Racist; ಪ್ರಸಾರ ಪ್ರಮಾದದಿಂದ ವಿವಾದ: ಕ್ರಿಕೆಟ್ ಆಸ್ಟ್ರೇಲಿಯ ಕ್ಷಮೆ
Team Udayavani, Dec 7, 2023, 10:52 PM IST
ಕ್ಯಾನ್ಬೆರ: ಪ್ರಧಾನ ಮಂತ್ರಿ ಇಲೆವೆನ್ ಮತ್ತು ಪಾಕಿಸ್ಥಾನ ನಡುವಣ ಅಭ್ಯಾಸ ಪಂದ್ಯದ ವೇಳೆ ಫಾಕ್ಸ್ ಕ್ರಿಕೆಟ್ ಮಾಡಿದ ಪ್ರಸಾರ ಪ್ರಮಾದವು ಇದೀಗ ವಿವಾದಕ್ಕೆ ಎಡೆ ಮಾಡಿ ಕೊಟ್ಟಿದೆ. ನೇರ ಪ್ರಸಾರ ಮಾಡುವಾಗ ಪಾಕಿಸ್ಥಾನ ತಂಡವನ್ನು ‘ಪಾಕಿ’ ಎಂಬ ಜನಾಂಗೀಯ ಪದವನ್ನು ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮನುಕಾ ಓವಲ್ನಲ್ಲಿ ನಡೆದ ಈ ಪಂದ್ಯದ ವೇಳೆ ಈ ಘಟನೆ ಸಂಭವಿಸಿತ್ತು. ಪ್ರಸಾರ ಪ್ರಮಾದವನ್ನು ಆಸ್ಟ್ರೇ ಲಿಯದ ಪತ್ರಕರ್ತರೊಬ್ಬರು ತಮ್ಮ “ಎಕ್ಸ್’ ಜಾಲತಾಣದಲ್ಲಿ ಹಾಕಿದ್ದರು. ಅನಂತರ ಈ ದೋಷವನ್ನು ಸರಿಪಡಿಸ ಲಾಯಿತು ಮತ್ತು ಇದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯ ಕ್ಷಮೆಯಾಚಿಸಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.