
ಗಾಲ್ಫ್ ನಲ್ಲಿ ಪದಕ ಗೆಲ್ಲಲಿದ್ದಾರಾ ಅದಿತಿ?
Team Udayavani, Aug 5, 2021, 9:57 PM IST

ಟೋಕ್ಯೊ: ಬೆಂಗಳೂರಿನ ಮಹಿಳಾ ಗಾಲ್ಫರ್ ಅದಿತಿ ಅಶೋಕ್‌ಗೆ ಒಲಿಂಪಿಕ್ಸ್ ಪದಕವೊಂದನ್ನು ಗೆಲ್ಲುವ ಅವಕಾಶವಿದೆಯಾ? ಅವರ ಸದ್ಯದ ಪ್ರದರ್ಶನ ನೋಡಿದರೆ ಹೌದೆಂದು ಸಂತಸದಿಂದ ಹೇಳಬಹುದು.
ಒಂದು ವೇಳೆ ಅವರು ಪದಕ ಗೆದ್ದರೆ, ಒಲಿಂಪಿಕ್ಸ್ ಗಾಲ್ಫ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪರ್ಧಿ ಎನಿಸಿಕೊಳ್ಳಲಿದ್ದಾರೆ. ಅವರು ಗುರುವಾರ ನಡೆದ 2ನೇ ಸುತ್ತಿನ ಹೋರಾಟದಲ್ಲಿ 66 ಅಂಕ ಗಳಿಸಿದ್ದಾರೆ. ಮಾತ್ರವಲ್ಲ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ಪ್ರದರ್ಶನವನ್ನು ಕಾಯ್ದುಕೊಂಡರೆ ಅವರು ಖಚಿತವಾಗಿ ಪದಕ ಗೆಲ್ಲಲಿದ್ದಾರೆ.
ಪ್ರಸ್ತುತ ವಿಶ್ವ ನಂ.1 ಆಟಗಾರ್ತಿ, ಅಮೆರಿಕದ ನೆಲ್ಲಿ ಕೊರ್ಡಾ ಮೊದಲ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

INDvsAUS; ಇಂದೋರ್ ನಲ್ಲಿ ಶ್ರೇಯಸ್ ಅಯ್ಯರ್- ಶುಭಮನ್ ಗಿಲ್ ಶತಕ ವೈಭವ

INDvsAUS; ಇಂಧೋರ್ ನಲ್ಲಿ ಟಾಸ್ ಗೆದ್ದ ಆಸೀಸ್; ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣಗೆ ಅವಕಾಶ