ಒಲಿಂಪಿಕ್ಸ್‌ ಟೆಸ್ಟ್‌ : ದೀಪಿಕಾಗೆ ಬೆಳ್ಳಿ

Team Udayavani, Jul 18, 2019, 5:34 AM IST

ಟೋಕಿಯೊ: ಭಾರತೀಯ ಅಗ್ರ ಶ್ರೇಯಾಂಕಿತ ಬಿಲ್ಲುಗಾರ್ತಿ ದೀಪಿಕಾ ಕುಮಾರಿ “ಟೋಕಿಯೊ ಒಲಿಂಪಿಕ್‌ ಗೇಮ್ಸ್‌ ಟೆಸ್ಟ್‌’ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಅವರನ್ನು ಕೊರಿಯಾದ 18ರ ಹರೆಯದ ಆರ್ಚರ್‌ ಅನ್‌ ಸ್ಯಾನ್‌ 6-0 ಅಂಕಗಳಿಂದ ಮಣಿಸಿದರು.

ಅರ್ಹತಾ ಸುತ್ತಿನಲ್ಲಿ 4ನೇ ರ್‍ಯಾಂಕಿಂಗ್‌ ಹೊಂದಿದ್ದ ದೀಪಿಕಾ ಕುಮಾರಿ, ದ್ವಿತೀಯ ಶ್ರೇಯಾಂಕಿತೆ ಸ್ಯಾನ್‌ ವಿರುದ್ಧ ಸಂಪೂರ್ಣವಾಗಿ ಗುರಿ ತಪ್ಪಿದರು.

“ನಾನು ಉತ್ತಮವಾಗಿ ಆಡಿದ್ದೇನೆ ಆದರೆ ಆರಂಭದ ಕೆಲ ತಪ್ಪಿನಿಂದ ಚಿನ್ನ ಗೆಲ್ಲುವ ಅವಕಾಶವನ್ನು ಕಳೆದುಕೊಂಡೆ. ಇಲ್ಲಿ ನಾನು ನೀಡಿದ ಪ್ರದರ್ಶನದ ಬಗ್ಗೆ ನನಗೆ ಸಂತಸವಿದೆ. ಮುಂದಿನ ದಿನದಲ್ಲಿ ಇನಷ್ಟು ಕಠಿನ ತರಬೇತಿ ಪಡೆದು ಚಿನ್ನ ಗೆಲ್ಲುವತ್ತ ಮುನ್ನಡೆಯಲಿದ್ದೇನೆ’ ಎಂದು ದೀಪಿಕಾ ಹೇಳಿದರು..

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ