2 ದಿನ ಸಾಧಾರಣ ಮಳೆ ಸಾಧ್ಯತೆ

Team Udayavani, May 6, 2019, 3:00 AM IST

Udayavani Kannada Newspaper

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೇಸಿಗೆಯ ಧಗೆಗೆ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಭಾನುವಾರದ ಮಳೆ ತಂಪೆರೆದಿದೆ. ಜತೆಗೆ ಕೆಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ಬಿಸಿಲಿಗೆ ಬಾಯೆ¤ರೆದಿದ್ದ ಭೂಮಿ ತಣ್ಣಗಾಗಿದೆ.

ಮೋಡಗಳ ನಡುವಿನ ಅಂತರದ ಕೊರತೆಯಿಂದ ಗಾಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾದ ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಿದೆ.

ಭಾನುವಾರ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ಕೋಲಾರ, ಬೆಳಗಾವಿ, ಧಾರವಾಡ ಸೇರಿ ಪ್ರಮುಖ ಭಾಗಗಳಲ್ಲಿ ಮಳೆಯಾಗಿದೆ.

ಮುಂದಿನ ಎರಡು ದಿನಗಳು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

Ad

ಟಾಪ್ ನ್ಯೂಸ್

ರವಿಶಂಕರ್‌ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ

ರವಿಶಂಕರ್‌ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ

ನಿಗಮ-ಮಂಡಳಿ ಪಟ್ಟಿ ಜು. 16ರಂದು ಅಂತಿಮ? ಸಭೆ ನಡೆಸಿ ನೇಮಕ ಪಟ್ಟಿ ಅಂತಿಮ: ಸಿಎಂ ಸುಳಿವು

ನಿಗಮ-ಮಂಡಳಿ ಪಟ್ಟಿ ಜು. 16ರಂದು ಅಂತಿಮ? ಸಭೆ ನಡೆಸಿ ನೇಮಕ ಪಟ್ಟಿ ಅಂತಿಮ: ಸಿಎಂ ಸುಳಿವು

1-aa-aa-rd

ವನಿತಾ ಟಿ20 ಸರಣಿ: 4ನೇ ಗೆಲುವಿಗೆ ಭಾರತ ಕಾತರ

1-aa-aa-huli

ಹುಲಿಕಲ್‌ ಘಾಟಿ ರಸ್ತೆ ಅಭಿವೃದ್ಧಿ ; 39.50 ಕೋ.ರೂ. ಪ್ರಸ್ತಾವನೆ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಗಮ-ಮಂಡಳಿ ಪಟ್ಟಿ ಜು. 16ರಂದು ಅಂತಿಮ? ಸಭೆ ನಡೆಸಿ ನೇಮಕ ಪಟ್ಟಿ ಅಂತಿಮ: ಸಿಎಂ ಸುಳಿವು

ನಿಗಮ-ಮಂಡಳಿ ಪಟ್ಟಿ ಜು. 16ರಂದು ಅಂತಿಮ? ಸಭೆ ನಡೆಸಿ ನೇಮಕ ಪಟ್ಟಿ ಅಂತಿಮ: ಸಿಎಂ ಸುಳಿವು

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ಹೃದಯಾಘಾತ: ಮತ್ತೆ ನಾಲ್ವರು ದಿಢೀರ್‌ ಸಾವು

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ದ್ವೇಷ ಭಾಷಣ ಮಾಡಬೇಡಿ: ಹರೀಶ್‌ ಪೂಂಜಗೆ ಹೈಕೋರ್ಟ್‌

ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

KEA; ಯುಜಿಸಿಇಟಿ: ಆಪ್ಷನ್‌ ಎಂಟ್ರಿ ದಿನಾಂಕ ವಿಸ್ತರಣೆ

ಹೈಕೋರ್ಟ್‌

ಸಿಬಿಎಸ್‌ಸಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ರವಿಶಂಕರ್‌ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ

ರವಿಶಂಕರ್‌ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ

MONEY (2)

ಕೋಟ: ಹಣ ದ್ವಿಗುಣದ ಆಸೆ ತೋರಿಸಿ ಚಿನ್ನಾಭರಣ, ನಗದು ಪಡೆದು ವಂಚನೆ

ನಿಗಮ-ಮಂಡಳಿ ಪಟ್ಟಿ ಜು. 16ರಂದು ಅಂತಿಮ? ಸಭೆ ನಡೆಸಿ ನೇಮಕ ಪಟ್ಟಿ ಅಂತಿಮ: ಸಿಎಂ ಸುಳಿವು

ನಿಗಮ-ಮಂಡಳಿ ಪಟ್ಟಿ ಜು. 16ರಂದು ಅಂತಿಮ? ಸಭೆ ನಡೆಸಿ ನೇಮಕ ಪಟ್ಟಿ ಅಂತಿಮ: ಸಿಎಂ ಸುಳಿವು

1-aa-aa-rd

ವನಿತಾ ಟಿ20 ಸರಣಿ: 4ನೇ ಗೆಲುವಿಗೆ ಭಾರತ ಕಾತರ

1-aa-aa-huli

ಹುಲಿಕಲ್‌ ಘಾಟಿ ರಸ್ತೆ ಅಭಿವೃದ್ಧಿ ; 39.50 ಕೋ.ರೂ. ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.