ಫಿಫಾ ವಿಶ್ವಕಪ್: ಮೊರೊಕ್ಕೊ ಆಕ್ರಮಣಕ್ಕೆ ಬೆಚ್ಚಿದ ಬೆಲ್ಜಿಯಂ
ಗೆದ್ದು ಅಗ್ರಸ್ಥಾನಕ್ಕೇರಿದ ಮೊರಾಕ್ಕೊ
Team Udayavani, Nov 27, 2022, 11:15 PM IST
ಅಲ್ ಥುಮಾಮ: ಬಲಿಷ್ಠ ತಂಡಗಳಲ್ಲಿ ಒಂದಾದ ಬೆಲ್ಜಿಯಂ ಮೇಲೆ ಸವಾರಿ ಮಾಡಿದ ಮೊರಾಕ್ಕೊ ತಂಡ 2-0 ಗೋಲುಗಳ ಐತಿಹಾಸಿಕ ಗೆಲುವು ದಾಖಲಿಸಿದೆ.
ಇದು ಕಳೆದ 24 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಮೊರಾಕ್ಕೊ ಸಾಧಿಸಿದ ಮೊದಲ ಜಯವಾಗಿದೆ. ಈ ಗೆಲುವಿನೊಂದಿಗೆ ಮೊರಾಕ್ಕೊ “ಎಫ್’ ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಯಿತು.
ಬೆಲ್ಜಿಯಂ ದ್ವಿತೀಯ ಸ್ಥಾನಕ್ಕೆ ಕುಸಿಯಿತು. ಪಂದ್ಯದ ಮೊದಲು ಗೋಲು ದಾಖಲಾಗುವಾಗ 73 ನಿಮಿಷ ಆಗಿತ್ತು. ಅಬ್ಧೆಲ್ ಹಮೀದ್ ಸಾಬಿರಿ ಈ ಗೋಲು ಸಿಡಿಸಿದರು. ಬಳಿಕ 90+ 2ನೇ ನಿಮಿಷದಲ್ಲಿ ಜಕಾರಿಯ ಅಬೌಖ್‌ಲಾಲ್ ದ್ವಿತೀಯ ಗೋಲು ಹೊಡೆದರು.
ಫಲಿತಾಂಶ
ಮೊರೊಕ್ಕೊ: 02
ಬೆಲ್ಜಿಯಂ: 00
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮತ್ತೆ ಅರಬ್ಬರ ನಾಡಿನಲ್ಲಿ ನಡೆಯುತ್ತಾ ಏಷ್ಯಾಕಪ್?: ಪಾಕ್ ಗೆ ಮುಖಭಂಗ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ರಣಜಿ ಟ್ರೋಫಿ ಕ್ರಿಕೆಟ್: ಸೌರಾಷ್ಟ್ರ ಗೆಲುವು; ಕರ್ನಾಟಕದ ಎದುರಾಳಿ
“ಬಹಳಷ್ಟು ಸ್ಪಿನ್ ಆಯ್ಕೆಗಳಿವೆ’: ಪ್ಯಾಟ್ ಕಮಿನ್ಸ್
ಸೌದಿ ಪ್ರೊ ಲೀಗ್ ಫುಟ್ ಬಾಲ್: ಮೊದಲ ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ