
ಜಾತ್ರೆಯಲ್ಲಿ ಖ್ಯಾತ ಗಾಯಕ ಹನುಮಂತಣ್ಣನ ಸ್ಮಾರ್ಟ್ ಫೋನ್ ಕಳ್ಳತನ
Team Udayavani, Mar 16, 2019, 1:49 PM IST

ಹಾವೇರಿ: ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಹನುಮಂತ ಅವರ ಮೊಬೈಲ್ ಕಳವಾದ ಘಟನೆ ನಡೆದಿದೆ. ಶಿಗ್ಗಾಂವ್ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಜಾತ್ರೆ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ.
ಮೊಬೈಲ್‌ಕಳೆದುಕೊಂಡ ನೋವಿನಲ್ಲಿ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಹನುಮಂತ , ಫಸ್ಟ್ ಟೈಂ ಮೊಬೈಲ್ ಕಳೆದುಕೊಂಡಿದ್ದೀನಿ. ತುಂಬಾ ಬೇಜಾರಾಗೈತಿ, ಅದರಲ್ಲಿ ಜಗ್ ನಂಬರ್ ಅದಾವು,ಮೊಬೈಲ್ ನೀವು ಇಟ್ಟುಕೊಳ್ಳಿ, ಸಿಮ್ ಅಷ್ಟಾದರು ಕೊಡ್ರಿ ಎಂದು ನಗುನಗುತ್ತಾ ಮನವಿ ಮಾಡಿದರು.
ಜಿ ಟಿವಿ ಸರಿಗಮಪ ರಿಯಾಲಿಟಿ ಶೋ ದಲ್ಲಿ ತನ್ನ ಹಾಡುಗಳ ಮೂಲಕ ಮೋಡಿ ಮಾಡಿದ್ದ ಹನುಮಂತ 2 ನೇ ಸ್ಥಾನಿಯಾಗಿದ್ದರು.
ಶೋದಲ್ಲಿ ಸಹ ಸ್ಪರ್ಧಿಯಾಗಿದ್ದ ಡಾ. ಅಭಿಷೇಕ್ ಅವರು ಸ್ಮಾರ್ಟ್ ಫೋನೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಮೊಬೈಲನ್ನು ಹನುಮಂತ ಕಳೆದುಕೊಂಡಿದ್ದಾರೆ.
ಹನುಮಂತ ಈಗ ಸ್ಟಾರ್ ಆಗಿದ್ದು ಹೊದಲ್ಲೆಲ್ಲಾ ಜನರು ಪ್ರೀತಿ ತೋರಿ ಮುಗಿ ಬೀಳುತ್ತಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ

Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

ಚರ್ಚೆಗೆ ಗ್ರಾಸವಾದ ಎಚ್.ಡಿ. ಕುಮಾರಸ್ವಾಮಿ ದಿಲ್ಲಿ ಭೇಟಿ

High Court ಮೆಟ್ಟಿಲೇರಿದ ಡಿ. ರೂಪಾ; ವಿಚಾರಣೆಯಿಂದ ಹಿಂದೆ ಸರಿದ ನ್ಯಾ| ನಾಗಪ್ರಸನ್ನ
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
