ಸೋಲಿನೊಂದಿಗೆ ಟೆನ್ನಿಸ್ ಅಂಕಣಕ್ಕೆ ಅಂತಿಮ ವಿದಾಯ ಹೇಳಿದ ರೋಜರ್ ಫೆಡರರ್


Team Udayavani, Sep 24, 2022, 9:17 AM IST

Roger Federer bids adieu

ಲಂಡನ್: ಕೆಲ ದಿನಗಳ ಹಿಂದಷ್ಟೇ ವಿದಾಯ ಘೋಷಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್ ಶುಕ್ರವಾರ ತಮ್ಮ ಅಂತಿಮ ಪಂದ್ಯವಾಡಿದರು. ಲಂಡನ್ ನ ಲೇವರ್ ಕಪ್ ನಲ್ಲಿ ದೀರ್ಘಕಾಲದ ಕೋರ್ಟ್ ಎದುರಾಳಿ ರಾಫೆಲ್ ನಡಾಲ್ ಜೊತೆಗೂಡಿ ಡಬಲ್ಸ್ ಆಡಿದ ರೋಜರ್ ಫೆಡರರ್ ಅಂತಿಮ ಪಂದ್ಯದಲ್ಲಿ ಸೋಲನುಭವಿಸಿದರು.

ಯೂರೋಪ್ ತಂಡವನ್ನು ಪ್ರತಿನಿಧಿಸಿದ ‘ಫೆಡಲ್’ ಶುಕ್ರವಾರದ ಪಂದ್ಯದಲ್ಲಿ ಟೀಮ್ ವರ್ಲ್ಡ್‌ ನ ಜಾಕ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ವಿರುದ್ಧ 6-4, 6(2)-7, 9-11 ಸೆಟ್‌ಗಳಿಂದ ಸೋತರು.

ಆದಾಗ್ಯೂ, ಟೆನಿಸ್‌ ಗೆ ಸೇವೆ ಸಲ್ಲಿಸಿದ ಶ್ರೇಷ್ಠ ಆಟಗಾರರೊಬ್ಬರ ನಿವೃತ್ತಿಯ ಸಂದರ್ಭವಾದ ಕಾರಣ ಫಲಿತಾಂಶವು ಅಪ್ರಸ್ತುತವಾಯಿತು. ಪೂರ್ಣ ಸ್ಟೇಡಿಯಂ ಫೆಡರರ್ ಮಯವಾಗಿತ್ತು. “ಇದು ಪರಿಪೂರ್ಣ ಪ್ರಯಾಣವಾಗಿದೆ” ಎಂದು ಫೆಡರರ್ ತಮ್ಮ ಆನ್-ಕೋರ್ಟ್ ಸಂದರ್ಶನದಲ್ಲಿ ಹೇಳಿದರು.

ಪಂದ್ಯದ ನಂತರ ಕೆಲ ಹೊತ್ತು ಭಾವುಕ ಸನ್ನಿವೇಶಕ್ಕೆ ಅಂಕಣ ಸಾಕ್ಷಿಯಾಯಿತು. ನಡಾಲ್ ಮತ್ತು ಎದುರಾಳಿಗಳಾದ ಸಾಕ್ ಹಾಗು ಟಿಯಾಫೊ ಅವರು ಫೆಡರರ್ ಅವರನ್ನು ತಬ್ಬಿಕೊಂಡರು. ದಿಗ್ಗಜ ಆಟಗಾರರಾದ ರಾಫೆಲ್ ನಡಾಲ್, ಜೋಕೊವಿಕ್ ಕಣ್ಣಾಲಿಗಳು ತುಂಬಿ ಬಂದಿದ್ದವು. ಪ್ರೇಕ್ಷಕರು ಸ್ಟ್ಯಾಂಡ್‌ ನಿಂದ ಫೆಡರರ್‌ ಗೆ ಚಪ್ಪಾಳೆಗಳ ಸುರಿಮಳೆಗೈದು ಟೆನ್ನಿಸ್ ಕೂಟದ ಕ್ಲಾಸ್ ಆಟಗಾರನಿಗೆ ವಿದಾಯ ಹೇಳಿದರು.

ಫೆಡರರ್ ಅವರ ಕುಟುಂಬ, ಪತ್ನಿ ಮಿರ್ಕಾ, ನಾಲ್ವರು ಮಕ್ಕಳು ಮತ್ತು ಪೋಷಕರು ಅಂಕಣದಲ್ಲಿ ಸೇರಿಕೊಂಡರು. ಫೆಡರರ್ ತಂಡದ ಸಹ ಆಟಗಾರರು ಮತ್ತು ಎದುರಾಳಿಗಳು ಫೆಡರರ್ ಅವರನ್ನು ಭುಜದ ಮೇಲೆತ್ತಿ ಸಂಭ್ರಮಿಸಿದರು.

ಟಾಪ್ ನ್ಯೂಸ್

ಚೀನದಿಂದ ತಾಲಿಬಾನ್‌ ಡ್ರೋನ್‌ ಖರೀದಿ

ಚೀನದಿಂದ ತಾಲಿಬಾನ್‌ ಬ್ಲೋಫಿಶ್‌ ಡ್ರೋನ್‌ ಖರೀದಿ: ಅಮೆರಿಕ ಆತಂಕ

1-sadsad

ವಾಡಿ: ಡೀಸೆಲ್ ಟ್ಯಾಂಕ್ ಸ್ಪೋಟಗೊಂಡು ಎಸಿಸಿ ಕಾರ್ಮಿಕ ಮೃತ್ಯು

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

1-asdsadas

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್

ಅಮೆರಿಕ ಪೊಲೀಸ್‌ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಅಮೆರಿಕ ಪೊಲೀಸ್‌ ವಾಹನ ಡಿಕ್ಕಿ; ಭಾರತೀಯ ವಿದ್ಯಾರ್ಥಿನಿ ಸಾವು !

ಲಡಾಖ್‌ ಉಳಿಸಲು ಸೋನಂ ವಾಂಗ್ಚುಕ್ ಉಪವಾಸ

ಲಡಾಖ್‌ ಉಳಿಸಲು ಸೋನಂ ವಾಂಗ್ಚುಕ್ ಉಪವಾಸಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India enters to the final of the ICC Women’s Under 19 World cup

ವನಿತಾ ಅಂಡರ್ 19 ವಿಶ್ವಕಪ್: ಕಿವೀಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

thumb-3

ರಾಹುಲ್-ಅಥಿಯಾ ಮದುವೆಗೆ ದುಬಾರಿ ಗಿಫ್ಟ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ

thumb-1

ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಸಾನಿಯಾ ಮಿರ್ಜಾ ಸುದೀರ್ಘ ಗ್ರ್ಯಾಂಡ್ ಸ್ಲ್ಯಾಮ್ ಪಯಣ ಅಂತ್ಯ

1-fadasda

ಅ-19 ಮಹಿಳಾ ಟಿ20 ವಿಶ್ವಕಪ್‌: ಇಂದು ಭಾರತ-ನ್ಯೂಜಿಲೆಂಡ್‌ ಉಪಾಂತ್ಯ

1-sadsd-asd

ಪುರುಷರ ಹಾಕಿ ವಿಶ್ವಕಪ್‌: ಇಂದು ಸೆಮಿಫೈನಲ್‌ ಹೋರಾಟ

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ಚೀನದಿಂದ ತಾಲಿಬಾನ್‌ ಡ್ರೋನ್‌ ಖರೀದಿ

ಚೀನದಿಂದ ತಾಲಿಬಾನ್‌ ಬ್ಲೋಫಿಶ್‌ ಡ್ರೋನ್‌ ಖರೀದಿ: ಅಮೆರಿಕ ಆತಂಕ

1-sadsad

ವಾಡಿ: ಡೀಸೆಲ್ ಟ್ಯಾಂಕ್ ಸ್ಪೋಟಗೊಂಡು ಎಸಿಸಿ ಕಾರ್ಮಿಕ ಮೃತ್ಯು

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

ಟಿಪ್ಪು ಸುಲ್ತಾನ್‌ ಉದ್ಯಾನದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

1-ddsad

ಸಾಲಬಾಧೆಯಿಂದ ಬೇಸತ್ತು ಡ್ಯಾಮ್ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

ನನ್ನ 44 ದಿನಗಳ ವೇತನ ಕೊಡಿಸಿ: ಪ್ರಧಾನಿ ಮೋದಿಗೆ ಮನವಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.