ಸಂಧಿವಾತಕ್ಕೆ ಅದ್ಭುತ ಔಷಧಿ ಅಮೃತ್‌ ನೋನಿ ಆರ್ಥೋ ಪ್ಲಸ್‌

Team Udayavani, Jan 2, 2020, 3:03 AM IST

sandhivatakke

ಬೆಂಗಳೂರು: ಮಧುಮೇಹ ಬಿಟ್ಟರೆ, ಅತ್ಯಂತ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಆರ್ಥೈಟಿಸ್‌ (ಸಂಧಿವಾತ). ಕೀಲುಗಳಲ್ಲಿ ನೋವು, ಊತ, ಉರಿ, ಜ್ವರ ಕಾಣಿಸಿಕೊಳ್ಳುವ ಮೂಲಕ ದೈನಂದಿನ ಕಾರ್ಯ ಮಾಡಲಾಗದಂತೆ ಹಿಂಸಿಸುತ್ತದೆ ಸಂಧಿವಾತ. ವಯಸ್ಸಿನ ಪ್ರಭಾವ ದಿಂದ ಮೊಣಕಾಲ ಸಂಧಿವಾತ ಬಂದರೆ ಇತರ ಕಾರಣ ಗಳಿಂದ ಗೌಟಿ, ಪೋಸ್ಟ್‌ ರುಮಾಟಿಕ್‌, ಜೆನೆಟಿಕ್‌, ಆಸ್ಟಿಯೋ ಆರ್ಥೈಟಿಸ್‌ ಬರಬಹುದು. ಆರ್ಥೈಟಿಸ್‌ ಅನ್ನು ವೈದ್ಯಕೀಯ ಪದ್ಧತಿಯ ಯಾವುದೇ ನಿರ್ದಿಷ್ಟ ಔಷಧೋಪಚಾರಗಳಿಂದ ಗುಣಪಡಿಸಲು ಅಸಾಧ್ಯ.

ಆದರೆ, ಇದಕ್ಕೆ ಅಪವಾದ ಎನ್ನುವಂತೆ ವ್ಯಾಲ್ಯೂ ಪ್ರಾಡಕ್ಟ್‌ನ “ಅಮೃತ್‌ ನೋನಿ ಆರ್ಥೋ ಪ್ಲಸ್‌’ ಔಷಧ ಪರಿಣಾಮಕಾರಿಯಾಗಿದೆ ಎಂದು ಆಯುರ್ವೇದ ತಜ್ಞ ಡಾ. ವಿಶ್ವನಾಥ್‌ ತಿಳಿಸಿದ್ದಾರೆ. ಈ ಅಮೃತ್‌ ನೋನಿ ಆರ್ಥೋ ಪ್ಲಸ್‌ ಸಂಧಿವಾತ ಸಮಸ್ಯೆಗೋಸ್ಕರವೇ ಸೃಷ್ಟಿಸಿರುವ ಅದ್ಭುತ ಗಿಡಮೂಲಿಕೆಗಳ ಸಂಯೋಜನೆಯಾಗಿದ್ದು, ಅಚ್ಚುಕ ಫ‌ಲದೊಂದಿಗೆ ನೀರುಗುಂಡಿ, ಗೋಕ್ಷರ, ಗುಡುಚಿ, ಶಾಲಕ್ಕಿ, ತ್ರಿಕಟುಗಳಂತಹ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗಿರುವ ಔಷಧವಾಗಿದೆ.

ಕ್ಸೆರೋನೈನ್‌ ಕಾರಣ: ಸಂಧಿವಾತವನ್ನು ಗುಣಪಡಿಸಲು ಕಾರಣ ಅವರ ಮುಖದಲ್ಲಿ ಮಂದಹಾಸ ಮೂಡಲು ಪ್ರಮುಖ ಕಾರಣ ನೋನಿ ಹಣ್ಣಿನಲ್ಲಿರುವ ಕ್ಸೆರೋನೈನ್‌. ಇದಕ್ಕೆ ಸಾಥ್‌ ನೀಡುತ್ತವೆ ಸ್ಕೋಪೊಲ್ಟಿನೈನ್‌, 164ಕ್ಕೂ ಹೆಚ್ಚು ಪೋಷಕಾಂಶಗಳು ಹಾಗೂ 700ಕ್ಕೂ ಅಧಿಕ ಆರೋಗ್ಯ ಪೂರಕ ಮಾಲಿಕ್ಯೂಲ್‌ಗ‌ಳು. ಕ್ಸೆರೋನೈನ್‌ ಕೀಲುಭಾಗದಲ್ಲಿ ನ್ಯೂನತೆಗೊಂಡಿರುವ ಜೀವಕೋಶಗಳನ್ನು ಸರಿಪಡಿಸಿ ಕಾರ್ಯಕ್ಷಮತೆ ಹೆಚ್ಚಿಸಿದರೆ, ಸ್ಕೋಪೊಲ್ಟಿನೈನ್‌ ಕೀಲುಗಳ ನೋವು ಮತ್ತು ಬಾವು ಕಡಿಮೆ ಮಾಡುತ್ತದೆ. ಆ ಮೂಲಕ ವ್ಯಾದಿ ಗುಣವಾಗುತ್ತದೆ.

ನೋನಿ ಹಣ್ಣಿನಲ್ಲಿ ಹಲವು ನೈಟ್ರೆಟ್‌ ಕಾಂಪೌಂಡ್‌ಗಳು ನೈಸರ್ಗಿಕವಾಗಿದ್ದು, ಆರ್ಥೋ ಪ್ಲಸ್‌ ಅನ್ನು ನಿಯಮಿತವಾಗಿ ಬಳಸಿದ್ದಲ್ಲಿ ನೈಟ್ರಿಕ್‌ ಆಮ್ಲ ಹೆಚ್ಚಾಗಿ ನರ ದೌರ್ಬಲ್ಯ, ಲೈಂಗಿಕ ಕ್ಷಮತೆ ಕೊರತೆ, ಕೀಲುಗಳ ಊತ ನಿಯಂತ್ರಣಕ್ಕೆ ಬಂದು ಪರಿಪೂರ್ಣ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಅಮೃತ್‌ ನೋನಿ ಆರ್ಥೋ ಪ್ಲಸ್‌ ಜಿಎನ್‌ಪಿ (ಆಯುಷ್‌) ಹಾಗೂ ಐಎಸ್‌ಒ ಪ್ರಮಾಣಪತ್ರಗಳನ್ನು ಪಡೆದಿರುವುದರಿಂದ ನಾವುಗಳು ಪ್ರಾಯೋಗಿಕವಾಗಿ ಸಂಧಿವಾತ ರೋಗಿಗಳ ಮೇಲೆ ಪ್ರಯೋಗಿಸಿ ಉತ್ತಮ ಫ‌ಲಿತಾಂಶ ಕಂಡುಕೊಂಡಿದ್ದೇವೆ. ಮಾಹಿತಿಗೆ ಮೊ.9986600304 ಸಂಪರ್ಕಿಸಬಹುದು ಅಥವಾ www.omsreeenterprises.in ಜಾಲತಾಣ ಪರಿಶೀಲಿಸಬಹುದು ಎಂದು ಡಾ. ವಿಶ್ವನಾಥ್‌ ಹೇಳಿದ್ದಾರೆ.

ಟಾಪ್ ನ್ಯೂಸ್

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

1-sads-das

Kanchanjunga Express ‘ಕವಚ’ ಇದ್ದಿದ್ದರೆ ರೈಲು ಅಪಘಾತ ತಪ್ಪುತ್ತಿತ್ತು!

1-qweewewqewq

Air India ಆಹಾರದಲ್ಲಿ ಪ್ರಯಾಣಿಕನಿಗೆ ಸಿಕ್ಕಿತು ಬ್ಲೇಡ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

ಬಸ್‌ ಟಿಕೆಟ್‌ ದರ ಏರಿಕೆ? ನಾಲ್ಕೂ ನಿಗಮಗಳಿಂದ ಶೇ. 25 ಹೆಚ್ಚಳಕ್ಕೆ ಪ್ರಸ್ತಾವನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ

1-24-tuesday

Daily Horoscope: ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ, ಮನೋಬಲದಿಂದ ಕಾರ್ಯಸಿದ್ದಿ

ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ!

Kannada ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ! ಕಾಸರಗೋಡಿನಂತೆ ಗಡಿಭಾಗದಲ್ಲಿ ಮಹಾ ಉದ್ಧಟತನ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.