

Team Udayavani, Jun 19, 2022, 10:03 PM IST
ಕರಾಚಿ: ಪಾಕಿಸ್ತಾನದ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ 20 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಭಾನುವಾರ ಬಿಡುಗಡೆ ಮಾಡಿದೆ.
ಕರಾಚಿಯ ಲಾಂಧಿ ಪ್ರದೇಶದಲ್ಲಿರುವ ಮಲಿರ್ ಜಿಲ್ಲಾ ಕರಾಗೃಹದಲ್ಲಿದ್ದ ಮೀನುಗಾರರನ್ನು ಈಧಿ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಅವರನ್ನು ಟ್ರಸ್ಟ್ ಅಧಿಕಾರಿಗಳು ವಾಘಾ ಗಡಿ ಮೂಲಕ ಲಾಹೋರ್‌ಗೆ ಕಳುಹಿಸಿಕೊಡಲಿದ್ದಾರೆ.
“ಈಗ ಬಿಡುಗಡೆಯಾಗಿರುವ ಮೀನುಗಾರರನ್ನು 2018ರ ಜೂನ್‌ನಲ್ಲಿ ಬಂಧಿಸಲಾಗಿತ್ತು’ ಎಂದು ಜೈಲಿನ ಅಧಿಕಾರಿ ಮೊಹಮದ್ ಇರ್ಷದ್ ತಿಳಿಸಿದ್ದಾರೆ.
Ad
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
Ukraine: 728 ಡ್ರೋನ್ ಬಳಸಿ ರಷ್ಯಾ ದಾಳಿ… 8 ಮಂದಿ ಸಾ*ವು
ಬ್ಯಾಂಕ್ ನೌಕರಿಗೆ ಸೇರಿದ ರಿಷಿ ಸುನಕ್: 70 ಗಂಟೆ ಕೆಲಸದ ಬಗ್ಗೆ ಭಾರಿ ಚರ್ಚೆ
Jack Dorsey: ಇಂಟರ್ನೆಟ್ ಇಲ್ಲದೇ ಮೆಸೆಜ್ ಕಳುಹಿಸುವ ಆ್ಯಪ್ ಅಭಿವೃದ್ಧಿ!
Trump tariffs: 12 ದೇಶಕ್ಕೆ ಮತ್ತೆ ಟ್ರಂಪ್ ಸುಂಕ ಬರೆ: ಮ್ಯಾನ್ಮಾರ್‌ಗೆ ಅತಿ ಹೆಚ್ಚು!
Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ
ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್
ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ
ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ
Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್ ಘೋಷಣೆ
You seem to have an Ad Blocker on.
To continue reading, please turn it off or whitelist Udayavani.