ಸತತ ವೈಫಲ್ಯ; ಮತ್ತೊಂದು ಗೋಲ್ಡನ್ ಡಕ್ ದಾಖಲಿಸಿದ ಟಿ20 ಸ್ಟಾರ್ ಸೂರ್ಯಕುಮಾರ್

Team Udayavani, Mar 19, 2023, 3:09 PM IST

ಸತತ ವೈಫಲ್ಯ; ಮತ್ತೊಂದು ಗೋಲ್ಡನ್ ಡಕ್ ದಾಖಲಿಸಿದ ಟಿ20 ಸ್ಟಾರ್ ಸೂರ್ಯಕುಮಾರ್

ವಿಶಾಖಪಟ್ಟಂ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸತತ ಎರಡನೇ ಗೋಲ್ಡನ್ ಡಕ್ ದಾಖಲಿಸಿದರು.

ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು 4.4 ಓವರ್ ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಈ ವೇಳೆ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಮೊದಲ ಎಸೆತದಲ್ಲೇ ಔಟಾದರು. ಸೂರ್ಯ ಕೂಡಾ ಎಲ್ ಬಿ ಬಲೆಗೆ ಬಿದ್ದರು.

ಶುಕ್ರವಾರದಂದು ಮುಂಬೈನಲ್ಲಿ ನಡೆದ ಮೊದಲ ಏಕದಿನ ಸಂದರ್ಭದಲ್ಲಿ, ಸ್ಟಾರ್ಕ್ ಅವರ ಮೊದಲ ಎಸೆತದಲ್ಲೇ ಸೂರ್ಯಕುಮಾರ್ ಇದೇ ರೀತಿಯಲ್ಲಿ ಔಟಾಗಿದ್ದರು.

32 ವರ್ಷದ ಸೂರ್ಯಕುಮಾರ್ ಅವರು ಅದ್ಭುತ ಟಿ20 ದಾಖಲೆ ಹೊಂದಿದ್ದಾರೆ. ಆದರೆ ಏಕದಿನ ಮಾದರಿ ಸ್ವರೂಪದಲ್ಲಿ 20 ಇನ್ನಿಂಗ್ಸ್‌ಗಳ ಸೂರ್ಯಕುಮಾರ್ ಗಳಿಸಿದ್ದು ಕೇವಲ 433 ರನ್ ಮಾತ್ರ.

ಟಾಪ್ ನ್ಯೂಸ್

ವೈಭವದಿಂದ ನೆರವೇರಿದ ವಿಶ್ವ ವಿಖ್ಯಾತ ಮೇಲುಕೋಟೆ ಚಲುವನಾಯಣಸ್ವಾಮಿ ವೈರಮುಡಿ ಉತ್ಸವ

police crime

ಯುಪಿ :ಸುರೇಶ್ ರೈನಾ ಸಂಬಂಧಿಕರ ಮೇಲೆ ದಾಳಿ ನಡೆಸಿದ ಆರೋಪಿ ಎನ್‌ಕೌಂಟರ್‌

ಶಾರ್ಟ್ ಸರ್ಕಿಟ್‌: ಕಲಬುರಗಿ ಮಹಾನಗರ ಪಾಲಿಕೆ ಹಳೆ ಕಚೇರಿಗೆ ಬೆಂಕಿ, ಮಹತ್ವದ ದಾಖಲೆಗಳು ಭಸ್ಮ

1-sdfsdfsdf

ಮೂಡಲಗಿ: ಸಪ್ತಪದಿ ತುಳಿದ ಹತ್ತೆ ದಿನದಲ್ಲಿ ನವ ದಂಪತಿ ಅಪಘಾತದಲ್ಲಿ ಮೃತ್ಯು

1-csadadasd

ಎಲ್ಲಿಂದ ಬಂದಿದ್ದಿ ತಂಗಿ…; ಅಭಿಮಾನದಿಂದ ಹೆಚ್ ಡಿಕೆಗೆ ಮುತ್ತಿಟ್ಟ ಮಹಿಳೆ

ಇಯರ್ ಬಡ್ ಲೋಕದ ಹೊಸ ಬ್ರಾಂಡ್ ಐಕೊಡೂ ನಿಂದ ಭಾರತದಲ್ಲಿ ಎರಡು ಟಿಡಬ್ಲೂಎಸ್ ಬಿಡುಗಡೆ

ಕೊರಟಗೆರೆ: ಚೆಕ್ ಪೋಸ್ಟ್ ತೆರೆಯಲು ಸ್ಥಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1qwwqeqwe

ಪಂದ್ಯಕ್ಕೆ ಮಳೆ ಅಡ್ಡಿ : ಕೆಕೆಆರ್ ವಿರುದ್ಧ 7 ರನ್‌ಗಳಿಂದ ಗೆದ್ದ ಪಂಜಾಬ್ ಕಿಂಗ್ಸ್

200ನೇ ಸಿಕ್ಸರ್ ಬಾರಿಸಿದ ಧೋನಿ: ಈ ಸಾಧನೆ ಮಾಡಿದ ಮೊದಲ ಸಿಎಸ್ ಕೆ ಆಟಗಾರ

ಹೊಸ ನಾಯಕರ ಹೋರಾಟ: ಕೆಕೆಆರ್ ಗೆ ಪಂಜಾಬ್ ಸವಾಲು; ಟಾಸ್ ಗೆದ್ದ ನಿತೀಶ್ ರಾಣಾ

ಮೊದಲ ಪಂದ್ಯದಲ್ಲೇ ಗಾಯ: ಕೂಟದಿಂದಲೇ ಹೊರಬಿದ್ದರೆ ಕೇನ್ ವಿಲಿಯಮ್ಸನ್?

ಧೋನಿ ಕಾಲುಮುಟ್ಟಿ ನಮಸ್ಕರಿಸಿದ ಅರಿಜಿತ್ ಸಿಂಗ್: ರಶ್ಮಿಕಾ ಮಾಡಿದ್ದೇನು?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ