ಸೂರ್ಯಕುಮಾರ್ ಯಾದವ್, ರೇಣುಕಾ ಸಿಂಗ್ ಠಾಕೂರ್ ಗೆ ಐಸಿಸಿ ಗೌರವ
Team Udayavani, Jan 25, 2023, 10:57 PM IST
ದುಬಾೖ: ಭಾರತದ “360 ಡಿಗ್ರಿ ಬ್ಯಾಟರ್’ ಸೂರ್ಯಕುಮಾರ್ ಯಾದವ್ 2022ನೇ ಸಾಲಿನ “ವರ್ಷದ ಟಿ20 ಕ್ರಿಕೆಟರ್’ ಪ್ರಶಸ್ತಿಯಿಂದ ಪುರಸ್ಕೃತಗೊಳ್ಳಲಿದ್ದಾರೆ. ಆದರೆ ವನಿತಾ ವಿಭಾಗದಲ್ಲಿ ಸ್ಮತಿ ಮಂಧನಾ ಅವರಿಗೆ ಈ ಪ್ರಶಸ್ತಿ ಕೈತಪ್ಪಿತು.
ಪ್ರಶಸ್ತಿ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್‌ನ ಸ್ಯಾಮ್ ಕರನ್, ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್, ಜಿಂಬಾಬ್ವೆಯ ಸಿಕಂದರ್ ರಝ ಅವರನ್ನೆಲ್ಲ ಮೀರಿ ನಿಂತರು.
ವನಿತಾ ವಿಭಾಗದಲ್ಲಿ ಭಾರತ ತಂಡದ ಉಪನಾಯಕಿ, ಕಳೆದ ವರ್ಷದ ಪ್ರಶಸ್ತಿ ಪುರಸ್ಕೃತ ಆಟಗಾರ್ತಿ ಸ್ಮತಿ ಮಂಧನಾ ಈ ರೇಸ್‌ನಲ್ಲಿ ಹಿಂದುಳಿದರು. ಇದು ಆಸ್ಟ್ರೇಲಿಯದ ಟಹ್ಲಿಯಾ ಮೆಕ್‌ಗ್ರಾತ್ ಪಾಲಾಯಿತು.
ಉದಯೋನ್ಮುಖ ಆಟಗಾರ್ತಿ
ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಭಾರತದ ವೇಗಿ ರೇಣುಕಾ ಸಿಂಗ್ ಠಾಕೂರ್ ಪಾಲಾಯಿತು. 2022ರ 29 ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅವರು 40 ವಿಕೆಟ್ ಕೆಡವಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಯುವ ಜನಾಂಗಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ: ಪ್ರಧಾನಿ ಮೋದಿ
ಉಗ್ರರ ದಾಳಿ ; ಬಾಬರ್, ಶಾಹಿದ್ ಅಫ್ರಿದಿ ಸೇರಿ ಪಾಕ್ ಆಟಗಾರರು ಸುರಕ್ಷಿತ ಸ್ಥಳಕ್ಕೆ
ಪತ್ನಿಯ ಮುಖ ಕಾಣುವ ಫೋಟೋ ವೈರಲ್: ಗೌಪ್ಯತೆಗೆ ಧಕ್ಕೆ ಎಂದು ಬೇಸರ ಹಂಚಿಕೊಂಡ ಶಾಹೀನ್
ಮತ್ತೆ ಅರಬ್ಬರ ನಾಡಿನಲ್ಲಿ ನಡೆಯುತ್ತಾ ಏಷ್ಯಾಕಪ್?: ಪಾಕ್ ಗೆ ಮುಖಭಂಗ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR