫಿಫಾ ವಿಶ್ವಕಪ್‌: ಮೊರೊಕ್ಕೊ ಆಕ್ರಮಣಕ್ಕೆ ಬೆಚ್ಚಿದ ಬೆಲ್ಜಿಯಂ

ಫಿಫಾ ವಿಶ್ವಕಪ್‌: ಮೊರೊಕ್ಕೊ ಆಕ್ರಮಣಕ್ಕೆ ಬೆಚ್ಚಿದ ಬೆಲ್ಜಿಯಂ

ಜಪಾನ್‌ ನಾಕೌಟ್‌ ಹಾದಿ ದುರ್ಗಮ; ಅನಿರೀಕ್ಷಿತವಾಗಿ ಗೆಲುವು ಸಾಧಿಸಿದ ಕೋಸ್ಟಾರಿಕ

ಅರ್ಜೆಂಟೀನದ ನಾಕೌಟ್‌ ಕನಸು ಜೀವಂತ; ಅದ್ಭುತ ಗೋಲು ಬಾರಿಸಿದ ಮೆಸ್ಸಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಯಾರದೋ ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ: ಬೊಮ್ಮಾಯಿ

ಯಾರದೋ ದುಡ್ಡಲ್ಲಿ ಸಿದ್ದರಾಮಯ್ಯ ಜಾತ್ರೆ: ಬೊಮ್ಮಾಯಿ

ತುಮಕೂರು: ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ಸಾವು

ತುಮಕೂರು: ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ಸಾವು

ನನ್ನನ್ನು ವಿಧಾನಸೌಧದೊಳಗೆ ನೋಡುವಂತೆ ಮಾಡಿ: ಡಿಕೆಶಿ

ನನ್ನನ್ನು ವಿಧಾನಸೌಧದೊಳಗೆ ನೋಡುವಂತೆ ಮಾಡಿ: ಡಿಕೆಶಿ

ವೆಸ್ಟ್‌ವಿಂಡೀಸ್‌ ಮಾಜಿ ಕೀಪರ್‌ ಡೇವಿಡ್‌ ಮರ್ರೆ ನಿಧನ

ವೆಸ್ಟ್‌ವಿಂಡೀಸ್‌ ಮಾಜಿ ಕೀಪರ್‌ ಡೇವಿಡ್‌ ಮರ್ರೆ ನಿಧನ

ಹಾಕಿ ಟೆಸ್ಟ್‌ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೆ ಸೋಲು

ಹಾಕಿ ಟೆಸ್ಟ್‌ ಸರಣಿ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.