
ಮಹಿಳಾ ಐಪಿಎಲ್: ಭಾರೀ ನಿರೀಕ್ಷೆ
Team Udayavani, Jan 23, 2023, 11:02 PM IST

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ನಡೆಸಲು ಬಿಸಿಸಿಐ ಸಜ್ಜಾಗಿದೆ. ಬುಧವಾರ ಹರಾಜು ನಡೆಯಲಿದೆ.
5 ತಂಡಗಳನ್ನು ಕೊಳ್ಳಲು ವಿವಿಧ ಕಂಪೆನಿಗಳ ನಡುವೆ ಪೈಪೋಟಿ ನಡೆಯಲಿದೆ. ಒಂದೊಂದು ಕಂಪೆನಿಯೂ ತಂಡಗಳನ್ನು ಕೊಳ್ಳಲು 500ರಿಂದ 600 ಕೋಟಿ ರೂ. ವ್ಯಯಿಸುವ ನಿರೀಕ್ಷೆಯಿದೆ.
ಈ ಮೊತ್ತ 800 ಕೋಟಿಗೂ ಏರಬಹುದು. ಒಟ್ಟಾರೆ ಹರಾಜಿನಿಂದ ಬಿಸಿಸಿಐ 4,000 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಿದೆ.
10 ಐಪಿಎಲ್ ತಂಡಗಳೂ ಪೈಪೋಟಿಯಲ್ಲಿವೆ. ಅದಾನಿ ಸಮೂಹ, ಟಾರೆಂಟ್ ಸಮೂಹ, ಹಲ್ದೀರಾಮ್ಸ್ ಪ್ರಭುಜಿ, ಕ್ಯಾಪ್ರಿ ಗ್ಲೋಬಲ್, ಕೋಟಕ್ ಆ್ಯಂಡ್ ಆದಿತ್ಯ ಬಿರ್ಲಾ ಸಮೂಹವೂ ತಂಡಗಳನ್ನು ಕೊಳ್ಳುವ ಉತ್ಸಾಹದಲ್ಲಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

‘ಇಲ್ಲಿ ನನ್ನನ್ನು ತುಳಿಯುತ್ತಿದ್ದಾರೆ…’: ಸಿನಿಮಾದಿಂದ ದೂರವಾಗಲು JK ನಿರ್ಧಾರ

Odisha Tragedy: ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನೆ ರದ್ದು

ರಾಮನಗರ: ಕಾಡಾನೆ ದಾಳಿಗೆ ಮಾವಿನತೋಟದ ಕಾವಲುಗಾರ ಬಲಿ

Odisha Tragedy; 10 ನಿಮಿಷಗಳ ಅಂತರದಲ್ಲಿ ಏಕಾಏಕಿ ಮೂರು ರೈಲು ಅಪಘಾತ ಸಂಭವಿಸಿದ್ದು ಹೇಗೆ?

Odisha Train ದುರಂತ: ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರ ಆದೇಶ