ವಿಶ್ವ ಒಲಿಂಪಿಕ್‌ ದಿನ: ಮೊದಲ ಬಾರಿ ಪದಕ ಗೆದ್ದ ನೆನಪು ಹಂಚಿಕೊಂಡ ನೇಹ – ಸುಶೀಲ್‌ ಕುಮಾರ್‌

Team Udayavani, Jun 24, 2020, 12:43 AM IST

ವಿಶ್ವ ಒಲಿಂಪಿಕ್‌ ದಿನ: ಮೊದಲ ಬಾರಿ ಪದಕ ಗೆದ್ದ ನೆನಪು ಹಂಚಿಕೊಂಡ ನೇಹ – ಸುಶೀಲ್‌ ಕುಮಾರ್‌

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಆಧುನಿಕ ಒಲಿಂಪಿಕ್‌ ಕ್ರೀಡಾಕೂಟದ ಆರಂಭದ ನೆನಪಿಗಾಗಿ 1948ರಿಂದ ಪ್ರತಿ ವರ್ಷ ಜೂನ್‌ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ಈ ಹಿನ್ನಲೆಯಲ್ಲಿಯೇ ಕುಸ್ತಿಪಟು ಸುಶೀಲ್‌ ಕುಮಾರ್ ‌ಹಾಗೂ ಬ್ಯಾಡ್‌ಮಿಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ತಾವು ಮೊದಲ ಬಾರಿ ಪದಕ ಗೆದ್ದ ನೆನಪನ್ನು ತಮ್ಮ ಟ್ವಿಟರ್‌ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

ಬದುಕು ಬದಲಾಯಿಸಿದ ವರ್ಷ
‘2008ನೇ ಇಸವಿ ನನ್ನ ಜೀವಮಾನದಲ್ಲೇ ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡ ಘಟ್ಟವಾಗಿದ್ದು, ನನ್ನ ಬದಕನ್ನು ಬದಲಾಯಿಸಿದ ವರ್ಷವಾಗಿದೆ.

ಒಲಿಂಪಿಕ್‌ ಪದಕ ಗೆದ್ದ ಬಳಿಕ ನನ್ನ ಜೀವನದ ದಿಕ್ಕೆ ಬದಲಾಗಿದ್ದು, 2012ರಲ್ಲಿ ಮತ್ತೂಂದು ಪದಕ ಮುಡಿಗೇರಿದ ಕ್ಷಣ ಇತಿಹಾಸ ಸೃಷ್ಟಿಯಿಸಿದ ಭಾವವಾಗಿದೆ. ಮುಂಬರುವ ದಿನಗಳಲ್ಲಿ ಪದಕದ ಬಣ್ಣವನ್ನು ಮತ್ತೂಮ್ಮೆ ಬದಲಾಯಿಸಲು ಕಠಿಣ ಶ್ರಮ ಪಡುತ್ತಿದ್ದೇನೆ” ಎಂದು ಸುಶೀಲ್‌ ಕುಮಾರ್‌ ಟ್ವಿಟ್‌ರ್‌ ಮಾಡಿದ್ದಾರೆ.

ತ್ಯಾಗಗಳೇ ಫಲವೇ ಈ ಯಶಸ್ಸು
ಇನ್ನು ಸೈನಾ ನೆಹ್ವಾಲ್‌ ಕೂಡ ತಾವು ಮೊದಲ ಬಾರಿ ಪದಕ ಗೆದ್ದ ಕ್ಷಣಗಳನ್ನು ಮೆಲಕು ಹಾಕುತ್ತಿದ್ದು, ‘2012ರ ಒಲಿಂಪಿಕ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದು ನನ್ನ ವೃತ್ತಿ ಜೀವನದಲ್ಲೇ ಅತ್ಯಮೂಲ್ಯವಾದ ಕ್ಷಣ. ಇದು, 1999ರಲ್ಲಿ ನಾನು ಬ್ಯಾಡ್ಮಿಂಟನ್‌ಗೆ ಸೇರಿದ್ದಾಗಿನಿಂದಲೂ ನನ್ನ ಹಾಗೂ ನನ್ನ ಪೋಷಕರ ಕನಸಾಗಿತ್ತು. ಪರಿಶ್ರಮ, ವಿಶ್ವಾಸ, ಕೆಲವು ತ್ಯಾಗಗಳೇ ಈ ಯಶಸ್ಸು ‘ ಎಂದು ಟ್ವೀಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doping detection among minor sports stars

ಅಪ್ರಾಪ್ತರಲ್ಲಿ ಡೋಪಿಂಗ್‌ ಪತ್ತೆ: ಹೆಚ್ಚಿನ ಬಜೆಟ್‌ಗೆ ಬೇಡಿಕೆ

T20 World Cup; Despite being injured, Taskin’s place in the Bangladesh team!

T20 World Cup; ಗಾಯಗೊಂಡಿದ್ದರೂ ಬಾಂಗ್ಲಾ ತಂಡದಲ್ಲಿ ತಸ್ಕಿನ್‌ಗೆ ಸ್ಥಾನ!

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

RCB (2)

RCB ಪ್ಲೇ ಆಫ್ ಲೆಕ್ಕಾಚಾರ ಹೀಗಿದೆ ..; ಚೆನ್ನೈ ವಿರುದ್ಧ ಗೆಲ್ಲಬೇಕು, ಲಕ್ನೋ ಸೋಲಬೇಕು

1-wewwqe

IPL; ಲಕ್ನೋ ಸೂಪರ್‌ ಜೈಂಟ್ಸ್‌-ಡೆಲ್ಲಿ ಕ್ಯಾಪಿಟಲ್ಸ್‌ : ಕೊನೆಯ ಹಂತದ ಅದೃಷ್ಟ ಪರೀಕ್ಷೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Doping detection among minor sports stars

ಅಪ್ರಾಪ್ತರಲ್ಲಿ ಡೋಪಿಂಗ್‌ ಪತ್ತೆ: ಹೆಚ್ಚಿನ ಬಜೆಟ್‌ಗೆ ಬೇಡಿಕೆ

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.