ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಎಲ್ಲ ತಾಯಂದಿರಿಗೆ ಒಂದು ಪತ್ರದಲ್ಲಿ ತೆರೆಯಿತು ಖ್ಯಾತ ಟೆನಿಸ್‌ ಆಟಗಾರ್ತಿಯ ಅಂತರಂಗ

Team Udayavani, Nov 26, 2020, 10:00 PM IST

ಮತ್ತೆ ಟೆನಿಸ್‌ ಆಡುವ ಬಗ್ಗೆ ಅನುಮಾನವಿತ್ತು: ಸಾನಿಯಾ ಮಿರ್ಜಾ

ಮುಂಬೈ: ಭಾರತದ ಪ್ರಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾಗೆ ಈಗ 34 ವರ್ಷ. ತಮ್ಮ ವೃತ್ತಿಬದುಕಿನ ಏರುಕಾಲದಲ್ಲಿ ಅವರು ಆಟದೊಂದಿಗೆ ಸೌಂದರ್ಯದಿಂದಲೂ ಜನಪ್ರಿಯರಾಗಿದ್ದರು. ಅಂತಹ ಆಟಗಾರ್ತಿಗೆ ಮಗುವಿಗೆ ಜನ್ಮ ನೀಡಿದ ನಂತರ, ತಮ್ಮ ಮುಂದಿನ ಟೆನಿಸ್‌ ಭವಿಷ್ಯದ ಬಗ್ಗೆಯೇ ಗೊಂದಲವುಂಟಾಗಿತ್ತಂತೆ! ತಾನು ಮತ್ತೆ ಅಂಗಣಕ್ಕಿಳಿಯುತ್ತೇನೋ ಇಲ್ಲವೋ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಅವರ ಅಂತರಂಗದ ಮಾತುಗಳು ಹೊರಹೊಮ್ಮಿದ್ದು ಸೆರೆನಾ ವಿಲಿಯಮ್ಸ್‌ ಕುರಿತ ಬೀಯಿಂಗ್‌ ಸೆರೆನಾ ಎಂಬ ಸಾಕ್ಷ್ಯಚಿತ್ರ ನೋಡಿದ ನಂತರ. ಅವರು “ಎಲ್ಲ ತಾಯಂದರಿಗೆ ಒಂದು ಪತ್ರ’ ಬರೆದಿದ್ದಾರೆ. ಅದರಲ್ಲಿ ತಾನು ತಾಯಿಯಾಗಿ ಬಹಳ ಆನಂದ ಅನುಭವಿಸಿದ್ದೇನೆ. ಗರ್ಭಿಣಿಯಾಗಿ ಮಗು ಹೆತ್ತ ನಂತರ ಇನ್ನೂ ಯೋಗ್ಯಳಾಗಿ ಬೆಳೆದಿದ್ದೇನೆ. ಗರ್ಭವತೀಯಾಗುವುದು ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ಬದಲಿಸುತ್ತದೆ ಎಂದು ಸಾನಿಯಾ ಹೇಳಿದ್ದಾರೆ. ಒಂದು ಮಗುವಿನ ತಾಯಿಯಾಗಿ ಮರಳಿ ಅದೇ ರೂಪ ಪಡೆಯುವುದು, ದೈಹಿಕ ಸಾಮರ್ಥ್ಯ ಗಳಿಸುವುದು ಒಂದು ಸವಾಲು. ನಾನು ಸೆರೆನಾ ವಿಲಿಯಮ್ಸ್‌ಗೆ ನನ್ನನ್ನು ಹೋಲಿಸಿಕೊಂಡಿದ್ದೇನೆ. ಆದರೆ ನಮ್ಮ ಶರೀರ ನಂತರ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಗರ್ಭಿಣಿಯಾಗಿದ್ದಾಗ 23 ಕೆಜಿ ತೂಕ ಹೆಚ್ಚಾಗಿತ್ತು. ಅನಂತರ ಕಠಿಣ ಪರಿಶ್ರಮದಿಂದ 26 ಕೆಜಿ ತೂಕ ಇಳಿಸಿಕೊಂಡೆ ಎಂದು ಸಾನಿಯಾ ಹೇಳಿದ್ದಾರೆ.

ಸಾನಿಯಾ 2010ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್‌ ಮಲಿಕ್‌ರನ್ನು ವಿವಾಹವಾಗಿದ್ದರು. 2018 ಅಕ್ಟೋಬರ್‌ನಲ್ಲಿ ಇಝಾನ್‌ಗೆ ಜನ್ಮನೀಡಿದ್ದರು. 2020 ಜನವರಿಯಲ್ಲಿ ಟೆನಿಸ್‌ಗೆ ಮರಳಿದ್ದ ಅವರು, ಹೋಬರ್ಟ್‌ ಮಹಿಳಾ ಡಬಲ್ಸ್‌ ಪ್ರಶಸ್ತಿಯನ್ನು ಉಕ್ರೇನ್‌ ಜೊತೆಗಾತಿ ನಾಡಿಯಾ ಕಿಚೆನಾಕ್‌ ಜೊತೆ ಸೇರಿ ಗೆದ್ದಿದ್ದರು.

ಟಾಪ್ ನ್ಯೂಸ್

ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ: ಪೇಜಾವರ ಶ್ರೀ

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

Door Delivery: ಇನ್ನು ಸ್ವಿಗ್ಗಿ, ಝೋಮ್ಯಾಟೋ ಮೂಲಕ ಮನೆ ಬಾಗಿಲಿಗೆ ಬರುತ್ತಂತೆ ಮದ್ಯ.. ವರದಿ

ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Udupi ಮುಂದುವರಿದ ಮಳೆಯಬ್ಬರ; ಹಲವೆಡೆ ರಸ್ತೆ ಸಂಪರ್ಕ ಕಡಿತ, ಕುಸಿದ ಸೇತುವೆ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

Vijayapura; ಬಿಜೆಪಿ ನನ್ನ ಹಿರಿತನ, ಅನುಭವ ಬಳಸಿಕೊಳ್ಳಲಿಲ್ಲ: ಸಂಸದ ರಮೇಶ ಜಿಗಜಿಣಗಿ

4-panaji

Panaji: ಭಾರೀ ಗಾಳಿ-ಮಳೆ; ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohit Sharma

Rohit Sharma; ‘ಇನ್ನೂ ಸ್ವಲ್ಪ ಕಾಲ ಏಕದಿನ, ಟೆಸ್ಟ್‌ ಆಡುವೆ’

PCB

Government ನಿರಾಕರಿಸಿದ್ದಕ್ಕೆ ಬಿಸಿಸಿಐ ಲಿಖಿತ ದಾಖಲೆ ನೀಡಲಿ: ಪಿಸಿಬಿ

1-asdsdasd

Controversy;ಲೆಜೆಂಡ್ರಿ ಕ್ರಿಕೆಟಿಗರ ಡ್ಯಾನ್ಸ್‌:ಪ್ಯಾರಾ ಆ್ಯತ್ಲೀಟ್‌ಗಳಿಂದ ಕ್ಷಮೆಗೆ ಆಗ್ರಹ

Satwik Chirag

Olympics Doubles: ಸುಲಭ ಗುಂಪಿನಲ್ಲಿ ಚಿರಾಗ್‌-ಸಾತ್ವಿಕ್‌

Foot ball

football; ಜುಲೈ 25ರಿಂದ ಇಂಡಿಪೆಂಡೆನ್ಸ್‌ ಕಪ್‌ ಪಂದ್ಯಾವಳಿ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ: ಪೇಜಾವರ ಶ್ರೀ

Pejavara Shree ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

6-thekkatte

Thekkatte:ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತ; ನೆರೆ ಪೀಡಿತ 8 ಕುಟುಂಬದ 25 ಮಂದಿಯ ಸ್ಥಳಾಂತರ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Heavy Rains: ಗೋವಾ-ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಕುಸಿತ

Katapadi ಜಂಕ್ಷನ್ ನಲ್ಲಿ ಸರಣಿ ಅಪಘಾತ; ಪೊಲೀಸ್ ಸೇರಿ ಇಬ್ಬರಿಗೆ ಗಾಯ

Katapadi ಜಂಕ್ಷನ್ ನಲ್ಲಿ ಸರಣಿ ಅಪಘಾತ; ಪೊಲೀಸ್ ಸೇರಿ ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.