Women’s Premier League; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಗಿದೆ? ಇಲ್ಲಿದೆ ಮಾಹಿತಿ

Team Udayavani, Dec 10, 2023, 11:24 AM IST

Women’s Premier League; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಗಿದೆ? ಇಲ್ಲಿದೆ ಮಾಹಿತಿ

ಮುಂಬೈ: ವನಿತಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಶನಿವಾರ ಮುಂಬೈನಲ್ಲಿ ನಡೆಯಿತು. ಕೆಲ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಭಾರತೀಯ ಅನ್ ಕ್ಯಾಪ್ಡ್ ಆಟಗಾರರು ಉತ್ತಮ ಬೇಡಿಕೆ ಪಡೆದರು.

ಯುವ ಆಟಗಾರರಾದ ಕಾಶ್ವೀ ಗೌತಮ್ ಮತ್ತು ಕರ್ನಾಟಕದ ವೃಂದಾ ದಿನೇಶ್ ಶನಿವಾರದ ಹರಾಜಿನ ಹೈಲೈಟ್ಸ್. ಕಾಶ್ವೀ ಎರಡು ಕೋಟಿ ರೂ ಗೆ ಗುಜರಾತ್ ಜೈಂಟ್ಸ್ ಪಾಲಾದರೆ, ವೃಂದಾ ದಿನೇಶ್ 1.3 ಕೋಟಿ ರೂ ಗೆ ಯುಪಿ ವಾರಿಯರ್ಸ್ ಪಾಲಾದರು.

ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಪ್ರಮುಖ ಆಟಗಾರ್ತಿಯರನ್ನು ಖರೀದಿಸಿತು. ಆಸ್ಟ್ರೇಲಿಯದ ಆಲ್‌ ರೌಂಡರ್‌ ಜಾರ್ಜಿಯಾ ವೇರ್‌ಹ್ಯಾಮ್‌ (40 ಲಕ್ಷ ರೂ.), ಇಂಗ್ಲೆಂಡ್‌ ಕೇಟ್‌ ಗ್ರಾಸ್‌ (30 ಲಕ್ಷ ರೂ.), ಸ್ಪಿನ್ನರ್‌, ಭಾರತ ತಂಡದ ಪ್ರಮುಖ ಆಟಗಾರ್ತಿ ಏಕ್ತಾ ಬಿಷ್ಟ್ (60 ಲಕ್ಷ ರೂ.), ಆಂಧ್ರ ಪ್ರದೇಶದ ಎಸ್‌.ಮೇಘನಾ (30 ಲಕ್ಷ ರೂ.), ಕರ್ನಾಟಕದ ಎಸ್‌.ಶುಭಾ (10 ಲಕ್ಷ ರೂ.), ಆಸ್ಟ್ರೇಲಿಯದ ಸೋಫಿ ಮೊಲಿನೆಕ್ಸ್‌ (30 ಲಕ್ಷ ರೂ.), ಸಿಮ್ರಾನ್‌ ಬಹಾದ್ದೂರ್‌ (30 ಲಕ್ಷ ರೂ.) ಆರ್‌ ಸಿಬಿಯನ್ನು ಕೂಡಿಕೊಂಡರು.

ಸ್ಮೃತಿ ಮಂಧನಾ ನಾಯಕತ್ವದ ಆರ್ ಸಿಬಿ ತಂಡವು ಕಳೆದ ಸೀಸನ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಈ ಬಾರಿ ಮತ್ತಷ್ಟು ಆಟಗಾರರ ಸೇರ್ಪಡೆಯೊಂದಿಗೆ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ಆರ್ ಸಿಬಿ ತಂಡ: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವಾರೆಹಮ್, ಏಕ್ತಾ ಬಿಷ್ತ್, ಕೇಟ್ ಕ್ರಾಸ್, ಶುಭಾ ವಾರೇಹಮ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಶುಭಾ ಸತೀಶ್, ಸಿಮ್ರಾನ್ ಬಹದ್ದೂರ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್.

ಟಾಪ್ ನ್ಯೂಸ್

12-ullala

Ullala:ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!

Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!

Money Laundering Case; Big relief for DK Shivakumar in the Supreme Court

Money Laundering Case; ಸುಪ್ರೀಂ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್

Bellary; ತೆರಿಗೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ..: ರವಿ ಕುಮಾರ್ ಸವಾಲು

Bellary; ತೆರಿಗೆ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ..: ರವಿ ಕುಮಾರ್ ಸವಾಲು

ಅಂಬಾನಿ ಮಗನ Pre-wedding ನಲ್ಲಿ‌ ಖಾನ್‌ಗಳ ʼನಾಟು ನಾಟುʼ ಡ್ಯಾನ್ಸ್; ಪಡೆದ ಸಂಭಾವನೆ ಎಷ್ಟು?

ಅಂಬಾನಿ ಮಗನ Pre-wedding ನಲ್ಲಿ‌ ಖಾನ್‌ಗಳ ʼನಾಟು ನಾಟುʼ ಡ್ಯಾನ್ಸ್; ಪಡೆದ ಸಂಭಾವನೆ ಎಷ್ಟು?

Paper Leak case: ನೇಮಕಾತಿ ಮಂಡಳಿ ಅಧ್ಯಕ್ಷೆ ಮಿಶ್ರಾ ವಜಾಗೊಳಿಸಿದ ಉತ್ತರಪ್ರದೇಶ ಸರ್ಕಾರ

Paper Leak case: ನೇಮಕಾತಿ ಮಂಡಳಿ ಅಧ್ಯಕ್ಷೆ ಮಿಶ್ರಾ ವಜಾಗೊಳಿಸಿದ ಉತ್ತರಪ್ರದೇಶ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

RCB ಆಟಗಾರ್ತಿ ಪೆರ್ರಿ ಸಿಕ್ಸರ್ ಗೆ ಕಾರಿನ ಗಾಜು ಪುಡಿ!!; ವಿಡಿಯೋ ನೋಡಿ

IND VS PAK

T20 World Cup; ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಕೋಟಿ ಬೆಲೆಗೆ ಮಾರಾಟ?!

1-wqeewe

Ranji;ತಮಿಳುನಾಡು ವಿರುದ್ಧ ಇನ್ನಿಂಗ್ಸ್‌ ಜಯಭೇರಿ : ಮುಂಬಯಿಗೆ 48ನೇ ಫೈನಲ್‌ ನಂಟು

1-wqewqweq

Badminton ವಿದಾಯ ಹೇಳಿದ ಸಾಯಿ ಪ್ರಣೀತ್‌

1—-wqeweqw

WPL; ಯುಪಿ ವಾರಿಯರ್ ವಿರುದ್ದ ಆರ್‌ಸಿಬಿಗೆ 23 ರನ್ನುಗಳ ಜಯ

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

12-ullala

Ullala:ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗದಿಂದ ಬಂದ ಜೀಪ್ ಢಿಕ್ಕಿ

ಗದಗ: ಇಳುವರಿ ಕುಂಠಿತ- ಬಹುಪಯೋಗಿ ನಿಂಬೆ ಬಲು ದುಬಾರಿ

ಗದಗ: ಇಳುವರಿ ಕುಂಠಿತ- ಬಹುಪಯೋಗಿ ನಿಂಬೆ ಬಲು ದುಬಾರಿ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

Belagavi; ಕರ್ನಾಟಕವು ಭಯೋತ್ಪಾದಕರ ಅಡ್ಡೆಯಾಗಿದೆ: ಜೆ.ಪಿ ನಡ್ಡಾ ಆರೋಪ

ಬೆಳಗಾವಿ: ರಾಜ್ಯದ ಇತಿಹಾಸ ಬರೆವವರಿಗೆ ಮಾಹಿತಿ ಕಣಜ

ಬೆಳಗಾವಿ: ರಾಜ್ಯದ ಇತಿಹಾಸ ಬರೆವವರಿಗೆ ಮಾಹಿತಿ ಕಣಜ

Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!

Bihar: ಮನೆಗೆ ಬಂದ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದ ಪ್ರಿಯತಮೆ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.