ಹೆಲ್ಮೆಟ್‌ ಧರಿಸಿ;ಯುವಕರಿಬ್ಬರಿಗೆ ಕ್ರಿಕೆಟ್‌ ದೇವರ ಸುರಕ್ಷತೆಯ ಪಾಠ !

Team Udayavani, Apr 9, 2017, 2:38 PM IST

ಮುಂಬಯಿ: ಇಲ್ಲಿನ ಟ್ರಾಫಿಕ್‌ ಸಿಗ್ನಲ್‌ವೊಂದರಲ್ಲಿ ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕರಿಬ್ಬರಿಗೆ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಅವರು ರಸ್ತೆ ಸುರಕ್ಷತೆಯ ಬಗ್ಗೆ ಪಾಠ ಮಾಡಿದ್ದಾರೆ. ವೈರಲ್‌ ವಿಡಿಯೋ ವೀಕ್ಷಿಸಿ

ಹೆಲ್ಮೆಟ್‌ ಇಲ್ಲದೆ ಇರುವ ಯುಕರನ್ನು ಕಂಡು ಕಾರು ನಿಲ್ಲಿಸಿ ಗ್ಲಾಸ್‌ ಇಳಿಸಿದ್ದಾರೆ. ಕ್ರಿಕೆಟ್‌ ದಿಗ್ಗಜನನ್ನು ನೋಡಿದ ಇಬ್ಬರು ಯುವಕರು ಸೆಲ್ಫಿ ಪಡೆಯುಲು ಮುಂದಾದರು. ಈ ವೇಳೆ ಮುಂದಿನ ಬಾರಿ ಹೆಲ್ಮೆಟ್‌ ಧರಿಸುವುದಾಗಿ ಭಾಷೆ ಕೊಡಿ ,ಇದು ನಿಮ್ಮ ಸುರಕ್ಷತೆಗೆ ಅಗತ್ಯವಲ್ಲವೇ ? ನಂತರ ಸೆಲ್ಫಿ ತೆಗಿಯಿರಿ ಎಂದರು. 

ಇನ್ನೊಂದು ಬೈಕ್‌ನಲ್ಲಿ ಹೆಲ್ಮೆಟ್‌ ಇಲ್ಲದೆ ಬಂದ ದಂಪತಿಗಳಿಗೂ ಇದೇ ರೀತಿ ಹೆಲ್ಮೆಟ್‌ ಧರಿಸಿ ಎಂದು ಮನವಿ ಮಾಡಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ