T20 WorldCup; ಕ್ರಿಕೆಟ್ ವಿಶ್ವಕ್ಕೆ ಶಾಕ್ ನೀಡಿದ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ ನಿರ್ಧಾರ


Team Udayavani, Jun 15, 2024, 5:52 PM IST

Trent Boult confirms “This is my last T20I World Cup

ಟ್ರಿನಿಡಾಡ್: ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವು ಗುಂಪು ಹಂತದಲ್ಲಿಯೇ ಸೋತು ಕೂಟದಿಂದ ಹೊರಬಿದ್ದಿದೆ. ಶನಿವಾರ ಬೆಳಗ್ಗೆ ಉಗಾಂಡ ವಿರುದ್ದ ಗೆದ್ದರೂ, ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಕಿವೀಸ್ ಗೆ ಸಾಧ್ಯವಿಲ್ಲ. ಸಿ ಗುಂಪಿನಲ್ಲಿ ಈಗಾಗಲೇ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 8 ಗೆ ಪ್ರವೇಶ ಪಡೆದಿದೆ.

ಕಿವೀಸ್ ನ ಹಿರಿಯ ಬೌಲರ್ ಟ್ರಂಟ್ ಬೌಲ್ಟ್ ಅವರು ಇದು ತನ್ನ ಕೊನೆಯ ಟಿ20 ವಿಶ್ವಕಪ್ ಎಂದು ಖಚಿತಪಡಿಸಿದ್ದಾರೆ. 2011ರಲ್ಲಿ ಕಿವೀಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಬೌಲ್ಟ್ ಅವರು 2014ರಿಂದ ಇದುವರೆಗೆ ನಾಲ್ಕು ಟಿ20 ವಿಶ್ವಕಪ್ ಗಳಲ್ಲಿ ಆಡಿದ್ದಾರೆ.

“ನನ್ನ ಬಗ್ಗೆ ಹೇಳುವುದಾದರೆ, ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿರುತ್ತದೆ. ನಾನು ಇಷ್ಟೇ ಹೇಳಬಹುದು” ಎಂದು ಬೌಲ್ಟ್ ಉಗಾಂಡ ವಿರುದ್ದದ ಪಂದ್ಯದ ಬಳಿಕ ಹೇಳಿದರು.

ನ್ಯೂಜಿಲ್ಯಾಂಡ್ ತಂಡವು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ದ ಆಡಲಿದೆ. ಜೂನ್ 17ರಂದು ಈ ಪಂದ್ಯ ನಡೆಯಲಿದೆ. ಇದು ಟ್ರೆಂಟ್ ಬೌಲ್ಟ್ ಅವರ ಕೊನೆಯ ಟಿ20 ವಿಶ್ವಕಪ್ ಪಂದ್ಯವಾಗಲಿದೆ.

“ಡ್ರೆಸ್ಸಿಂಗ್ ರೂಮ್‌ನಲ್ಲಿ ಮತ್ತು ದೇಶಕ್ಕಾಗಿ ಆಡುವಲ್ಲಿ ಬಹಳಷ್ಟು ಹೆಮ್ಮೆಯಿದೆ, ನಾವು ಹಲವು ವರ್ಷಗಳಿಂದ ಕೆಲವು ಉತ್ತಮ ದಾಖಲೆಗಳನ್ನು ಹೊಂದಿದ್ದೇವೆ. ದುರದೃಷ್ಟವಶಾತ್ ನಾವು ಕಳೆದ ಎರಡು ವಾರಗಳಿಂದ ಉತ್ತಮ ಕ್ರಿಕೆಟ್ ಆಡುತ್ತಿಲ್ಲ” ಎಂದರು.

ಬೌಲ್ಟ್ ನ್ಯೂಜಿಲ್ಯಾಂಡ್‌ ಗಾಗಿ ಆಡುವುದನ್ನು ಮುಂದುವರಿಸುತ್ತಾರೆಯೇ ಎನ್ನುವುದು ಅನಿಶ್ಚಿತವಾಗಿದೆ. ಅವರು 2022 ರಲ್ಲಿ ಕೇಂದ್ರೀಯ ಒಪ್ಪಂದದಿಂದ ಹೊರಗುಳಿದಿದ್ದರು, ಅದರ ಬದಲಿಗೆ ವಿಶ್ವದಾದ್ಯಂತ ಟಿ20 ಫ್ರಾಂಚೈಸ್ ಕ್ರಿಕೆಟ್ ಆಡಲು ಆಯ್ಕೆ ಮಾಡಿದರು.

ಟಾಪ್ ನ್ಯೂಸ್

Jog ಜಲಪಾತ ನೋಡಲು ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ; ಶೋಧ ಕಾರ್ಯ

Jog ಜಲಪಾತ ನೋಡಲು ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ; ಶೋಧ ಕಾರ್ಯ

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Jammu: ಸೇನಾ ನೆಲೆ ಮೇಲೆ ಉಗ್ರರ ದಾಳಿ, ಯೋಧರಿಂದ ಪ್ರತಿದಾಳಿ ದಾಳಿ, ಕಾರ್ಯಾಚರಣೆ ಮುಂದುವರಿಕೆ

Jammu: ಬೆಳ್ಳಂಬೆಳಗ್ಗೆ ಸೇನಾ ನೆಲೆ ಮೇಲೆ ಉಗ್ರರ ದಾಳಿ… ಭದ್ರತಾ ಪಡೆಗಳಿಂದ ಪ್ರತಿದಾಳಿ

3-bng

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

2-bng

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Paris-olympics

Olympics 2024 ಆತಿಥ್ಯಕ್ಕೆ ಪ್ಯಾರಿಸ್‌ ಸಜ್ಜು

BCCI

Olympics: ಐಒಎಗೆ ಬಿಸಿಸಿಐನಿಂದ 8.5 ಕೋಟಿ ರೂ. ಆರ್ಥಿಕ ನೆರವು

1-adasdas

‘Tennis Hall of Fame’ ಪೇಸ್‌, ವಿಜಯ್‌ ಅಮೃತ್‌ರಾಜ್‌ಗೆ ಗೌರವ

1-adsadasd

Test; ವಿಂಡೀಸ್‌ ವಿರುದ್ಧ 241 ರನ್ ಜಯ: ಸರಣಿ ಗೆದ್ದ ಇಂಗ್ಲೆಂಡ್‌

parils olympics

Olympics: ಪ್ಯಾರಿಸ್‌ ತಲುಪಿದ ಭಾರತೀಯ ಹಾಕಿ ತಂಡ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Jog ಜಲಪಾತ ನೋಡಲು ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ; ಶೋಧ ಕಾರ್ಯ

Jog ಜಲಪಾತ ನೋಡಲು ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ; ಶೋಧ ಕಾರ್ಯ

6-shirva

Shirva Mescom: ವಿದ್ಯುತ್‌ ಕಣ್ಣ ಮುಚ್ಚಾಲೆ; ಪರಿಹಾರ ಕಾಣದ ಸಮಸ್ಯೆ; ರೋಸಿ ಹೋದ ಜನತೆ

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.