ರೋಹಿತ್ ವಿಶ್ವದಾಖಲೆಯ ಆಟಕ್ಕೆ ಇಂದಿಗೆ 7ವರ್ಷ: ಪಿರೇರ ಬಿಟ್ಟ ಕ್ಯಾಚ್ ಲಂಕೆಗೆ ಮುಳುವಾಗಿತ್ತು

Team Udayavani, Nov 13, 2021, 12:03 PM IST

ರೋಹಿತ್ ವಿಶ್ವದಾಖಲೆಯ ಆಟಕ್ಕೆ ಇಂದಿಗೆ 7ವರ್ಷ: ಪಿರೇರ ಬಿಟ್ಟ ಕ್ಯಾಚ್ ಲಂಕೆಗೆ ಮುಳುವಾಗಿತ್ತು

ಮುಂಬೈ: ನವೆಂಬರ್ 13 2014. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲಾಗದ ದಿನ.  ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಅಂದು ದುಸ್ವಪ್ನವನ್ನೇ ಕಂಡದ್ದರು. ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮನಸೋ ಇಚ್ಛೆ ಚೆಂಡನ್ನು ದಂಡಿಸುತ್ತಿದ್ದರೆ, ಲಂಕಾ ಫೀಲ್ಡರ್ ಗಳು ಚೆಂಡಿನ ಹಿಂದೆ ಓಡಿ ಓಡಿ ಸುಸ್ತಾಗಿದ್ದರು. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ ಮೈದಾನ ಅಂದು ಐತಿಹಾಸಿಕ ಏಕದಿನ ಇನ್ನಿಂಗ್ಸ್ ಒಂದಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಅಂದು ರೋಹಿತ್ ಶರ್ಮಾ ಒಬ್ಬರೇ ಬಾರಿಸಿದ್ದು ಬರೋಬ್ಬರಿ 264 ರನ್ ಗಳು!

ಈ ಪಂದ್ಯ ನಡೆದು ಇಂದಿಗೆ ಏಳು ವರ್ಷಗಳಾಗಿದೆ. ವಿಶೇಷ ಏನೆಂದರೆ ಅಂದು ಲಂಕಾ ಸಂಪೂರ್ಣ ತಂಡ ಗಳಿಸಿದ್ದು ಕೇವಲ 251 ರನ್. ಅಂದರೆ ರೋಹಿತ್ ಒಬ್ಬನ ಗಳಿಕೆಗಿಂತ ಕಡಿಮೆ!

ಇದನ್ನೂ ಓದಿ:ವಿರಾಟ್ ಕೊಹ್ಲಿ ಮೂರು ಮಾದರಿಯ ನಾಯಕತ್ವ ತ್ಯಜಿಸಬೇಕು: ಶಾಹಿದ್ ಅಫ್ರಿದಿ

ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ ಗಳಸಿದ್ದು 404 ರನ್. ಕಳೆದುಕೊಂಡಿದ್ದು ನಾಲ್ಕು ವಿಕೆಟ್. ಅಜಿಂಕ್ಯ ರಹಾನೆ ಜೊತೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಆರಂಭದಲ್ಲಿ ಲಯ ಕಂಡುಕೊಳ್ಳಲು ಕಷ್ಟಪಟ್ಟಿದ್ದರು. 16 ಎಸೆತಗಳಲ್ಲಿ 4 ರನ್ ಗಳಿಸಿದ್ದ ವೇಳೆ ರೋಹಿತ್ ನೀಡಿದ ಕ್ಯಾಚನ್ನು ಲಂಕಾದ ತಿಸ್ಸರ ಪಿರೇರಾ ಕೈಚೆಲ್ಲಿದರು. ಈ ಜೀವದಾನ ಪಡೆದ ರೋಹಿತ್ ನಂತರ ಪಿರೇರಾಗೆ ತಪ್ಪಿನ ಅರಿವಾಗುವಂತೆ ಘರ್ಜಿಸಿದರು. ನಂತರ ಈಡನ್ ಅಂಗಳದಲ್ಲಿ ನಡೆದಿದ್ದು “ಹಿಟ್ ಮ್ಯಾನ್ ಶೋ”

ಅಂದು 173 ಎಸೆತ ಎದುರಿಸಿದ ರೋಹಿತ್ 264 ರನ್ ಗಳಿಸಿದ್ದರು. ರೋಹಿತ್ ಬ್ಯಾಟಿನಿಂದ ಸಿಡಿದಿದ್ದು 33 ಬೌಂಡರಿ ಮತ್ತು 9 ಭರ್ಜರಿ ಸಿಕ್ಸರ್ಸ್. ಇನ್ನಿಂಗ್ಸ್ ನ ಅಂತಿಮ ಎಸೆತದಲ್ಲಿ ನುವಾನ್ ಕುಲಶೇಖರ ಎಸೆತದಲ್ಲಿ ಜಯವರ್ಧನೆಗೆ ಕ್ಯಾಚಿತ್ತ ರೋಹಿತ್ ಔಟಾಗಿದ್ದರು.

ಟಾಪ್ ನ್ಯೂಸ್

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.