

Team Udayavani, Jul 3, 2023, 11:45 AM IST
ಲಾರ್ಡ್ಸ್: ಲಾರ್ಡ್ಸ್ ನಲ್ಲಿ ನಡೆದ ಆಶಸ್ ಟೆಸ್ಟ್‌ನ ಅಂತಿಮ ದಿನದಂದು ಬೆಳಗಿನ ಸೆಷನ್ ನ ನಂತರ, ಆಸ್ಟ್ರೇಲಿಯನ್ ಆರಂಭಿಕ ಉಸ್ಮಾನ್ ಖ್ವಾಜಾ ಮತ್ತು ಡೇವಿಡ್ ವಾರ್ನರ್ ಡ್ರೆಸ್ಸಿಂಗ್ ರೂಮ್ ಗಳಿಗೆ ಹಿಂತಿರುಗುತ್ತಿರುವಾಗ ಲಾಂಗ್ ರೂಮ್ ನಲ್ಲಿ ಸದಸ್ಯರೊಂದಿಗೆ ವಾಗ್ವಾದದಲ್ಲಿ ಕಾಣಿಸಿಕೊಂಡರು.
ಆಸ್ಟ್ರೇಲಿಯನ್ ಆಟಗಾರರಿಬ್ಬರನ್ನು ಅಂತಿಮವಾಗಿ ಸೆಕ್ಯೂರಿಟಿ ಗಾರ್ಡ್ ಗಳು ಮತ್ತು ಅವರ ಸಹ ಆಟಗಾರರು ಸಮಾಧಾನಗೊಳಿಸಿದರು.
ಇದನ್ನೂ ಓದಿ:ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ
ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮೋರ್ಗನ್, “ನಾನು 16 ವರ್ಷದವನಾಗಿದ್ದ ಇಲ್ಲಿಗೆ ಬಂದಿದ್ದೆ. ನನ್ನ ಸಂಪೂರ್ಣ ವೃತ್ತಿಜೀವನವನ್ನು ಇಲ್ಲಿ ಆಡುವ ಅದೃಷ್ಟಶಾಲಿಯಾಗಿದ್ದೆ. ಆದರೆ ಅಂತಹ ದೃಶ್ಯಗಳನ್ನು ನಾನು ಎಂದಿಗೂ ನೋಡಿಲ್ಲ” ಎಂದರು.
Usman Khawaja was pulled back by security after speaking to one the members inside the long room ?
?️ “I’ve NEVER seen scenes like that!” pic.twitter.com/2RnjiNssfw
— Sky Sports Cricket (@SkyCricket) July 2, 2023
52ನೇ ಓವರ್ ನಲ್ಲಿ ಜಾನಿ ಬೆರಿಸ್ಟೋ ಅವರು ವಿವಾದಾತ್ಮಕ ರೀತಿಯಲ್ಲಿ ಔಟಾದರು. ಗ್ರೀನ್ ನ ಓವರ್ ನ ಕೊನೆಯ ಎಸೆತವನ್ನು ಹಿಂದಕ್ಕೆ ಹೋಗಲು ಬಿಟ್ಟ ಬೇರಿಸ್ಟೋ ಕ್ರೀಸ್ ಬಿಟ್ಟು ಮುಂದೆ ನಡೆದರು. ಈ ವೇಳೆ ಕೀಪರ್ ಅಲೆಕ್ಸ್ ಕ್ಯಾರಿ ಅವರು ನೇರವಾಗಿ ವಿಕೆಟ್ ಗೆ ಚೆಂಡೆಸೆದರು. ಈ ವೇಳೆ ಬೇರಿಸ್ಟೋ ಕ್ರೀಸ್ ನಲ್ಲಿ ಇರದ ಕಾರಣ ಅವರು ಔಟ್ ಎಂದು ಘೋಷಿಸಿದರು. ಇದು ವಿವಾದಕ್ಕೆ ಕಾರಣವಾಗಿದೆ.
Ad
INDWvsENGW: ಇಂದಿನಿಂದ ಭಾರತ-ಇಂಗ್ಲೆಂಡ್ ವನಿತಾ ತಂಡಗಳ ಏಕದಿನ ಸರಣಿ
Maharaja Trophy auction: ದೇವದತ್ತ ಪಡಿಕ್ಕಲ್ ದುಬಾರಿ ಆಟಗಾರ
Harassment Case: ಯಶ್ ದಯಾಳ್ ಬಂಧನಕ್ಕೆ ಹೈಕೋರ್ಟ್ ತಡೆ
Los Angeles Olympics 2028: ಜು.12ರಿಂದ ಟಿ20 ಕ್ರಿಕೆಟ್ ಪಂದ್ಯಗಳು
INDvsENG: ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಪಿನ್ನರ್ ಶೋಯೆಬ್ ಬಶೀರ್
Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ
Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್: ಸಚಿವ ಮಧು ಬಂಗಾರಪ್ಪ
You seem to have an Ad Blocker on.
To continue reading, please turn it off or whitelist Udayavani.